ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನನ್ನುವುದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗಾಗಿದೆ ಅಂತ ಹೇಳಬಹುದು ಮೊಬೈಲ್ ಫೋನ್ ಇಡೀ ದಿನ ನಮ್ಮ ಕೈಯಲ್ಲಿ ಇರಲೇಬೇಕು ಬೆಳಗ್ಗೆ ತಕ್ಷಣ ನಾವು ಅದನ್ನು ನೋಡುವುದಕ್ಕೆ ಶುರು ಮಾಡಿದರೆ ಊಟ ಮಾಡುವಾಗ ಟಾಯ್ಲೆಟ್ ಗೆ ಹೋಗುವಾಗ ಕೂಡ ಮೊಬೈಲ್ ಫೋನ್ ಇರಲೇಬೇಕು ಆದರೆ ಊಟ ಮಾಡುವಾಗ ನಾವು ಫೋನನ್ನು ಮೊಬೈಲ್ ಫೋನ್ ಅತಿಯಾಗಿ ಬಳಸುವುದು ನಮಗೆ ಯಾವ ಯಾವ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಗೊತ್ತಾ ಇವತ್ತಿನ ಮಾಹಿತಿಯಲ್ಲಿ ನಾನು ಯಾವ ರೀತಿಯ ಸಮಸ್ಯೆಗಳು ಎದುರಿಸಬೇಕಾಗುತ್ತದೆ.

ನಾವು ಊಟ ಮಾಡುವಾಗ ಫೋನ್ ಅತಿಯಾಗಿ ಯೂಸ್ ಮಾಡುವುದರಿಂದ ನಮ್ಮ ದೇಹದ ಮೇಲೆ ಯಾವೆಲ್ಲ ಅಡ್ಡ ಪರಿಣಾಮಗಳು ಆಗುತ್ತವೆ ಎಂಬುದನ್ನು ಹೇಳುತ್ತಾ ಇದ್ದೇನೆ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಹಾಗೂ ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ ಸ್ನೇಹಿತರೆ ಹೌದು ನಾವು ಊಟ ಮಾಡುವಾಗ ಫೋನ್ ಬಳಸುವುದರಿಂದ ಏನಾಗುತ್ತದೆ ನಮಗೆ ಊಟದ ಕಡೆ ಇರುವ ಕಾನ್ಸಂಟ್ರೇಷನ್ ಕಡಿಮೆ ಆಗುತ್ತದೆ ಇದರಿಂದಾಗಿ ಅತಿಯಾಗಿ ತಿನ್ನುತ್ತೇವೆ ನಮಗೆ ಹೊಟ್ಟೆಗೆ ಬೇಕಾದ ಆಹಾರಕ್ಕಿಂತ ಜಾಸ್ತಿ ತಿನ್ನುತ್ತೇವೆ ಇದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗುವುದಕ್ಕೆ ಶುರುವಾಗುತ್ತದೆ.

ಇನ್ನು ನಾರ್ಮಲ್ ಆಗಿ ಏನು ಆಗುತ್ತದೆ ಊಟ ಮಾಡುವ ಕೈಯಲ್ಲಿ ತೆಗೆದುಕೊಂಡು ಬಾಯಲ್ಲಿ ಹಾಕುವಾಗ ಅದಕ್ಕೆ ಸಂಬಂಧಪಟ್ಟ ಸಂಕೇತಗಳು ಅಥವಾ ಸಂದೇಶಗಳು ನಮ್ಮ ಮೆದುಳಿಗೆ ಹೋಗುತ್ತವೆ ನಾವು ಮೊಬೈಲ್ ಫೋನ್ ಯೂಸ್ ಮಾಡುವುದರಿಂದ ನಮ್ಮ ಮೆದುಳು ಡೈವರ್ಟ್ ಆಗುತ್ತದೆ ಒಂದು ಕಡೆಯಿಂದ ಮೊಬೈಲ್ ಫೋನ್ ನೋಡುತ್ತೇವೆ. ಇನ್ನೊಂದು ಕಡೆ ಊಟ ಮಾಡುತ್ತೇವೆ ಇದರಿಂದಾಗಿ ನಮ್ಮ ಮೆದುಳಿನ ಕಾರ್ಯ ಸರಾಗವಾಗಿ ಆಗುವುದಕ್ಕೆ ಸ್ಟಾರ್ಟ್ ಆಗುತ್ತದೆ ಇನ್ನು ಫೋನ್ ಬಳಸುವುದರಿಂದ ಊಟ ಮಾಡುವಾಗ ಅಥವಾ ತಿನ್ನುವಾಗ ಜೀರ್ಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಶುರುವಾಗಬಹುದು.

ಯಾಕೆಂದರೆ ಏನು ತಿನ್ನುತ್ತೇವೆ ಅಥವಾ ಎಷ್ಟು ತಿನ್ನುತ್ತೇವೆ ಅನ್ನುವುದು ಕೂಡ ನಮಗೆ ಕರೆಕ್ಟಾಗಿ ಗೊತ್ತಾಗುವುದಿಲ್ಲ ಫೋನ್ ಬಗ್ಗೆ ಆಲೋಚನೆ ಮಾಡುತ್ತಾ ಆಹಾರವನ್ನು ಸೇವನೆ ಮಾಡುತ್ತೇವೆ ಇದು ಕೂಡ ಜೀರ್ಣ ಸಂಬಂಧಿ ಸಮಸ್ಯೆಗಳು ಶುರುವಾಗುವುದಕ್ಕೆ ಒಂದು ಕಾರಣವಾಗಬಹುದು ಇನ್ನೊಂದು ವಿಷಯ ಹೇಳಲೇಬೇಕೆಂದರೆ ನಾವು ಯಾವುದೇ ಕೆಲಸ ಮಾಡಲಿ ನಮಗೆ ಸಮಾಧಾನ ಆಗಬೇಕು ನಾವು ಊಟ ಮಾಡುವಾಗ ಮೊಬೈಲ್ ಫೋನ್ ಮಾಡುವುದರಿಂದ ಏನು ಆಗುತ್ತದೆ ಅಥವಾ ಖುಷಿ ಆಯ್ತಾ ಇಷ್ಟ ಆಯ್ತಾ ಅನ್ನುವುದು ಗೊತ್ತಾಗುವುದಿಲ್ಲ ಇದರಿಂದಾಗಿ ತಿಂದಂತಹ ಆಹಾರ ಕೂಡ ನಮಗೆ ಅಷ್ಟೊಂದು ತೃಪ್ತಿ ಆಗುವುದಿಲ್ಲ ಅಂತ ಹೇಳಬಹುದು.

ಇನ್ನು ನಾವು ಮುಂಚೆ ಎಲ್ಲ ಹೇಳುತ್ತೇವೆ ಮನೆಯಲ್ಲಿ ಒಟ್ಟಿಗೆ ಕೂತು ಮಾತನಾಡುವಾಗ ತುಂಬಾನೇ ವಿಶಾಲವಾಗುತ್ತದೆ ಆಗ ನಮ್ಮ ಬಾಂಧವ್ಯ ಕೂಡ ಚೆನ್ನಾಗಿರುತ್ತದೆ ಆದರೆ ಇವಾಗ ಎಲ್ಲರೂ ಕೈಯಲ್ಲಿ ಒಂದು ಮೊಬೈಲ್ ಫೋನ್ ಇರುತ್ತದೆ ಊಟ ಮಾಡುವಾಗ ಇತರ ಆದಾಗ ಮಾತಿನ ಚಕಮಕಿ ತುಂಬಾ ಕಡಿಮೆಯಾಗುತ್ತದೆ ಬಾಂಧವ್ಯ ಕೂಡ ಅಷ್ಟು ಹಾಗೆ ಇರುವುದಿಲ್ಲ.

ಇನ್ನೊಂದು ತುಂಬಾ ಮುಖ್ಯವಾದ ಪಾಯಿಂಟ್ ಹೇಳಲೇಬೇಕಾದ ಅಂದರೆ ನಾವು ಮೊಬೈಲ್ ಫೋನ್ ಅತಿಯಾಗಿ ಬಳಸಿದ ಆದ್ದರಿಂದ ನಮಗೆ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳು ಶುರುವಾಗಬಹುದು ಅದರಲ್ಲೂ ಬಳಸುವುದರಿಂದ ಆ ರೇಟೇಷನ್ ನಲ್ಲಿ ನಮಗೆ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳು ಜೀರ್ಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಶುರುವಾಗುವುದಕ್ಕೆ ಒಂದು ಮೇನ್ ರೀಸನ್ ಆಗುತ್ತದೆ

Leave a Reply

Your email address will not be published. Required fields are marked *