ಇವತ್ತು ನಾನು ಹೇಳಲು ಹೊರಟಿರುವ ಶಿವಲಿಂಗದ ಬಗ್ಗೆ ಕೇಳಿದರೆ ಬೆರಗಾಗುತ್ತೀರಾ ನಿಮ್ಮ ಕಲ್ಪನೆ ಊಹೆಗೂ ಬೀಳದ ಈ ಶಿವಲಿಂಗದಲ್ಲಿ ನಡೆಯುತ್ತದೆ ಕನಸಿನಲ್ಲೂ ಕೂಡ ಈ ರೀತಿ ಪವಾಡ ನೋಡಲು ಸಾಧ್ಯವೇ ಇಲ್ಲ ಸಾವಿರಾರು ವರ್ಷಗಳಿಂದ ಈ ಶಿವಲಿಂಗದಲಿ ತೆಂಗಿನಕಾಯಿ ಎಣ್ಣೆ ಬರುತ್ತಿದೆ ಎಲ್ಲಿಗೆ ಬರುವ ಭಕ್ತರು ತಮ್ಮ ಕಣ್ಣಾರೆ ಪವಾಡವನ್ನು ನೋಡಬಹುದು ದಿನದ 24 ತಾಸು ನಿಲ್ಲದ ಹಾಗೆ ತೆಂಗಿನಕಾಯಿ ಎಣ್ಣೆ ಲಿಂಗದಿಂದ ಹೊರಗೆ ಬರುತ್ತದೆ ನಿಮಗೆ ಇದು ವಿಚಿತ್ರ ಎನಿಸಬಹುದು ಈ ವಿಚಾರ ಖಂಡಿತ ಸತ್ಯ ಹಾಗಾದರೆ ಬನ್ನಿ ವೀಕ್ಷಕರೇ ಈ ವಿಸ್ಮಯ ನಿಗೂಢ ಶಕ್ತಿಶಾಲಿ ಶಿವಲಿಂಗ ಇರುವುದಾದರೂ ಎಲ್ಲಿ ಎಂಬುದರ ಮಾಹಿತಿ ತಿಳಿದುಕೊಳ್ಳೋಣ ದಯವಿಟ್ಟು ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ.

ನಮ್ಮ ಭಾರತ ದೇಶದಲ್ಲಿ ಎಂಟು ಲಕ್ಷಕ್ಕೂ ಅಧಿಕ ಶಿವಲಿಂಗಗಳು ಇದ್ದಾವೆ. ಈ ಶಿವಲಿಂಗಗಳಲ್ಲಿ ಇಂದು ನಾನು ಹೇಳಲು ಹೊರಟಿರುವ ಶಿವಲಿಂಗ ತುಂಬಾ ಅಪಾಯಕಾರಿ ಮತ್ತು ವಿಶೇಷವನ್ನು ಪ್ರಪಂಚದಲ್ಲಿ ಮತ್ತು ಎಲ್ಲಿ ನೋಡಲು ಸಾಧ್ಯವಿಲ್ಲ ಈ ದೇವಸ್ಥಾನದ ಹೆಸರು ಲಿಂಬಕೇಶ್ವರ ನಾರಿಯಲ್ ಜ್ಯೋತಿರ್ಲಿಂಗ ನಾರಿಯಲ್ ಜ್ಯೋತಿರ್ಲಿಂಗ ಎಂದರೆ ತೆಂಗಿನಕಾಯಿ. ಈ ದೇವಸ್ಥಾನದ ವಿಳಾಸ ಇಲ್ಲಿದೆ ನೋಡಿ ನಾಗಾಲ್ಯಾಂಡ್ ರಾಜ್ಯದ ರಾಜಧಾನಿ ಕೊಹಿಮೆ ಊರಿಗೆ ಹೋಗಬೇಕು ಕೊಹಿಮೆ ರಾಜಧಾನಿಯಿಂದ ಒಂಬತ್ತು ಕಿಲೋಮೀಟರ್ ಪ್ರಯಾಣ ಮಾಡಿದರೆ ಜೋದ್ಸೋಮ ಎಂಬ ಹಳ್ಳಿ ಸಿಗುತ್ತದೆ.

