ವಿಶ್ವದಾದ್ಯಂತ ಸಾಮಾನ್ಯವಾಗಿ ಬಳಸಲಾಗುವ ಧಾನ್ಯಗಳಲ್ಲಿ ಅಕ್ಕಿಯು ಒಂದು ಭಾರತದಲ್ಲಿ ಅಕ್ಕಿ ವಿಶೇಷವಾಗಿ ಜನಪ್ರಿಯವಾಗಿದೆ. ಅಕ್ಕಿ ಒಂದಲ್ಲ ಒಂದು ವಿಧಾನದಿಂದ ನಮ್ಮ ಆಹಾರದ ಭಾಗವಾಗಿದೆ ಬಿಳಿ ಹಕ್ಕಿಯನ್ನು ಹೊರೆತುಪಡಿಸಿ ಅಕ್ಕಿಯಲ್ಲಿ ಅನೇಕ ವಿಧಗಳಿವೆ ನೀವು ಕಂದು ಅಕ್ಕಿಯನ್ನು ನೋಡಿರಬಹುದು. ಆದರೆ ಕೆಲವರಿಗೆ ಅನ್ನವನ್ನು ಮಾಡಲು ಅಕ್ಕಿಯನ್ನು ತೆಗೆದಾಗ ಅಂಗೆ ಅಕ್ಕಿಯನ್ನು ತಿನ್ನುವ ಅಭ್ಯಾಸ ಇರುತ್ತದೆ ಇದು ಆರೋಗ್ಯಕ್ಕೆ ಕೂಡ ಹಾನಿಕಾರಿ ಮನೆಯಲ್ಲಿ ಇರುವ ಹಿರಿಯರು ಕಚ್ಚ ಅಕ್ಕಿ ತಿನ್ನಬೇಡಿ ಅಂತ ಹೇಳುತ್ತಾರೆ.

ಅದಕ್ಕೆ ಕಾರಣ ಏನು ಗೊತ್ತಾಯಿತರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ. ಬನ್ನಿ ಹಾಗಾದರೆ ಕಚ್ಚಾ ಅಕ್ಕಿಯನ್ನು ತಿನ್ನುವುದರಿಂದ ಉಂಟಾಗುವ ಆರೋಗ್ಯ ಹಾನಿಯ ಬಗ್ಗೆ ತಿಳಿದುಕೊಳ್ಳೋಣ. ಆಹಾರ ವಿಷವಾಗುವ ಸಾಧ್ಯತೆ ಇದೆಕಚ್ಚಾ ಅಕ್ಕಿಯನ್ನು ಸೇವಿಸುವುದರಿಂದ ಫುಡ್ ಪಾಯಿಸನ್ ಗೆ ಕಾರಣವಾಗುತ್ತದೆ. ಅಕ್ಕಿ ತಿನ್ನುವುದು ಮೂತ್ರಜನಕಾಂಗದಲ್ಲಿ ಕಲ್ಲಿನ ರಚನೆಯ ಸಮಸ್ಯೆಯನ್ನು ಎಉರಿಸುತ್ತಾರೆ. ಇದು ಹಾನಿಕಾರಕ ಸಮಸ್ಯೆಯಾಗಿದೆ. ವಾಸ್ತವವಾಗಿ, ಅಕ್ಕಿ ಸೇವನೆಯು ಇಲ್ಲೆ ಇರುವವರಿಗೆ ಕಿಡ್ನಿ ಸಮಸ್ಯೆ ಉಂಟು ಮಾಡಿದರೆ, ಈಗಾಗಲೇ ಕಿಡ್ನಿ ಸಮಸ್ಯೆ ಇರುವವರಿಗೆ ಮಾರಣಾಂತಿಕ ಅಪಾಯವನ್ನು ಹೆಚ್ಚಿಸಬಹುದು.

