ನಮಸ್ಕಾರ ವೀಕ್ಷಕರೇ ಈಗಾಗಲೇ ಎಲ್ಲಾ ಕಡೆ ಭರ್ಜರಿಯಾಗಿ ಮಳೆಗಾಲ ಶುರುವಾಗಿದೆ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶಗಳಲ್ಲಿ ಕೂಡ ಮಳೆ ಅಬ್ಬರಿಸಿ ಬಬ್ಬಿ ನಿಂತಿದೆ. ವಾತಾವರಣದಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಬದಲಾಗಬಹುದು. ಮಳೆಗಾಲದಲ್ಲಿ ಅದು ಸಾಮಾನ್ಯ ಕೆಲವೊಮ್ಮೆ ಅದು ವಿಪರೀತ ಬಿಸಿಲು. ಕೆಲವೊಮ್ಮೆ ಇದ್ದಕ್ಕಿದ್ದಂತೆ ಮಳೆ ಸಾಮಾನ್ಯವಾಗಿ ಬರುತ್ತದೆ. ಈ ಸಮಯದಲ್ಲಿ ಜನರಿಗೆ ಕೆಮ್ಮು ಕಫ ನೆಗಡಿ ಜ್ವರ ಸಾಮಾನ್ಯವಾಗಿ ಬರುತ್ತದೆ. ವಾತಾವರಣದಲ್ಲಿ ಇರುವಂತಹ ಇಂತಹ ಬದಲಾವಣೆಗಳಿಂದ ದೇಹದ ರೋಗನಿರೋಧಕ ಶಕ್ತಿ ಕುಸಿಯುತ್ತದೆ. ದೇಹದಲ್ಲಿ ಸೋಂಕುಗಳು ಮನೆ ಮಾಡುತ್ತವೆ ಹೀಗಾಗಿ ನಾವು ಯಾವ ಆಹಾರ ತಿನ್ನುತ್ತೇವೆ ಎನ್ನುವ ಬಗ್ಗೆ ನಮಗೆ ಗಮನ ಇರಬೇಕು. ಕೆಲವು ಅವು ಆಹಾರ ತಜ್ಞೆಗಳು ಹೇಳುವ ಹಾಗೆ ಹಸಿರು ತರಕಾರಿಗಳು ಇಂದು ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಪೌಷ್ಠಿಕ ಸತ್ವಗಳನ್ನು ಕೊಡುತ್ತವೆ.

ಪ್ರತಿಯೊಬ್ಬರ ಆಹಾರದಲ್ಲೂ ಕೂಡ ಹಸಿ ಎಲೆ ತರಕಾರಿಯಲ್ಲಿ ಬೇಕು. ಆದರೆ ಮಳೆಗಾಲದಲ್ಲಿ ಆಹಾರ ಪದ್ಧತಿ ಯಲ್ಲಿ ಕೊಂಚ ಬದಲಾವಣೆ ತಂದುಕೊಳ್ಳಬೇಕು ಎನ್ನುವುದು ಆಹಾರ ತಜ್ಞರ ಅಭಿಪ್ರಾಯ. ಹಾಗಾದರೆ ಅವುಗಳು ಯಾವುವು ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ. ಸ್ವಲ್ಪ ನೀರಿನ ಪ್ರಮಾಣ ಜಾಸ್ತಿ ಇರುವ ಮಣ್ಣಿನ ಪ್ರದೇಶಗಳಲ್ಲಿ ಬ್ಯಾಕ್ಟೀರಿಯಾ ವೈರಸ್ ಫಂಗಸ್ ಇಂತಿಯಾದಿ ಎಲ್ಲಿ ಜಾಸ್ತಿ. ಸೂರ್ಯನ ಬೆಳಕು ಮಣ್ಣಿ ಭೂಮಿಯ ಮಣ್ಣಿನ ಮೇಲೆ ಬೀಳುತ್ತದೆ ಈ ಸುಷ್ಮಾ ಗಳು ಬೆಳವಣಿಗೆ ಹೊಂದುತ್ತಾ. ಇವುಗಳು ಎಲೆಗಳಿಗೂ ಕೂಡ ಅಂಟುಕೊಂಡು ಎಲೆಗಳನ್ನು ಸೋಂಕು ಹೊಂದುವಂತೆ ಮಾಡುತ್ತವೆ. ಯಾವಾಗ ಮಳೆ ಬೀಳಲು ಪ್ರಾರಂಭವಾಗುತ್ತದೆ ಮತ್ತು ಬಿಸಿಲು ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಎಲೆಗಳಿಗೆ ಸೋಂಕು ಹರಡುವುದು ಜಾಸ್ತಿ.

ನಮ್ಮ ಸಾಧಾರಣ ಕಣ್ಣುಗಳಿಗೆ ಇವು ಸಾಲುವುದಿಲ್ಲ. ಆದರೆ ನಮಗೆ ಕಾಣಲಾರದಂತಹ ಹಲವಾರು ಕ್ರಿಮಿ ಕೀಟಗಳು ಇದರಲ್ಲಿ ಇರುತ್ತವೆ. ವೈದ್ಯರ ಪ್ರಕಾರ ಮಳೆಗಾಲದಲ್ಲಿ ಹಸಿರು ಎಲೆಗಳನ್ನು ದೂರವಿರುವುದು ಸೂಕ್ತವಂತೆ. ಇನ್ನೂ ಇದರಲ್ಲಿ ಮೆಂತ್ಯ ಸೊಪ್ಪು ಕೂಡ ಒಂದು ಆಗಿದೆ. ಹಾಗೆಯೇ ಹೂಕೋಸನ್ನು ದೂರವಿಟ್ಟರೆ ನಿಮಗೆ ಒಳ್ಳೆಯದು. ಇನ್ನು ಉಪಯೋಗವಾಗುವಂತಹ ಪರಿಸ್ಥಿತಿ ಬಂದರೆ ಇದನ್ನು ಬಿಸಿ ನೀರಿನಲ್ಲಿ ಸ್ವಚ್ಛವಾಗಿ ತಿನ್ನುವ ಮೊದಲು ತೊಳೆಯಿರಿ ನಂತರ ಆದಷ್ಟು ಬೇರ್ಪಡಿಸಲು ಪ್ರಯತ್ನಿಸಿ ಆಮೇಲೆ ಸ್ವೀಕರಿಸಿ. ಇನ್ನೊಂದು ಡಾಬಾ ಮತ್ತು ರೆಸ್ಟೋರೆಂಟ್ ಗಳಲ್ಲಿ ಇವುಗಳನ್ನು ಸ್ವಚ್ಛ ಮಾಡದೆ ಉಪಯೋಗಿಸುತ್ತಾರೆ ಹಾಗಾಗಿ ನಾವು ಕಾಯಿಲೆಗೆ ಬೀಳುವುದು ಅತಿ ಹೆಚ್ಚು. ಹಾಗಾಗಿ ಆದಷ್ಟು ಈ ಸೊಪ್ಪುಗಳನ್ನುಆಹಾರ ಪದಾರ್ಥಗಳಾಗಿ ಬಳಸುವುದನ್ನು ದೂರವಿಡಿ.

Leave a Reply

Your email address will not be published. Required fields are marked *