ಈ ಹಳ್ಳಿಯಿಂದ 3 ಕಿಲೋಮೀಟರ್ ಪ್ರಯಾಣ ಮಾಡಿದರೆ ಜೋದ್ಸೋಮ ಬೆಟ್ಟ ಕಂಡುಬರುತ್ತದೆ ಇದೇ ಬೆಟ್ಟದಲ್ಲಿ ನೆಲೆಸಿರುವ ಲಿಂಬಕೇಶ್ವರ ನಾರಿಯಲ್ ಜ್ಯೋತಿರ್ಲಿಂಗ ದಿನದ 24 ತಾಸು ಈ ಲಿಂಗದಲ್ಲಿ ತೆಂಗಿನಕಾಯಿ ಹರಿದು ಹೋಗುತ್ತಾ ಇರುತ್ತದೆ ವರ್ಷದಲ್ಲಿ ಎಂಟು ತಿಂಗಳು ಅಂದರೆ ನವೆಂಬರ್ ಮತ್ತು ಜೂನ್ ತಿಂಗಳವರೆಗೆ ಎಣ್ಣೆ ಹರಿದು ಹೋಗುವುದನ್ನು ನೋಡಬಹುದು ಇನ್ನು ಉಳಿದ ನಾಲ್ಕು ತಿಂಗಳು ಕಾಣುವುದಿಲ್ಲ ಸುಮಾರು 2000 ವರ್ಷಗಳಿಂದ ಪವಾಡ ನಡೆದುಕೊಂಡು ಬರುತ್ತಿದೆ ದಿನದ 24 ತಾಸು ತೆಂಗಿನ ಎಣ್ಣೆ ಶಿವಲಿಂಗದ ಒಳಗಡೆ ಸುತ್ತುತ್ತಾ ಇರುವುದನ್ನು ನಿನಗೂ ನೋಡಬಹುದು ಶಿವಲಿಂಗದ ಒಳಗಡೆ ಸುತ್ತುತ್ತಾ ಇರುವ ತೆಂಗಿನ ಎಣ್ಣೆಯನ್ನು ನೀವು ಕೇಳಿದರೆ ಕೊಡುತ್ತಾರೆ.

ನೀವು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಬಹುದು ಹಲವಾರು ದೇಶದಿಂದ ಉಪವಾಡ ನೋಡಲು ಸಾವಿರಾರು ವಿದೇಶಿಗರು ಇಲ್ಲಿಗೆ ಬರುತ್ತಾರೆ ಎಂಬ ಬಂದ ಸಾಕಷ್ಟು ವಿದೇಶಿ ವಿಜ್ಞಾನಿಗಳು ದೇವರ ಮುಂದೆ ಸೋತು ತಮ್ಮ ದೇಶಕ್ಕೆ ವಾಪಸ್ಸು ಹೋಗುವ ಉದಾಹರಣೆಗಳು ಕಂಡುಬರುತ್ತವೆ. ಈ ಲಿಂಗವನ್ನು ಭಕ್ತರು ಇಲ್ಲದೆ ಇರುವಂತ ಸಂದರ್ಭದಲ್ಲಿ ಮುಚ್ಚಿಡುತ್ತಾರೆ. ಭಕ್ತರು ಬಂದಮೇಲೆ ಅದರಲ್ಲಿ ಇರುವಂತಹ ಎಣ್ಣೆಯನ್ನು ತೆಗೆದು ತೋರಿಸುತ್ತಾರೆ ಪ್ರತಿದಿನ ಇದನ್ನು ನೋಡುವುದಕ್ಕೆ ಸಾವಿರಾರು ಭಕ್ತರು ಬರುತ್ತಾರೆ.

Leave a Reply

Your email address will not be published. Required fields are marked *