ಕೇಸರಿಯೆಂದರೆ ಯಾರಿಗೂ ಗೊತ್ತಿಲ್ಲ ಹೇಳಿ ಕೇಸರಿ ಬಾತ್ ಅನ್ನದ ಕೇಸರಿ ಹೀಗೆ ಬಾಯಲ್ಲಿ ನೀರು ಊರಿಸುವ ಅನೇಕ ಕಾತುರಗಳಲ್ಲಿ ಕೇಸರಿಯ ಬಳಕೆ ಇರುತ್ತದೆ. ಆಯುರ್ವೇದ ಉನಾಮಿ ಮತ್ತು ಚೀನಿ ಸಿದ್ಧತೆಯಲ್ಲಿ ಬಳಸುವ ದುಬಾರಿ ಮಸಾಲೆಗಳಲ್ಲಿ ಕೇಸರಿ ಕೂಡ ಒಂದು. ಆಹಾರದ ರುಚಿ ಹೆಚ್ಚಿಸಲು ಮತ್ತು ಸುವಾಸನೆಗೆ ಎಂದು ಬಳಸಲಾಗುತ್ತದೆ ಇನ್ನು ಕೇಸರಿ ಸತ್ಯವು ದೀರ್ಘಾವಧಿ ಹೂವು ಬಿಡುವ ಸತ್ಯವಾಗಿದೆ ನೇರಳೆ ಬಣ್ಣದ ಒಂದು ಹೂವಿನಲ್ಲಿ 3 ಕೇಸರಿಗಳು ಇರುತ್ತವೆ. ಈ ಕೇಸರಿಗಳನ್ನು ಒಣಗಿಸಿ ಬಳಿಕ ಅಡುಗೆ ಔಷದ ಹಾಗೂ ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ ಈ ರೀತಿ ಬಳಸುವ ಕೆಸರಿಯು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇಂದು ಆರ್ಯುವೇದದಲ್ಲಿ ಹಲವು ಮದ್ದುಗಳಲ್ಲಿ ಕೇಸರಿಯನ್ನು ಸೇರಿಸಲಾಗುತ್ತದೆ

ಹಾಗಾದರೆ ಈ ಕೇಸರಿಯೆಲ್ಲಾ ಔಷದ ಗುಣಗಳನ್ನು ಹೊಂದಿದೆ ಎನ್ನುವುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ ಕೇಸರಿಯು ಪೆಸಿ ಓಡಿ ಸಮಸ್ಯೆ ನಿವಾರಣೆಗೆ ಉತ್ತಮವಾಗಿದೆ ಅಲ್ಲದೆ ಮುಟ್ಟಿನ ಸಮಯದಲ್ಲಿ ಆಗುವ ನೋವು ತಡೆದು ಆದರೆ ನೆನಪಿಡಿ ಕೇಸರಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಹೀಗಾಗಿ ಸೇವಿಸುವಾಗ ಎಚ್ಚರಿಕೆ ಇರಲಿ ಅಲ್ಲದೆ ಇದು ದೇಹದ ತೂಕದ ಇಳಿಕೆಗೂ ಸಹಕಾರಿಯಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ವಯಸ್ಸಾದಂತೆ ಮೂಳೆಗಳ ಸವೆತ ನರಗಳ ದೌರ್ಬಲ್ಯ ವಾತ ದೋಷ ಹೀಗೆ ಅನೇಕ ಕಾರಣಗಳಿಂದ ಸಾಧ್ಯವಾದ ಅಥವಾ ಮಣ್ಣಿನ ಹೂವು ಹೆಚ್ಚಿನವರಲ್ಲಿ ಕಾಣುತ್ತದೆ. ಅದಕ್ಕೆ ಕೇಸರಿ ಪರಿಹಾರ ನೀಡುತ್ತದೆ. ರಾತ್ರಿ ಬೆಚ್ಚಗಿನ ಹಾಲಕ್ಕೆ ಚಿಟಿಕೆ ಕೇಸರಿಯನ್ನು ಸೇವಿಸಿ ಸೇವನೆ ಮಾಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಕೇಸರಿ ಬೆರೆಸಿದ ಹಾಲು ಅಥವಾ ಕೇಸರಿ ಹಾಲನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಶಕ್ತಿ ಮತ್ತು ಹಸಿವು ಸುಧಾರಿಸುವುದಷ್ಟೇ ಅಲ್ಲದೇ, ನಿಮಗೆ ಆರೋಗ್ಯ ಮತ್ತು ಹೊಳೆಯುವ ಚರ್ಮವನ್ನೂ ನೀಡುತ್ತದೆ.

ಒಂದು ದಳ ಕೇಸರಿಯನ್ನು ಹಾಲಿನಲ್ಲಿ ಸೇರಿಸುವುದರಿಂದ ಅದು ನಿಮ್ಮ ಹೃದಯಕ್ಕೆ ಅದ್ಭುತವಾಗಿರುತ್ತದೆ. ಗುಣಕಾರಕ ಆಹಾರಗಳು ಎನ್ನುವ ಪುಸ್ತಕದ ಪ್ರಕಾರ ಇದು ರಕ್ತ ಪರಿಚಲನೆಯನ್ನು ಪ್ರಚೋದಿಸುತ್ತದೆ, ರಕ್ತನಾಳಗಳು ಗಟ್ಟಿಯಾಗುವುದನ್ನು ತಡೆಯುತ್ತದೆ. ಒಂದು ಲೋಟ ಕೇಸರಿ ಹಾಲು ಕೀಲು ನೋವು, ಅಸ್ತಮಾ ಮತ್ತು ಕೆಲವು ಅಲ್ಪಪ್ರಮಾಣದ ಹವಾಮಾನ ಸಂಬಂಧಿತ ಅಲರ್ಜಿಗಳನ್ನು ಉಪಶಮನ ಮಾಡುತ್ತದೆ. ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಹಾಲು ಕುಡಿಯಲು ಪ್ರಯತ್ನಿಸಿ. ಆದ್ದರಿಂದ ಜೀರ್ಣಕ್ರಿಯೆಯು ಸುಲಭವಾಗಿ ಆಗುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಆಗುವುದಿಲ್ಲ.

Leave a Reply

Your email address will not be published. Required fields are marked *