ಜೀವನದಲ್ಲಿ ಮನುಷ್ಯನಿಗೆ ವಯಸ್ಸು ಕಳೆದಂತೆ ಅವನಿಗೆ ಬೇರೆಯವರ ಸಹಾಯ ಮುಖ್ಯ ಕೆಲವು ಬಾರೀ ನೀವು ಒಬ್ಬರೇ ಇರಬೇಕಾದ ಸಮಯ ಬರುತ್ತದೆ. ಅಂತಹ ಸಮಯದಲ್ಲಿ ನೀವು ನಿಮ್ಮ ಆರೋಗ್ಯವನ್ನು ಹೇಗೆ ಹೋರಾಡಿ ಗೆಲ್ಲಬೇಕು ಎಂದು ತಿಳಿದುಕೊಳ್ಳಿ.

ಹೃದಯ ಆಘಾತವಾದಾಗ ನಿಮಗೆನಿಮ್ಮ ದೇಹದ ಎದೆಯ ಎಡಭಾಗದಲ್ಲಿ ಎದೆ ಭಾರವಾದಂತಹ ಅನುಭವ ಮಾತ್ತೊಂದು ಕಡೆ ಹೆಚ್ಚು ಬಿಗಿ ಹಿಡಿದಂತಹ ನೋವು ಕಾಣಿಸಿಕೊಂಡು ನಿಮ್ಮ ದೇಹ ಬೆವರಲು ಪ್ರಾರಂಭಿಸುತ್ತದೆ.

ನೀವು ಇವುಗಳ ಜೊತೆಗೆ ನಿಮ್ಮ ಕಣ್ಣುಗಳು ನಿಧಾನವಾಗಿ ಮಂಜಾಗುತ್ತವೆ. ಅ ಸಮ ಯದಲ್ಲಿ ನೀವು ಎಲೋ ಪಾತಾಳಕ್ಕೆ ಕುಸಿದಂತಹ ಅನುಭವಾಗುವುದರ ಜೊತೆಗೆ ನನ್ನ ಉಸಿರು ಇಷ್ಟೆ ಎನ್ನುವ ವೇದನೆ.

ನಿಮ್ಮ ಸಹಾಯಕ್ಕೆ ಯಾರು ಇರದ ಕಾರಣ ಆಸ್ಪತ್ರೆ ಹೋಗುವುದು ಕಷ್ಟ. ಅಂತಹ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂದು ನೀವು ಈಗ ತಿಳಿದುಕೊಳ್ಳಿ.

ನೀವು ಯಾವುದೇ ರೀತಿಯ ಭಯಪಡದೆ ಪದೇ ಪದೇ ಜೋರಾಗಿ ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮುತ್ತಿರಬೇಕು.

ಅ ಸಮಯದಲ್ಲಿ ನೀವು ತಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಇಲ್ಲವೇ ಅಂಗಾತ ಮಲಗಿಕೊಳ್ಳಬೇಕು.

ನೀವು ಮಿಸ್ ಮಾಡದೆ ಧಿರ್ಘವಾಗಿ ನಿಮ್ಮ ಉಸಿರು ಎಳೆದುಕೊಳ್ಳುವುದು ಮತ್ತು ಕಫ ಬರುವಂತೆ ಜೋರಾಗಿ ಕೆಮ್ಮವುದನ್ನು ಮಾಡಬೇಕು.

ನಿಮ್ಮ ಸಹಾಯಕ್ಕಾಗಿ ಯಾರಾದರು ಬರುವವರೆಗೆ ನೀವು ಸಾಮಾನ್ಯ ಸ್ಥಿತಿಗೆ ಬರುವವರೆಗೂ ಇದನ್ನು ಮುಂದುವರೆಸುತ್ತಿರಬೇಕು.

ಹೀಗೆ ಮಾಡುವುದರಿಂದ ಹೃದಯಾಘಾತದಿಂದ ಬದುಕುಳಿಯುವ ಸಂಭವ ಹೆಚ್ಚು. ನೀವು ಹೆಚ್ಚು ಸಮಯ ದೀರ್ಘವಾಗಿ ಉಸಿರು ಎಳದುಕೊಳ್ಳುವುದರಿಂದ ಆಮ್ಲಜನಕ (ಆಕ್ಸಿಜನ್) ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ದೇಹಕ್ಕೆ ಸಿಗುತ್ತದೆ.

ನೀವು ಜೋರಾಗಿ ಸತತವಾಗಿ ಕೆಮ್ಮವುದರಿಂದ ನಿಮ್ಮ ಹೃದಯವು ಹಿಸುಕಿದಂತಾಗಿ ಹೃದಯದಿಂದ ರಕ್ತ ಬಹಳ ಸರಾಗವಾಗಿ ಹರಿಯುತ್ತದೆ. ಈ ಸಮ ಯದಲ್ಲಿ ಹೃದಯ ಬಡಿತವು ಬಹಳ ಸುಸ್ಮಿಗೆ ಬರುತ್ತದೆ. ಜೊತೆಗೆ ಹೃದಯ ಸ್ತಂಭನವಾಗುವ ಸಂಭವ ಹೆಚ್ಚಿರುತ್ತದೆ.

Leave a Reply

Your email address will not be published. Required fields are marked *