ಈ ಒಂದು ವಿಡಿಯೋದಲ್ಲಿ ಪಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವತ್ತು ಅದೇ ರೀತಿಯಾಗಿ ನಿಮಗೆ ನಿಮಗೆ ಟ್ರೈನಿಗೆ ಕಾಲ್ ಬಂದಿಲ್ಲ ಅಂದ್ರೆ ಏನ್ಮಾಡಬೇಕು ನಿಮ್ಮ ಹತ್ತಿರದ ಟ್ರೈನಿಂಗ್ ಸೆಂಟರ್ ಅನ್ನು ಹೇಗೆ ಹುಡುಕೋದು? ನಂತರ ನೀತಿ ಸಮಿತಿ ಇರೋದ್ರಿಂದ ಈಗ ಅಪ್ಲಿಕೇಶನ್‌ನ ಹಾಕಬಹುದಾ ಮುಂತಾದ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡ್ತಿನಿ. ಒಂದು ಯೋಜನೆಗೆ 17 9 2023 ರಂದು ವಿಶ್ವಕರ್ಮ ಜಯಂತಿ ದಿವಸ ಈ ಒಂದು ಯೋಜನೆಯನ್ನು ಚಾಲನೆ ಮಾಡುತ್ತಾರೆ. ಈ ಒಂದು ಯೋಜನೆಗೆ 13,000 ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ. ಸರ್ಕಾರ ಯಾವುದೇ ಬಂದ್ರೂ ಸಹ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಈ ಒಂದು ಯೋಜನೆ ಕಂಟಿನ್ಯೂ ಆಗ್ತಾ ಇರುತ್ತೆ. ಇನ್ನು ನಿಮಗೆ ಬೇಡ ಅಂತ ಅಂದ್ರೆ ಈಗ ನೀತಿ ಸಂಹಿತೆ ಇದೆ. ಅರ್ಜಿಯನ್ನು ತಗೋತಾ ಇದ್ದೀಯಾ ಇಲ್ವಾ ಅನ್ನೋದು ಇರಬಹುದು. ನಾವು ಈಗ ಇದನ್ನು ಪರಿಶೀಲನೆ ಮಾಡಿದಾಗ ನೀತಿ ಸಂಹಿತೆ ಜಾರಿ ಇದ್ದರೂ ಕೂಡ ನೀವು ಈ ಒಂದು ಅರ್ಜಿಯನ್ನು ಹಾಕಬಹುದು ಹಾಗೆ ನಿಮಗೆ ಒಂದು ಯಾವುದೇ ಒಂದು ತರಬೇತಿ ಕೇಂದ್ರದಿಂದ ಕರೆ ಬಂದರೂ ಕೂಡ ನೀವು ಅದಕ್ಕೆ ಸೇರಿಕೊಳ್ಳಬಹುದು ಇದರಿಂದ ಯಾವುದೇ ಒಂದು ರೀತಿಯಿಂದ ನೀತಿ ಸಂಹಿತೆ ವಿರುದ್ಧವಾಗಿ ನಾವು ಹೋಗುವುದಿಲ್ಲ.ಆದ್ರೆ ಏನಾದ್ರೂ ಸರ್ವರ್ ಸಮಸ್ಯೆ ಆಗಬಹುದು. ಬೆಳಗ್ಗೆ ಸಂಜೆ ಟೈಮ್ ಸರ್ವರ ತುಂಬಾ ನಿಧಾನ ಆಗಿರೋದ್ರಿಂದ ನೀವು ಬೆಳಗ್ಗೆ ಇಲ್ಲ.

ಸಂಜೆಯಲ್ಲಿ ಹಾಕಿ ಫಸ್ಟ್ ಆಗುತ್ತೆ. ‌ನಿಮ್ಮ ಗ್ರಾಮ ಮಟ್ಟದಲ್ಲಿ ಅಥವಾ ನಗರಸಭೆ ಪುರಸಭೆ ಮಟ್ಟದಲ್ಲಿ ಅಪ್ರೂವಲ್ ಆಗಿ.ನಂತರ ಮತ್ತೆ ರದ್ದು ಆದರೆ ನಿಮ್ಮ ಸ್ಟೇಷನ್ನಲ್ಲಿ ಅಪ್ಲಿಕೇಷನ್ಸ್ ಅಂತ ಬಂದಿವೆ. ನಿಮಗೆ ಕಾಲ್ ಬಂದಿಲ್ಲ ಅಂತ ಅಂದ್ರೆ ನಿಮ್ಮ ಅಕ್ಕ ಪಕ್ಕದ ಮನೆಯವರುರಿಗೆ ಹೋಗ್ತಾ ಇದ್ರೆ ಅಥವಾ ನಿಮ್ಮ ಗ್ರಾಮದವರು ಅಥವಾ ನಿಮ್ಮ ಅಕ್ಕಪಕ್ಕದ ಗ್ರಾಮದವರು ಟ್ರೈನಿಂಗ್ ಹೋಗ್ತಾ ಇದ್ರೆ ನೀವು ನಿಮ್ಮ ಆಧಾರ್ ಕಾರ್ಡ್ ನಿಮ್ಮ ನಿಮ್ಮ ಒಂದು ಬ್ಯಾಂಕ್ ನಂತರ ರೇಷನ್ ಕಾರ್ಡ್‌ನ ತಗೊಂಡು ಹೋಗಿ ನಾವು ಅರ್ಜಿಯನ್ನು ಹಾಕಿದ್ದೇವೆ ಈಗಾಗಲೇ ಪರಿಶೀಲನೆ ಆಗಿದೆ.

ನಮಗೆ ಇನ್ನು ಯಾವುದೇ ಕಾಲ್ ಬಂದಿಲ್ಲ ಅಂದ್ರೆ ಅವ್ರು ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿ. ಈ ಒಂದು ಅರ್ಜಿ ಸ್ಟೇಟಸ್ ಚೆಕ್ ಮಾಡಿದಾಗ ಮಾತ್ರ ಮುಂದಿನ ನಿರ್ಧಾರಗಳು ಆಗುತ್ತವೆ ಅಂದರೆ ನಿಮಗೆ ತರಬೇತಿ ಕೇಂದ್ರಕ್ಕೆ ಕರೆಯುವುದು ಹಾಗೂ ಇನ್ನೂ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬೇಕು ಎಂದರೆ ಈ ಕೆಳಗೆ ನೀಡಿರುವಂತಹ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *