ನಾವು ನಮ್ಮ ಕಿವಿಯನ್ನು ಸ್ವಚ್ಛ ಮಾಡಲು ಬಡ್ಸ್ ಬಳಸಿ ಸ್ವಚ್ಛ ಮಾಡುತ್ತೇವೆ. ಈ ರೀತಿಯಲ್ಲಿ ಸ್ವಚ್ಛ ಮಾಡುವುದು ತಪ್ಪು. ಈ ವಿಷಯವನ್ನು ಹಲವಾರು ಜನರು ವಿಧ ವಿಧಗಳಲ್ಲಿ ಹೇಳುತ್ತಾರೆ. ಈ ವಿಧದಲ್ಲಿ ಕಾಟನ್ ಸೋಪ್ ಯಾವ ರೀತಿ ಕಿವಿಯ ಒಳಗಡೆ ತೊಂದರೆಯನ್ನು ಉಂಟುಮಾಡುತ್ತದೆ ನೋಡೋಣ ಬನ್ನಿ.ಕಿವಿಯಲ್ಲಿ ರೂಪುಗೊಂಡ ಇಯರ್ ವ್ಯಾಕ್ಸ್ ಅನ್ನು ಉಪಯೋಗಕ್ಕೆ ಬಾರದು ಎಂದು ಪರಿಗಣಿಸಿ ಅದನ್ನು ತೆಗೆದು ಹಾಕಲು ಜನರು ಪ್ರಯತ್ನಿಸುತ್ತಲೇ ಇರುತ್ತಾರೆ.

ಕಿವಿಗಳಲ್ಲಿ ಮೇಣದ ರಚನೆಯು ತುಂಬಾ ಸಾಮಾನ್ಯವಾಗಿದೆ ಎಂಬುದನ್ನು ಮೊದಲು ನೀವು ತಿಳಿಯಬೇಕು.ಇದು ನಿಮ್ಮ ಕಿವಿಗಳನ್ನು ರಕ್ಷಿಸುತ್ತದೆ. ಮತ್ತು ಅವು ಒಣಗದಂತೆ ತಡೆಯುತ್ತದೆ. ಮೇಣದ ಕೊರತೆಯಿಂದಾಗಿ, ನಿಮ್ಮ ಕಿವಿಗಳು ತುಂಬಾ ಒಣಗುತ್ತವೆ. ಮತ್ತು ಅಲ್ಲಿ ತುರಿಕೆ ಶುರು ಆಗುತ್ತದೆ. ಇಯರ್‌ವಾಕ್ಸ್ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದರಿಂದ ನಮ್ಮ ಕಿವಿಯಲ್ಲಿ ಬ್ಯಾಕ್ಟೀರಿಯಾ ಪೊಂಗಲ್ ಮುಂತಾದ ರೋಗಾಣುಗಳು ಅಭಿವೃದ್ಧಿಯಾಗದಂತೆ ತಡೆಯುತ್ತದೆ.

ಮತ್ತು ನಮ್ಮ ಕಿವಿಯನ್ನು ಇನ್ಸ್ಪೆಕ್ಷನ್ ಇಂದ ರಕ್ಷಣೆ ಮಾಡುತ್ತಾ ಇರುತ್ತದೆ. ಇಯರ್ ವ್ಯಾಕ್ಸ್ ನಲ್ಲಿ ಇರುವ ಆಯಿಲ್ ನಿಂದ ಡಸ್ಟ್ ಪಾರ್ಟಿಕಲ್ಸ್ ಮತ್ತು ದಯಾಂಶವನ್ನು ತಡೆಯುತ್ತಾ ಇರುತ್ತದೆ. ಇದರಿಂದ ನಮ್ಮ ಕಿವಿಯನ್ನು ಇರಬಾಕ್ಸ್ ಕ್ಲೀನ್ ಮಾಡಬೇಕಾಗಿಲ್ಲ. ಏಕೆಂದರೆ ಇದು ನಮ್ಮ ಕಿವಿಯನ್ನು ಆರೋಗ್ಯಕರವಾಗಿರಲು ಹೆಲ್ಪ್ ಮಾಡುತ್ತಾ ಇರುತ್ತದೆ. ಕೆಲವೊಂದು ಸಮಯದಲ್ಲಿ ನಮ್ಮ ಕಿವಿಯಿಂದ ಹೇರ್ ವ್ಯಾಕ್ಸ್ ಹೊರಗಡೆ ಬರುತ್ತಾ ಇರುತ್ತದೆ.

