ವೀಕ್ಷಕರೆಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿ ನಾನು ನಿಮಗೆ ಕಾಳ ಸರ್ಪ ದೋಷ ಹೇಗೆ ಒಂದೇ ಒಂದು ದಿನದಲ್ಲಿ ನಿವಾರಣೆ ಮಾಡಿಕೊಳ್ಳಲು ಹೇಗೆ ಅಂತ ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಾ ಇದ್ದೇನೆ ಹಾಗೂ ಈ ಮಾಹಿತಿಯನ್ನು ತಪ್ಪದೆ ಮಿಸ್ ಮಾಡದೆ ಓದಿ. ನಿಮಗೆ ಕಾಳ ಸ್ವಲ್ಪ ದೋಷ ಎನ್ನುವುದು ಇದ್ದರೆ ಅದನ್ನು ನೀವು ನಿವಾರಣೆ ಮಾಡಿಕೊಳ್ಳಲು ಈ ಒಂದು ಮಾಹಿತಿಯಲ್ಲಿ ತಿಳಿಸುವ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಈ ಒಂದು ದೋಷದಿಂದ ನೀವು ಪಾರಾಗಬಹುದು.

ಬನ್ನಿ ಹಾಗಾದರೆ ಆ ಪರಿಹಾರ ಯಾವುದು ಎಂದು ನೋಡೋಣ ಈ ಕಾಳ ಸರ್ಪ ದೋಷದ ರಾಹುವಿನ ಜೊತೆಗೆ ಬೇರೆ ಗ್ರಹಗಳು ಸೇರಿದಾಗ ಈ ಕಾಳ ಸರ್ಪ ದೋಷ ಬರುತ್ತದೆ. ಇದರಿಂದಾಗಿ ಈ ದೋಷ ಇರುವವರಿಗೆ ಮಾನಸಿಕ ಶಾಂತಿ ಇರುವುದಿಲ್ಲ ಹಾಗೆ ಮನೆಯಲ್ಲಿ ಯಾವಾಗಲೂ ಕೂಡ ಕಲಹ ನಡೆಯುತ್ತದೆಹಾಗೆ ಶಾಂತಿ ಎನ್ನುವುದು ಇರುವುದಿಲ್ಲ ಜೊತೆಗೆ ಹಲವಾರು ಕಷ್ಟಗಳು ಎದುರಾಗುತ್ತವೆ. ಹಾಗೇನೆ ಮದುವೆಗಳಿಗೆ ಅಡ್ಡಿ ಬರುತ್ತವೆ ಹಾಗೇನೆ ಈ ಕಾಳ ಸರ್ಪ ದೋಷವನ್ನು ನಿವಾರಣೆ ಮಾಡಲು ಒಂದು ತಂತ್ರವನ್ನು ಮಟಿಸಬೇಕಾಗುತ್ತದೆ.

ನಿಮ್ಮ ಮನೆಯಲ್ಲಿ ಏಕಾಕ್ಷರಿ ನಾರಿಕೇರ ಅಥವಾ ಶ್ರೀ ಫಲ ಇದು ತಂಗಿನ ಆಕಾರದಲ್ಲಿ ಇರುತ್ತದೆ. ಆದರೆ ತೆಂಗಿನ ಕಾಯಿಯ ಮೂರು ಕಣ್ಣುಗಳು ಇರುತ್ತವೆ. ಆದರೆ ಇದಕ್ಕೆ ಒಂದೇ ಕಣ್ಣು ಇರುತ್ತದೆ. ಆದ್ದರಿಂದ ಇದು ಸಣ್ಣಗೆ ಇರುತ್ತದೆ ಇದು ಗಂದಿಗೆ ಅಂಗಡಿಯಲ್ಲಿ ಸಿಗುತ್ತದೆ. ಈ ಏಕಾಕ್ಷರಿ ನಾರಿಕೇಳಂ ಇವನು ಮೂರು ತೆಗೆದುಕೊಂಡು ಬರಿಯಬೇಕು ಹಾಗೇನೇ ಅವನು ಮನೆಯಲ್ಲಿ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬೇಕು.

ನಂತರ ಅವನು ಅರಿಶಿನ ಕುಂಕುಮ ಹಚ್ಚಿ ಪೂಜೆಯನ್ನು ಮಾಡಿ ನಂತರ ಹೂಗಳನ್ನು ಏರಿಸಬೇಕು. ಹಾಗೆನೇ ನಂತರ ಓಂ ರಾಮ್ರೀಮ್ ಸಹ ರಾಹವೇ ನಮಃ ಎಂದು ಮಂತ್ರವನ್ನು 108 ಸಲ ಪಠಿಸಬೇಕು. ವ್ಯಕ್ತಿಯ ಜಾತಕದಲ್ಲಿ ಕಾಳಸರ್ಪ ದೋಷವಿದ್ದರೆ ಮೌನಿ ಅಮವಾಸ್ಯೆಯ ದಿನದಂದು ಪವಿತ್ರ ನದಿಯಲ್ಲಿ ಅಥವಾ ಮನೆಯಲ್ಲಿ ಗಂಗಾಜಲವಿರುವ ನೀರಿನಿಂದ ಸ್ನಾನ ಮಾಡಿ. ನಂತರ ಶಿವನನ್ನು ಆರಾಧಿಸಿ.

ಅಲ್ಲದೆ, ಪೂಜೆಯ ಸಮಯದಲ್ಲಿ ಶಿವ ತಾಂಡವ ಸ್ತೋತ್ರವನ್ನು ಪಠಿಸುವುದು ಪ್ರಯೋಜನಕಾರಿಯಾಗಿದೆ. ಶಿವನ ಕೃಪೆಯಿಂದ ಕಾಳಸರ್ಪ ದೋಷದಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.ಈ ವಿಶೇಷ ದಿನದಂದು ಬೆಳ್ಳಿಯ ಸರ್ಪವನ್ನು ಪೂಜಿಸುವ ಮೂಲಕ ಕಾಳಸರ್ಪ ದೋಷವನ್ನು ಶಾಂತಗೊಳಿಸಬಹುದು. ಪೂಜೆಯ ನಂತರ, ನಾಗ-ನಾಗಿಣಿಯ ಈ ರೂಪಗಳನ್ನು ಬಿಳಿ ಹೂವುಗಳೊಂದಿಗೆ ಪವಿತ್ರ ನದಿಯಲ್ಲಿ ಹಾಕಬೇಕು. ಹೀಗೆ ಮಾಡುವುದರಿಂದ ಕಾಳಸರ್ಪ ದೋಷದಿಂದ ಮುಕ್ತಿ ಪಡೆಯಬಹುದು.

Leave a Reply

Your email address will not be published. Required fields are marked *