ಶಕ್ತಿಯ ಕೊರತೆಹಸಿ ಅನ್ನವನ್ನು ತಿನ್ನುವುದು ಸಹ ಸೋಮಾರಿತನವನ್ನು ಉಂಟು ಮಾಡುತ್ತದೆ. ಹಸಿ ಅನ್ನವನ್ನು ಸೇವಿಸುವುದರಿಂದ ದೇಹದಲ್ಲಿ ಆಯಾಸ, ಶಕ್ತಿಯ ಕೊರತೆ ಮುಂತಾದ ಸಮಸ್ಯೆಗಳು ಉದ್ಭವಿಸುತ್ತದೆ. ಕಚ್ಚಾ ಅಕ್ಕಿಯಲ್ಲಿ ಬ್ಯಾಕ್ಟೀರಿಯಾ ಗಳು ಇದೆ, ಇದು ದೇಹದಲ್ಲಿ ಆಹಾರ ವಿಷಕ್ಕೆ.ಕಾರಣವಾಗಬಹುದು ಜಠರ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಜಠರ ಹಾಗೂ ಕರುಳಿನ ಆರೋಗ್ಯ ಹದಗೆಡುತ್ತದೆ.

ಅಪೆಂಡಿಕ್ಸ್ ಉಂಟಾಗಬಹುದು ಇದನ್ನು ಕೇಳಿದರೆ ನಿಮಗೆ ನಿರಾಶ್ಚರ್ಯ ಉಂಟಾಗಬಹುದು ಆದರೆ ಹಸಿ ಅಕ್ಕಿಯನ್ನು ತಿನ್ನುವುದರಿಂದ ಅಪೆಂಡಿಕ್ಸ್ ಎಂದು ಹೇಳಬಹುದು. ಬ್ಯಾಕ್ಟೀರಿಯಗಳು ಹೆಚ್ಚಾಗಿ ಅಕ್ಕಿ ಮತ್ತು ಅಕ್ಕಿ ಆಧಾರಿತ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಸರಿಯಾಗಿ ನಿರ್ವಹಿಸದ ಅಥವಾ ಬೇಯಿಸದ ಅಕ್ಕಿ ಆಹಾರ ವಿಷಕ್ಕೆ ಆಗಾಗ್ಗೆ ಕಾರಣವಾಗಿದೆ.

ಇನ್ನು ಈಗಾಗಲೇ ಅಪೆಂಡಿಕ್ಸ್ ಸಮಸ್ಯೆ ಹೊಂದಿರುವ ಹೆಚ್ಚು ಜನರಿಗೆ ಇನ್ನೂ ಹೆಚ್ಚಿನ ಹಾನಿ ಉಂಟಾಗಬಹುದು. ಇನ್ನು ಉಳಿದಂತೆ ಜೀರ್ಣಕ್ರಿಯೆ ತೊಂದರೆ ಉಂಟಾಗುತ್ತದೆ. ಸರಿಯಾಗಿ ನಡೆಯದಿದ್ದರೆ ಆರೋಗ್ಯ ಮತ್ತಷ್ಟು ಹದಗಿಡುವ ಸಾಧ್ಯತೆ ಇದೆ.
ಆಹಾರ ವಿಷಕೆಲವೊಮ್ಮೆ ಹಸಿ ಅನ್ನವನ್ನು ತಿನ್ನುವುದು ಫುಡ್ ಪಾಯಿಸನ್‌ಗೆ ಕಾರಣವಾಗುತ್ತದೆ.

ಕಚ್ಚಾ ಅಕ್ಕಿಯಲ್ಲಿ ಬಿ ಸಿರೈಸ್, ಬ್ಯಾಸಿಲಸ್ ಸಿರೈಸ್ ಎಂಬ ಬ್ಯಾಕ್ಟೀರಿಯಾವಿದೆ, ಇದು ದೇಹದಲ್ಲಿ ಆಹಾರ ವಿಷಕ್ಕೆ ಕಾರಣವಾಗಬಹುದು. ಹಸಿ ಅಕ್ಕಿಯು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಲೆಕ್ಟಿನ್ ಎಂಬ ಪ್ರೊಟೀನ್ ಅಕ್ಕಿಯಲ್ಲಿ ಕಂಡುಬರುತ್ತದೆ. ಇದು ನೈಸರ್ಗಿಕ ಕೀಟನಾಶಕ ಮತ್ತು ಆಂಟಿನ್ಯೂಟ್ರಿಯೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಹಸಿ ಅಕ್ಕಿಯನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

Leave a Reply

Your email address will not be published. Required fields are marked *