ಇದರಿಂದ ಎರಡು ಕಿವಿಗಳನ್ನು ಸ್ವಚ್ಛ ಮಾಡಬೇಕಾಗಿರುತ್ತದೆ. ಇನ್ನು ಕೆಲವರಲ್ಲಿ ಇಯರ್ ವ್ಯಾಕ್ಸ್ ಅವಶ್ಯಕತೆ ಗಿಂತಲೂ ಹಿಯರ್ ವ್ಯಾಕ್ಸ್ ಪ್ರೊಡ್ಯೂಸ್ ಆಗುತ್ತದೆ. ಇದರಿಂದ ಕಿವಿ ಸ್ವಲ್ಪ ಮಂದವಾಗಿ ಶಬ್ದ ಗ್ರಹಿಸಲು ಕಷ್ಟಪಡಬೇಕಾಗುತ್ತದೆ. ಇಂತ ಸಮಯದಲ್ಲಿ ವ್ಯಾಕ್ಸ್ ಕ್ಲೀನ್ ಮಾಡಲು ಕಾಟನ್ ವ್ಯಾಪ್ ಯೂಸ್ ಮಾಡುತ್ತಾರೆ. ಈ ಕಾಟನ್ ಶಾಪ್ ಇಯರ್ ವ್ಯಾಕ್ಸನ್ನು ಇನ್ನು ಒಳಗಡೆ ತಳ್ಳುತ್ತಾ ಇರುತ್ತದೆ. ದಿನದಿಂದ ದಿನಕ್ಕೆ ಈ ಹೇರ್ ವ್ಯಾಕ್ಸ್ ಡ್ರೈ ಆಗೋದು ಶುರುವಾಗುತ್ತದೆ.

ಇದರಿಂದ ನಮ್ಮ ಕಿವಿಯರಿಂಗ್ ಸೆನ್ಸ್ ಕಡಿಮೆಯಾಗುತ್ತದೆ ಮತ್ತೊಂದು ಕಡೆ ಇದನ್ನು ಕ್ಲೀನ್ ಮಾಡಲು ಕಾಟನ್ ಸ್ಟಾಪ್ ಬಳಸಿದಾಗ ಹಿಯರ್ ಡ್ರಮ್ ಡ್ಯಾಮೇಜ್ ಮಾಡುವ ಅವಶ್ಯಕತೆ ಇರುತ್ತದೆ. ಇದರಿಂದ ಹಿರಿಯರಿಂಗ್ ಲಾಸ್ ಆಗುತ್ತದೆ. ನೀವು ಕಿವಿಯನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದಾಗ, ಇದು ಇಯರ್ ವ್ಯಾಕ್ಸ್ ಅನ್ನು ಇನ್ನಷ್ಟು ಒಳಗೆ ಹೋಗುವಂತೆ ಮಾಡುತ್ತದೆ.

ಇದರಿಂದಾಗಿ ಕಿವಿಗಳ ಒಳಗಿನ ಕಾಲುವೆಯಲ್ಲಿ ಅಡಚಣೆ ಬರಬಹುದು. ಹತ್ತಿ ಅಥವಾಯಾವುದೇ ಚೂಪಾದ ವಸ್ತುವಿನ ಸಹಾಯದಿಂದ ಕಿವಿಯನ್ನು ಸ್ವಚ್ಛಗೊಳಿಸುವುದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನೀವು ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆದಷ್ಟು ವ್ಯದ್ಯರನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *