ಆಸ್ತಿ ಹಣ ಅಂದ್ರೆ ಹಾಗೆ ಗಂಡನೇ ದೇವರು ಗಂಡನೇ ಪತಿದೇವ ಎಂದು ಹಿಂದಿನ ಕಾಲದಲ್ಲಿ ನಡೆದುಕೊಂಡ ಸ್ಥಿತಿ ಈಗಿಲ್ಲ. ಇತ್ತೀಚೆಗೆ ಗಂಡನ ವಿರುದ್ಧವೇ ಹೆಂಡತಿಯೂ ಕೋರ್ಟ್ ಮೆಟ್ಟಿಲು ಏರುತ್ತಿರುವುದು ಸಾಮಾನ್ಯವಾಗಿದೆ. ಆದರೆ ಯಾವುದೇ ಗಂಡನ ಜೊತೆ ಜಗಳವಿಲ್ಲದೆ ಇದ್ದರು ಸಹ ಗಂಡ ಹೆಂಡತಿ ಒಂದೇ ಕುಟುಂಬದಲ್ಲಿದ್ದರೆ ಅಥವಾ ಜಗಳವಾಡಿ ಬೇರೆ ಬೇರೆ ಇದ್ರೆ ಗಂಡನ ಹಣದಲ್ಲಿ ಹೆಂಡತಿಗೆ ಎಷ್ಟು ಪಾಲು ಸಿಗುತ್ತೆ ಮತ್ತು ಆಸ್ತಿಯಲ್ಲಿ ಎಷ್ಟುಪಾಲು ಸಿಗುತ್ತೆ ಅನ್ನುವಂತ ಬಗ್ಗೆ ಇತ್ತೀಚಿಗೆ ಕೋರ್ಟ್ ಸ್ಪಷ್ಟ ಪಡಿಸಿ ಹೊಸ ತೀರ್ಪನ್ನ ಬಿಡುಗಡೆಗೊಳಿಸಿದೆ. ಹಾಗೂ ಇಷ್ಟಕ್ಕೂ ಕಾನೂನು ಹೆಂಡತಿಗೆ ಎಷ್ಟು ಹಕ್ಕನ್ನು ಕೊಟ್ಟಿದೆ ಎನ್ನುವ ಬಗ್ಗೆ ಸ್ಪಷ್ಟವಾಗಿ ಮಾಹಿತಿಯನ್ನು ನೀಡಲಾಗಿದೆ.

ಭಾರತದಲ್ಲಿ ಬಹುತೇಕ ಮನೆಗಳಲ್ಲಿ ಮಹಿಳೆಯರನ್ನು ಸಾಮಾನ್ಯವಾಗಿ ಹಣಕಾಸಿನ ವಿಷಯಗಳಿಂದ ದೂರವಿರಲಾಗುತ್ತೆ. ಪರಿಸ್ಥಿತಿ ಹೀಗಿರುವಾಗ ಅವರು ತಮ್ಮ ಹಣಕಾಸಿನ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗೋದಿಲ್ಲ.ಅವರ ಸುತ್ತಲಿನ ಪ್ರಪಂಚವು ಅವರಿಗೆ ಈ ಬಗ್ಗೆ ಅರಿವು ಮೂಡಿಸುವುದು ಕೆಲಸವನ್ನು ಮಾಡುವುದಿಲ್ಲ ಅಥವಾ ಇದನ್ನ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡಬೇಕೆಂಬ ಸ್ವತಃ ಅವರೇ ಭಾವಿಸುವುದಿಲ್ಲ. ಆದರೆ ಕಾಲ ಬದಲಾಗಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಮಾತ್ರವಲ್ಲದೆ ಅವರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಸಹಜ.‌

ಈ ದಿಸೆಯಲ್ಲಿ ಕಾನೂನು ವಿಷಯಗಳ ಕುರಿತು ತಜ್ಞರೊಂದಿಗೆ ಮಾತನಾಡಿ, ಮಹಿಳೆಯರ ಬಗ್ಗೆ ಆಸ್ತಿ ಹಕ್ಕು ದೃಷ್ಟಿಯಿಂದ ಮಾತನಾಡಬೇಕಾಗಿದೆ. ಆದರೆ ನೀವು ತಿಳಿದಿರಬೇಕಾದ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಇನ್ನು ಕೆಲವು ಪ್ರಮುಖ ವಿಷಯಗಳಿವೆ. ಹೆಂಡತಿಯಾಗಿ ನಿಮ್ಮ ಹಕ್ಕುಗಳು ಯಾವು ಅನಾರೋಗ್ಯ ಅಪಘಾತ ಅಥವಾ ನಿಮ್ಮ ಸಂಗಾತಿಯ ವಿಚ್ಛೇದನ ಅಥವಾ ಸಾವಿನಿಂದ ಇಡೀ ಜೀವನವೇ ಅಸ್ತವ್ಯಸ್ತಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಎಚ್ಚರದಿಂದ ಇದ್ದರೆ ತುರ್ತು ಪರಿಸ್ಥಿತಿಯನ್ನ ಉತ್ತಮವಾಗಿ ನಿಭಾಯಿಸಲು ನಿಮಗೆ ಸಾಧ್ಯವಾಗತ್ತೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯದ ವಕೀಲ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಅವರು ಎಲ್ಲ ಮಹಿಳೆಯರು ವಿಶೇಷವಾಗಿ ಕೆಲಸಕ್ಕೆ ಹೊರಗಡೆ ಹೋಗದೆ ಮನೆಯಲ್ಲಿರುವ ಮಹಿಳೆಯರು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. ಪತಿಯ ಹಣಕಾಸಿನ ಆಸ್ತಿಗಳು ಯಾವವು ನಿಮ್ಮ ಗಂಡನ ಪ್ರತಿಯೊಂದು ಹಣಕಾಸು ಹಂಚಿಕೆ ಡಿಮ್ಯಾಟ್ ಅಂತಹ ಆಸ್ತಿಗಳು, ಉಳಿತಾಯ ಖಾತೆಗಳು, ಉಳಿತಾಯ ಯೋಜನೆಗಳು ಮತ್ತು ಇತರ ಹೂಡಿಕೆಗಳಲ್ಲಿ ನಿಮ್ಮ ಹೆಸರು ನಾಮಿನಿ ಆಗಿರಬಹುದು ಎಂದು ಅವರು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಂತಹ ಹಣಕಾಸು ಸಂಸ್ಥೆಗಳಲ್ಲಿ ಖಾತೆಯನ್ನು ತೆರೆಯುವಾಗ ನಾಮಿನಿಯನ್ನ ಭರ್ತಿ ಮಾಡಬೇಕಾಗುತ್ತೆ.

ಇದರ ಬಗ್ಗೆ ನೀವು ಜಾಗೃತರಾಗಿರಬೇಕು. ನೀವು ಪೂರ್ವ ನಿಯೋಜಿತವಾಗಿ ನಾಮಿನಿ ಹೌದೇ ಅಲ್ಲವೇ ಎಂಬುದನ್ನು ಗಮನಿಸಿ.ಆದರೆ ಇದಕ್ಕಾಗಿ ಪತಿ ತನ್ನ ಹೆಸರು ಮತ್ತು ಸಂಬಂಧವನ್ನು ನಮೂದಿಸಬೇಕು. ಆಸ್ತಿಯ ಮಾಲೀಕರು ತಮ್ಮ ಮಗ ಮಗಳು ಅಥವಾ ಸೊಸೆ ಹೆಸರನ್ನ ನಿರ್ದಿಷ್ಟ ಆಸ್ತಿಗೆ ನಾಮಿನಿಯನ್ನಾಗಿ ತುಂಬುವ ಸಾಧ್ಯತೆ ಇದೆ. ನೀವು ಹೆಚ್ಚಿನ ಅಥವಾ ಎಲ್ಲಾ ಸ್ವತ್ತುಗಳಲ್ಲಿ ನಾಮಿನಿ ಆಗಿದ್ದರು ಸಹ ಈ ಹಣಕಾಸಿನ ಸ್ವತ್ತುಗಳಲ್ಲಿ ನಿಮ್ಮ ಹೆಸರನ್ನು ನಾಮಿನಿಯಾಗಿ ಹೊಂದಿದ್ರೆ ಸಾಕಾಗೋದಿಲ್ಲ ಈ ಸೊತ್ತಿನ ಮಾಲಿಕರು ದೃಷ್ಟವಶಾತ್ ಮರಣ ಹೊಂದಿದರೆ ನಂತರ ಕೇವಲ ನೋಂದಣಿಯಾಗಿದೆ. ಈ ಆಸ್ತಿಯ ಮೌಲ್ಯವು ರೂಪಾಯಿ ಎರಡು ಲಕ್ಷಕ್ಕಿಂತ ಹೆಚ್ಚಿದ್ದರೆ ನಿಮ್ಮ ಡೀಫಾಲ್ಟ್ ಆಗಿ ಅರ್ಹರು ಎಂದು ಪರಿಗಣಿಸಲಾಗುವುದಿಲ್ಲ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *