ಸ್ನೇಹಿತರೇ ಉತ್ತರ ಕಾಂಡದಲ್ಲಿರುವ ಲಾಟು ದೇವತಾ ಅಥವಾ ದೇವಿ. ಈ ಅಪರೂಪದ ದೇವಸ್ಥಾನದ ಬಗ್ಗೆ ಇಂದಿನ ಭಾರತ ದೇಶದ ಈ ಅದ್ಭುತ ದೇವಸ್ಥಾನದ ಬಗ್ಗೆ ಸಾಕಷ್ಟು ಜನಗಳಿಗೆ ಗೊತ್ತಿಲ್ಲ. 12 ವರ್ಷ ಗಳಿಗೆ ಒಮ್ಮೆ ಬಾಗಿಲು ತೆರೆಯುವ ಈ ದೇವಸ್ಥಾನದ ಒಳಗಡೆ ಇರುವ ದೇವರನ್ನು ಯಾರೂ ಕೂಡ ನೋಡಲು ಸಾಧ್ಯ ವೇ ಇಲ್ಲ. ಏನಪ್ಪ ಇದು 12 ವರ್ಷಕ್ಕೊಮ್ಮೆ ಬಾಗಿಲು ತೆರೆಯುತ್ತೆ. ಆದರೂ ದೇವರನ್ನು ನೋಡೋಕ್ಕೆ ಆಗೋದಿಲ್ಲ ಅಂತ ಅಂದುಕೊಳ್ಳುತ್ತಿದ್ದೀರಾ? ಹೌದು ಖಂಡಿತ ವಾಗಿಯೂ ಯಾರೊಬ್ಬರು ಕಣ್ಣಿನಿಂದ ಈ ದೇವರನ್ನು ನೋಡೋಕೆ ಸಾಧ್ಯವೇ ಇಲ್ಲ. ಯಾಕಪ್ಪಾ ಅಂದರೆ ಈ ದೇವರನ್ನು ನೋಡುವ ಶಕ್ತಿ ಮಾನವರ ಕಣ್ಣಿಗೆ ಇಲ್ಲ. ಸ್ನೇಹಿತರ ಪ್ರಪಂಚದ ಏಕೈಕ ನಾಗಮಣಿ ಹೊಂದಿರುವ ದೇವಸ್ಥಾನ. ಈ ದೇವಸ್ಥಾನದ ಒಳಗಡೆ ನೀವು ಪ್ರವೇಶ ಮಾಡಬೇಕು ಅಂದ ರೆ ಕಣ್ಣಿಗೆ ಬಟ್ಟೆ ಕಟ್ಟಿ ಕೊಳ್ಳಬೇಕು ಮತ್ತು ಬಾಯನ್ನು ಮಾಸ್ಕ್ ಅಥವಾ ಬಟ್ಟೆಯಿಂದ ಮುಚ್ಚಿ ಕೊಳ್ಳಬೇಕು.

ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿರುವ ಲಾಟು ದೇವಿ ಟೆಂಪಲ್ ಚಮೋಲಿ ಜಿಲ್ಲೆಯಲ್ಲಿ ವಾಣಿ ಎಂಬ ಬೆಟ್ಟ ಸಿಗುತ್ತೆ. ಈ ಬೆಟ್ಟದಲ್ಲಿ ನೆಲೆಸಿರುವ ಲಕ್ಷ್ಮಿ ದೇವಿ ಅರ್ಧ ಕಿಲೋ ಮೀಟರ್ ಬೆಟ್ಟ ಹತ್ತಿದ್ದಾರೆ. ದೇವಸ್ಥಾನ ಸಿಗುತ್ತೆ ದೇವಸ್ಥಾನದ ಒಳಗ ಡೆ ತುಂಬಾ ಪ್ರಕಾಶಮಾನ ವಾಗಿ ಹೊಳೆಯುತ್ತಿರುವ ಒಂದು ಮಣಿದೆ ಸ್ನೇಹಿತರೆ ರಾಜರ ಕಾಲದಿಂದಲೂ ಈ ಮನೆ ಇರುವ ಜಾಗಕ್ಕೆ ಬರೋಬ್ಬರಿ ನೂರಾ 50 ಕ್ಕೂ ಹೆಚ್ಚು ಬಾರಿ ದೇವಸ್ಥಾನ ನಿರ್ಮಾಣ ಮಾಡಲು ಪ್ರಯತ್ನಪಟ್ಟಿದ್ದಾರೆ. ಆದರೆ ಪ್ರತಿಬಾರಿಯೂ ದೇವಸ್ಥಾನ ನಿರ್ಮಾಣ ವಾದ ಕೇವಲ 24 ಗಂಟೆ ಒಳಗಡೆ ದೇವಸ್ಥಾನ ನೆಲಸ ವಾಗುತ್ತಿದ್ದು, ಹಾಗಾಗಿ ಒಂಭೈನೂರ ಎರಡರಲ್ಲಿ ಮರದ ಕಟ್ಟಿಗೆ ಗಳನ್ನು ಬಳಸಿಕೊಂಡು ದೇವಸ್ಥಾನ ವನ್ನು ನಿರ್ಮಾಣ ಮಾಡಲಾಗುತ್ತೆ.

ಸ್ನೇಹಿತರೇ ಲೆಕ್ಕವಿಲ್ಲದಷ್ಟು ಬಾರಿ ವಿಜ್ಞಾನಿಗಳು ಈ ದೇವಸ್ಥಾನ ಮಕ್ಕೆ ಭೇಟಿ ಕೊಟ್ಟಿದ್ದಾರೆ. ಏನು ಮಾಡಿದರು? ಈ ಮನೆಯ ಬಗ್ಗೆ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಹತ್ತಿರ ಹೋಗೋಕ್ಕೆ ಯಾರಿಂದಲೂ ಸಾಧ್ಯವೇ ಇಲ್ಲ. ಹತ್ತಿರ ಹೋಗೋ ಕ್ಕೆ ಪ್ರಯತ್ನ ಪಟ್ಟರು ದೇಹದ ಉಷ್ಣ ತೆ ತುಂಬಾ ಪ್ರಮಾಣದಲ್ಲಿ ಹೆಚ್ಚಾಗುತ್ತ ದೇಹದ ಮೇಲೆ ಬೆಂಕಿ ಚೆಂಡು ಬಿದ್ದ ಹಾಗೆ ಅನುಭವ ಆಗುತ್ತೆ ಎಂದು ಸ್ವತಃ ವಿಜ್ಞಾನಿಗಳೇ ಹೇಳಿದ್ದಾರೆ. 12 ವರ್ಷ ಕ್ಕೆ ಒಮ್ಮೆ ಬಾಗಿಲು ತೆರೆಯುವ ದೇವಸ್ಥಾನ ದಲ್ಲಿ ಭಕ್ತರಿಗಿಂತ ಪರೀಕ್ಷೆ ಮಾಡಲು ಬಂದ ವಿಜ್ಞಾನಿಗಳ ಹೆಚ್ಚು ತುಂಬಿರುತ್ತಾರೆ ವಿಜ್ಞಾನಿಗಳು. 2012 ರಲ್ಲಿ ಎರಡು ನೈಜ ಸಂಗತಿಗಳನ್ನು ದೇವಸ್ಥಾನದಲ್ಲಿ ಕಂಡುಹಿಡಿಯುತ್ತಾರೆ.ಮೊದಲನೆಯದು ಈ ದೇವಸ್ಥಾನದ ಒಳಗ ಡೆ ಹೊಳೆಯುತ್ತಿರುವುದು ಎಂದು ಸ್ಪಷ್ಟ ವಾಗಿ ಕಂಡು ಹಿಡಿಯಲಾಗುತ್ತದೆ. ಜಿಮ್ ಎಂದರೆ ಮಣಿ ಅಥವಾ ರತ್ನ ಮತ್ತೊಂದು ಈ ಮನೆಯ ಪಕ್ಕದಲ್ಲಿ ವಾಸ ಮಾಡುತ್ತಿರುವ ಜೀವನವು ಎಂದು ಗೊತ್ತಾಗುತ್ತೆ. ಆದ ಕಾರಣ ಇದು ನಿಜವಾದ ನಾಗಮಣಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *