ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಎಲ್ಲಾ ಅಂಗವಿಕಲರಿಗೆ ವಿಧವಾ ಮಹಿಳೆಯರಿಗೆ ಹಾಗೂ ಎಲ್ಲಾ ಹಿರಿಯರಿಗೆ ಅಂದರೆ ಅಜ್ಜ ಜೀರಿಗೆ ಮೂರು ಭರ್ಜರಿ ಕೊಡುಗೆಗಳನ್ನು ನೀಡಲಾಗಿದ್ದು ಇದೀಗ ವಿಧವಾ ಮಹಿಳೆಯರಿಗೆ 12,000 ಸಂಪೂರ್ಣ ಉಚಿತವಾಗಿ ಸಿಗುತ್ತದೆ ಹಾಗೂ ಎಲ್ಲಾ ಅಜ್ಜ ಅಜ್ಜಿಯರಿಗೆ 14,400 ಸಂಪೂರ್ಣವಾಗಿ ಉಚಿತವಾಗಿ ಸೇರಿದಂತೆ ಅಂಗವಿಕಲರಿಗೆ 16,800 ಸಂಪೂರ್ಣವಾಗಿ ಉಚಿತವಾಗಿ ಸಿಗಲಿದೆ ಹಾಗಾದರೆ ಏನಿದು ಯೋಜನೆ ಹೇಗೆ ಅರ್ಜಿ ಸಲ್ಲಿಸುವುದು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು ಸಲ್ಲಿಸುವುದು ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಏನು ಅರ್ಹತೆಗಳು ಇರಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಇವತ್ತಿನ ಬನ್ನಿ ಹಾಗಾಗಿ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ.

ಹೌದು ರಾಜ್ಯ ಸರ್ಕಾರದಿಂದ ಇದೀಗ ಎಲ್ಲಾ ವಿಧವಾ ಮಹಿಳೆಯರಿಗೆ ಪ್ರತಿ ತಿಂಗಳಿಗೆ ವಿಧವಾ ಪೋಷಣವೇತನ ಅಡಿಯಲ್ಲಿ ಸಾವಿರ ರೂಪಾಯಿ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ನೆರವಾಗಿ ಜಮಾವಳಿ ಮಾಡಲಾಗುತ್ತಿದೆ ಈ ವಿಧವಾ ವೇತನ ಪೋಷಣ ಪಡೆದುಕೊಳ್ಳಲು ಏನೆಲ್ಲ ದಾಖಲಾತಿಗಳು ಬೇಕು ಎಂದರೆ ನಿಮ್ಮ ಪತಿಯ ಡೆತ್ ಸರ್ಟಿಫಿಕೇಟ್ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ ಸೇರಿದಂತೆ ಎರಡು ಭಾವಚಿತ್ರ ರೇಷನ್ ಕಾರ್ಡ್ ಹಾಗೂ ಇನ್ಕಮ್ ಕ್ಯಾಸ್ಟ್ ಸರ್ಟಿಫಿಕೇಟ್ ಹಾಗೂ ಕೋರ್ಟ್ ಇವೆಲ್ಲ ದಾಖಲಾತಿಗಳು ಬೇಕಾಗುತ್ತವೆ.

ಇನ್ನೂ ಎರಡನೇದಾಗಿ ಅಂಗವಿಕಲರಿಗೂ ಕೂಡ ಪ್ರತಿ ತಿಂಗಳಿಗೆ ರೂ.1,400 ಪಿಂಚಣಿ ಸೌಲಭ್ಯ ಸಿಗುತ್ತಿತ್ತು ಇದಕ್ಕೆ ಕೂಡ ನೀವು ಅರ್ಜಿ ಸಲ್ಲಿಸುವುದಕ್ಕೆ ಅಂಗವಿಕಲ ಪ್ರಮಾಣ ಪತ್ರವನ್ನು ಅಂದರೆ ಡಾಕ್ಟರ್ ಸರ್ಟಿಫಿಕೇಟ್ ಅನ್ನು ಹೊಂದಿರುವುದು ಎರಡು ಭಾವಚಿತ್ರ ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್ ಇನ್ಕಮ್ ಅಂಡ್ ಕ್ಯಾಶ್ ಸರ್ಟಿಫಿಕೇಟ್ ಸೇರಿದಂತೆ ಇತರ ಎಲ್ಲ ದಾಖಲಾತಿಗಳು ಬೇಕಾಗುತ್ತವೆ ಹಾಗೂ ನೀವು ಕೋರ್ಟ್ ಮಾಡಿಸಬೇಕಾಗುತ್ತದೆ.

ಇನ್ನು ಕೊನೆಯದಾಗಿ ಅರ್ಜಾಜಿಯರಿಗೆ 60 ವರ್ಷ ಮೇಲ್ಪಟ್ಟ ನಹಿರಿಯ ನಾಗರಿಕರಿಗೂ ಕೂಡ ಇದೀಗ ಪ್ರತಿ ತಿಂಗಳಿಗೆ 1000 ಸಿಗುತ್ತಿತ್ತು ಈ ಸಾವಿರದ ಇನ್ನೂರು ರೂಪಾಯಿ ಒಂದು ತಿಂಗಳಿಗೆ ವರ್ಷಕ್ಕೆ 14,400 ಆಗುತ್ತದೆ, ಸೋ ಇವರು ಕೂಡ ಹಿರಿಯ ನಾಗರಿಕರ ವಯಸ್ಸಿನ ಪ್ರಮಾಣಪತ್ರ ಹೊಂದಿರುವುದು ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ ಸೇರಿದಂತೆ ಇತರ ದಾಖಲಾತಿಗಳನ್ನು ಎಲ್ಲಾ ಕಲೆಕ್ಟ್ ಮಾಡಿಕೊಂಡು ನಿಮ್ಮ ತಾಲೂಕಿನ ತವ ನಿಮ್ಮ ಜಿಲ್ಲೆಯ ಅಥವಾ ನಿಮ್ಮ ಹುಬ್ಬಳ್ಳಿಯ ನಿಮಗೆ ಸಂಬಂಧಪಟ್ಟ ಇಲಾಖೆ ಗ್ರಾಮವನ್ ಕರ್ನಾಟಕ ಒನ್ ಸಿ ಎಸ್ ಕೇಂದ್ರ ಭೇಟಿ ನೀಡುವುದರ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಿ ಈ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಇದರ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ನಿಮ್ಮ ಸಮೀಪ ಇರುವಂತಹ ನೆಮ್ಮದಿ ಕೇಂದ್ರ ಅಥವಾ ಆಧಾರ್ ಕೇಂದ್ರಕ್ಕೆ ಭೇಟಿ ಕೊಟ್ಟು ಈ ಯೋಜನೆ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗಾಗಿ ಈ ಮಾಹಿತಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಹಂಚಿಕೊಳ್ಳಿ.

Leave a Reply

Your email address will not be published. Required fields are marked *