ನಮಸ್ಕಾರ ಸ್ನೇಹಿತರೆ ರಾತ್ರಿ 10:00 ಮೇಲೆ ಲೈಟ್ ಆನ್ ಮಾಡಿದರೆ ಕೇಸ್ ಈ ಒಂದು ವಿಷಯವಾಗಿ ಮಾಹಿತಿ ನೀಡುತ್ತೇನೆ. ಸ್ನೇಹಿತರೆ ಕೇಸ್ ಯಾವುದಕ್ಕೆ ಹಾಕುತ್ತಾರೆ ಅಂತ ಹೇಳುತ್ತೇನೆ ಹೌದು ಜನ ಪ್ರಯಾಣ ಮಾಡುವಾಗ ತಮ್ಮ ಸೇಫ್ಟಿ ನೋಡಿಕೊಳ್ಳುತ್ತಾರೆ ನಾವು ನೀವು ಎಲ್ಲರೂ ಏಕೆಂದರೆ ದೂರ ಪ್ರಯಾಣ ಮಾಡುವಾಗ ನಮ್ಮ ಸೇಫ್ಟಿ ನಮಗೆ ತುಂಬಾ ಮುಖ್ಯವಾಗುತ್ತದೆ ಹಾಗಾಗಿ ಪ್ರಯಾಣಿಕರು ಜಾಸ್ತಿ ಆಯ್ಕೆ ಮಾಡುವುದು ರೈಲಿನ ಪ್ರಯಾಣವನ್ನು ಹೌದು ಅತಿ ಹೆಚ್ಚು ಜನ ಓಡಾಡುತ್ತಿರುವುದು ರೈಲಿನಲ್ಲಿ ಅಷ್ಟೇ ಎಲ್ಲ ಇಡೀ ಪ್ರಪಂಚದಲ್ಲಿ ಅತಿ ಉದ್ದ ರೈಲು ಮಾರ್ಗ ಹೊಂದಿರುವುದು ನಮ್ಮ ಭಾರತ ದೇಶ.

ಯಾರಾದರೂ ಈ ರೈಲಿನಲ್ಲಿ ಪ್ರಯಾಣ ಮಾಡಿರುವುದಿಲ್ಲವೇ ನಾವು ನೀವು ಎಲ್ಲರೂ ಮಾಡಿರುತ್ತೇವೆ ಆಗ ಮಾಡುವಾಗ ಪ್ರಯಾಣ ಮಾಡುವಾಗ ಕಿರಿಕಿರಿಗಳು ಉಂಟಾಗುತ್ತದೆ ಜನ ಜಾಸ್ತಿ ಮಾತನಾಡುವುದು ಫೋನ್ನಲ್ಲಿ ವ್ಯಾಲ್ಯು ಕೊಡುವುದು ಆಗಿರಬಹುದು ಮತ್ತೆ ಲೈಟ್ ಆನ್ ಮಾಡುವುದು ಇದರಿಂದಾಗಿ ತುಂಬಾ ಸಮಸ್ಯೆಗಳು ಉಂಟಾಗುತ್ತದೆ ಅದರ ವಿರುದ್ಧವಾಗಿ ಧನ್ಯತೆ ಎತ್ತಿದಂತಹ ಜನ ರೈಲು ಸಿಬ್ಬಂದಿಗಳಿಗೆ ದೂರು ನೀಡುತ್ತಾರೆ ಈ ಒಂದು ವಿಷಯವಾಗಿ ರೈಲು ಸಿಬ್ಬಂದಿಗಳು ಕ್ರಮವನ್ನು ಕೈಗೊಂಡಿರುತ್ತಾರೆ ಯಾಕೆ ಅಂತ ಹೇಳಿದರೆ ಜನರಿಗೆ ಸಮಸ್ಯೆ ಆಗಬಾರದು ಅವರು ಪ್ರಯಾಣ ಮಾಡುವಾಗ ಸುಖಕರವಾಗಿ ಪ್ರಯಾಣ ಮಾಡುವಾಗ ಅನ್ನುವ ಉದ್ದೇಶವಾಗಿ.

ರೈಲ್ವೆ ಸೇವೆ ಮೂಲಕ ರೈಲು ಸಿಬ್ಬಂದಿಗಳು ಮನಸ್ಸನ್ನು ಗೆದ್ದಿದ್ದಾರೆ ಹೌದು. ಈ ಒಂದು ರೈಲ್ವೆ ವ್ಯವಸ್ಥೆ ಆದಂತಹ ಕುಸುಮ ಹರಿಪ್ರಸಾದ್ ಅವರು ಜನರ ಮನಸ್ಸನ್ನು ಗೆದ್ದಿದ್ದಾರೆ ಇಷ್ಟೆಲ್ಲಾ ಇಷ್ಟಕ್ಕೆ ಸುಮ್ಮನಾಗಿಲ್ಲ ಎಷ್ಟು ಜನ ರೈಲಿನಲ್ಲಿ ಪ್ರಯಾಣ ಮಾಡುವಾಗ ಉಷಾರು ತಪ್ಪುತ್ತಾರೆ ಎಷ್ಟೋ ಜನ ಆತರ ಆಗಿದೆ ಎಲ್ಲರಿಗೂ ಸಹ ಆದ್ದರಿಂದ ಆ ಒಂದು ಗಮನ ಇಟ್ಟುಕೊಂಡಿರುವ ರೈಲು ಸಿಬ್ಬಂದಿಗಳು ತುಂಬಾ ಸೀರಿಯಸ್ ಆದವರಿಗೆ ಆಸ್ಪತ್ರೆಗೆ ತಲುಪಲು ತುಂಬಾ ಹೊತ್ತು ಆಗಿರಬಹುದು.

ಹಾಗಾಗಿ ಸೀರಿಯಸ್ಸಾದವರಿಗೆ ಈ ಒಂದು ವ್ಯವಸ್ಥೆ ಹಾಸ್ಪಿಟಲ್ ವ್ಯವಸ್ಥೆ ರೀತಿ ಮಾಡಲಾಗಿದೆ ಮತ್ತೆ ಇನ್ನು ಏನೆಂದರೆ ಅಂಗವಿಕಲರು ಇದರ ಬಗ್ಗೆ ಮನೆಯಲ್ಲಿ ಇರುವವರಿಗೆ ತುಂಬಾ ಭಯವಾಗಿರುತ್ತದೆ ಎಲ್ಲಿ ಹೋಗಿ ತಲುಪುತ್ತಾರೆ ಮಧ್ಯದಲ್ಲಿ ಏನಾಗಿದೆ ಅಂತ ಈ ಒಂದು ಅಪ್ಡೇಟ್ ರೈಲು ಸಿಬ್ಬಂದಿ ಅವರ ಫ್ಯಾಮಿಲಿಗೆ ತಿಳಿಸುತ್ತಾರೆ ಇತರ ಚಲಿಸುತ್ತಾರೆ ಇವರಿಗೆ ಏನು ಸಮಸ್ಯೆ ಇಲ್ಲ ಅನ್ನುವುದನ್ನು ಫ್ಯಾಮಿಲಿಯವರಿಗೆ ಕೊಟ್ಟಿರುತ್ತಾರೆ ಈ ಒಂದು ಮುಖಾಂತರವಾಗಿ ರೈಲು ಸಿಬ್ಬಂದಿಗಳು ಜನರ ಮನಸ್ಸನ್ನು ಗೆದ್ದಿದ್ದಾರೆ ಹೌದು. ಈ ಒಂದು ವಿಷಯ ಎಲ್ಲರಿಗೂ ತಲುಪಿಲ್ಲ ಅಂತ ಅಂದುಕೊಂಡರು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಿ.

ಈ ವಿಷಯ ಎಲ್ಲಾ ಕಡೆ ಹರಿದಾಡಬೇಕು ಯಾಕೆಂದರೆ ಎಲ್ಲರಿಗೂ ಗೊತ್ತಿಲ್ಲ ಈ ಒಂದು ಸಿಬ್ಬಂದಿಗಳು ಅಷ್ಟೇ ಗೊತ್ತಿರಬಹುದು ಪ್ರಯಾಣಿಕರಿಗೆ ಗೊತ್ತಿರುವುದಿಲ್ಲ ಈ ಒಂದು ಬುಕಿಂಗ್ ಮಾಡುವ ಭೋಗಿಗಳಲ್ಲಿ ಬುಕಿಂಗ್ ಮಾಡುವ ಸ್ಲಿಪ್ಪರ್ ನಲ್ಲಿ ಅಲ್ಲಿ ಸಮಸ್ಯೆಗಳು ಆಗುತ್ತಿರುತ್ತವೆ ನಾವು ಮಲಗಿರುತ್ತೇವೆ ಅಥವಾ ಬೇರೆಯವರ ಮಲಗಿಕೊಂಡಾಗ ನಾವು ಹೆಚ್ಚು ದುನಿಯಾದಲ್ಲಿ ಅಥವಾ ಅವರಿಗೆ ತೊಂದರೆಯಾಗುವಂತ ರೀತಿಯಲ್ಲಿ ನಾವು ಕೆಲಸವನ್ನು ಮಾಡಿದರೆ ಖಂಡಿತವಾಗಿ ಅವರು ನಮ್ಮ ಮೇಲೆ ಕೇಸ್ ಹಾಕಬಹುದುಹಾಗಾಗಿ ಆದಷ್ಟು ಗಮನದಲ್ಲಿ ಇಟ್ಟು ನೀವು ನಿಮ್ಮ ನಡವಳಿಕೆಯನ್ನು ಮುಂದುವರಿಸಿ.

Leave a Reply

Your email address will not be published. Required fields are marked *