ಅಡುಗೆ ಸೋಡಾ ಅಥವಾ ಬೇಕಿಂಗ್ ಸೋಡಾ ತುಂಬಾ ಜನ ಬೇರೆ ಬೇರೆ ರೀತಿಯಲ್ಲಿ ಯೂಸ್ ಮಾಡ್ತೀವಿ ಅಲ್ವಾ. ಅಡುಗೆಯಲ್ಲಿ ಅಂತ ತುಂಬಾ ಜನ ಯೂಸ್ ಮಾಡುತ್ತಾರೆ. ಕೆಲವೊಬ್ಬರು ಪ್ರತಿದಿನ ಯೂಸ್ ಮಾಡುತ್ತಾರೆ. ಇನ್ನು ಕೆಲವರು ಅವಾಗ ಅವಾಗ ಯೂಸ್ ಮಾಡುತ್ತಾರೆ. ಆದರೆ ಅಡುಗೆ ಸೋಡವನ್ನು ಅಡುಗೆಗೆ ಅಲ್ಲದೆ ನಮ್ಮ ದಿನನಿತ್ಯದ ಜೀವನದಲ್ಲೂ ಕೂಡ ಬೇರೆಬೇರೆ ರೀತಿಯಲ್ಲಿ ನಾವು ಇವನ್ನು ಯೂಸ್ಮಾಡಬಹುದು. ನಮಗೆ ಖಂಡಿತವಾಗಲೂ ಬೇರೆಬೇರೆ ರೀತಿಯಲ್ಲಿ ಇದು ಹೆಲ್ಪ್ ಆಗುತ್ತೆ. ಇವತ್ತಿನ ಮಾಹಿತಿಯಲ್ಲಿ ನಾನು ಅಡುಗೆ ಸೋಡಾವನ್ನು ಅಡುಗೆಗೆ ಬಿಟ್ಟು ಬೇರೆ ಯಾವ ಯಾವ ತರದಲ್ಲಿ ಯಾಕೆ ಯೂಸ್ ಮಾಡಬಹುದು ಯೂಸ್ ಮಾಡಬೇಕು ಅನ್ನುವುದನ್ನು ಹೇಳುತ್ತಾ ಇದ್ದೀನಿ.

ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಹಾಗೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮೊದಲನೆಯ ಪಾಯಿಂಟ್ ಹೇಳಬೇಕು ಅಂದರೆ ನಾರ್ಮಲ್ ಆಗಿ ಕೆಲವರಿಗೆ ಸಮಸ್ಯೆ ಇರುತ್ತೆ. ಹಲ್ಲು ಮತ್ತು ಗುರುಗಳೆಲ್ಲ ಸ್ವಲ್ಪ ಎಲ್ಲೋ ಆಗಿ ಇರುತ್ತೆ. ತುಂಬ ಹಳದಿಘಾಟ್ ಇರುತ್ತೆ ಅಲ್ವಾ. ಹಲ್ಲು ಕೆಲವರಿಗೆ ಉಗುರು ಕೂಡ ಹಳದಿಯಾಗಿರುತ್ತದೆ. ಸೋದಕ್ಕೆ ಅಡುಗೆ ಸೋಡಾವನ್ನು ಒಂದು ಬೆಸ್ಟ್ ಮನೆಮದ್ದು ಅಂತಾನೆ ಹೇಳಬಹುದು ಅಡುಗೆ ಸೋಡಾವನ್ನು ಸ್ವಲ್ಪ ನೀರಿನ ಜೊತೆ ಮಿಕ್ಸ್ ಮಾಡಿಕೊಂಡು ಅಪ್ಲೈ ಮಾಡಬೇಕು. ಉಗುರಿಗೆ ಅಥವಾ ಹಲ್ಲಿಗೆ ಅಪ್ಲೈ ಮಾಡಿ. ಸ್ವಲ್ಪ ಮಸಾಜ್ ಮಾಡಿ ರೆಗ್ಯುಲರಾಗಿ ವಾಶ್ ಮಾಡುತ್ತಿರುವುದರಿಂದ ಹಲ್ಲು ಮತ್ತು ಉಗುರುಗಳು ಹಳದಿ ಕಟ್ಟಿರುವುದು ಕಡಿಮೆಯಾಗುತ್ತೆ.

ಇನ್ನೊಂದು ಹೇಳಬೇಕು ಅಂತ ಹೇಳಿದ್ದಾರೆ ನಾರ್ಮಲ್ ಆಗಿ ಸ್ಕಿನ್ ಅಲರ್ಜಿ ಎಲ್ಲಾ ತುಂಬಾ ಜನರಿಗೆ ಆಗುತ್ತಾ ಇರುತ್ತೆ ತುರಿಕೆ ತರ ಇರುತ್ತೆ ಕಜ್ಜಿ ತರ ಇರುತ್ತೆ. ಸೋ ಇದಕ್ಕೆಲ್ಲದಕ್ಕೂ ಕೂಡ ನಾವು ಅಡುಗೆ ಸೋಡವನ್ನು ಯೂಸ್ ಮಾಡಬಹುದು. ಸ್ವಲ್ಪ ಅಡುಗೆ ಸೋಡಾಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಪೇಸ್ಟ್ ಥರ ಮಾಡಿಕೊಂಡು ಎಲ್ಲಿ ಪ್ರಾಬ್ಲಮ್ ಇದೆ ಎಲ್ಲಿ ತುರಿಕೆ ಅಲ್ಲಿಗೆ ಅಪ್ಲೈ ಮಾಡಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ಬೇಗನೆ ಕಂಟ್ರೋಲ್ ಗೆ ಬರುತ್ತೆ. ಇನ್ನೊಂದು ಬೆಸ್ಟ್ ಮನೆಮದ್ದು ಯಾವುದಕ್ಕೆ ಅಂತ ಹೇಳಿದರೆ ಯು ಟಿ ಐ ಮೂತ್ರನಾಳದ ಸೋಂಕು ಯಾರಿಗೆ ಕಾಡುತ್ತಾ ಇರುತ್ತಲ್ಲ ಎಕ್ಸ್ಪ್ರೆಸ್ ಅಲ್ಲಿ ಲೇಡಿಸಿ ಕಾಡುತ್ತಿರುತ್ತೆ. ಮೂತ್ರನಾಳದ ಸೋಂಕು ಅಥವಾ ಯುಟಿಐ. ಈ ಸಮಸ್ಯೆ ಇರುವವರಿಗೆ ಕೂಡ ಈ ಅಡುಗೆ ಸೋಡಾವನ್ನು ಬೆಸ್ಟ್ ಮನೆಮದ್ದು ಅಂತ ಹೇಳಬಹುದು.

Leave a Reply

Your email address will not be published. Required fields are marked *