ಸ್ವಾರ್ಥ ಮನೋಭಾವನೆ ಹೊಂದಿರುವ ಮಹಿಳೆಯರು ಹೌದು ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲಿ ನನ್ನದು ಎಂಬ ಸ್ವಾರ್ಥ ಇರುವಂತಹ ಮಹಿಳೆಯರು ಕೆಲವು ಮಹಿಳೆಯರಿಗೆ ಮಕ್ಕಳು ಗಂಡ ಯಾವುದರ ಬಗ್ಗೆ ಗಮನ ಇರುವುದಿಲ್ಲ ಏನೋ ಒಂದು ಅಡುಗೆ ಮಾಡಿ ಇಡೀ ದಿನ ಟಿವಿ ಮೊಬೈಲ್‌ ಮತ್ತು ತಿನ್ನುವುದು ಮಲಗುವುದು. ಇದರಲ್ಲೇ ಕಾಲ ಕಳೆಯುತ್ತಿರುತ್ತಾರೆ. ನೀವು ಅಂದುಕೊಳ್ಳಬಹುದು ಯಾರು ಇರೋದಿಲ್ಲ ಹೀಗೆ ಎಂದು ನೋಡಿ ನಿಮ್ಮ ಫ್ಯಾಮಿಲಿ ಅಲ್ಲಿ ಅಥವಾ ಅಕ್ಕಪಕ್ಕದಲ್ಲಿ ಕೆಲವೊಬ್ಬರು ಇರುತ್ತಾರೆ.

ಮಾತಿನಲ್ಲಿ ಇತಿಮಿತಿ ಇರುವುದಿಲ್ಲ ಕೆಲವೊಬ್ಬರ ಆಡುವ ಮಾತಿನಲ್ಲಿ ಇತಿಮಿತಿ ಇರುವುದಿಲ್ಲ ಚಿಕ್ಕವರು ದೊಡ್ಡವರು ಎನ್ನುವ ಬೆಲೆ ಇಲ್ಲದೆ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಿರುತ್ತಾರೆ ಪ್ರತಿಯೊಬ್ಬರನ್ನು ಏಕವಚನದಲ್ಲಿ ಮಾತನಾಡಿಸುತ್ತಿರುತ್ತಾರೆ. ಗಂಡನಿಗೂ ಕೂಡ ಬೆಲೆ ಕೊಡುವುದಿಲ್ಲ.ಗಂಡನನ್ನು ಹೋಗು ಬಾ ಎಂದು ಕರೆಯುತ್ತಾರೆ ಫ್ರೆಂಡ್ ರೀತಿ ನೋಡುತ್ತಾರೆ ಅದು ನಿಜ ಹೋಗು ಬಾ ಹಲವಾರು ರೀತಿಯಲ್ಲಿ ಉಚ್ಚರಿಸಬಹುದು ಆದರೆ ಒಂದು ವೇಳೆ ನೀವು ಎಲ್ಲರ ಜೊತೆಗೆ ಇದ್ದಾಗ ಅಥವಾ ಹೊರಗಡೆ ಅತಿಥಿಗಳು ಗೊತ್ತಾಗಲ್ಲ ಇತರ ಮಾತನಾಡುವುದು ತಪ್ಪು ಎನಿಸುತ್ತದೆ ಅದನ್ನು ಕಡಿಮೆ ಮಾಡಿಕೊಳ್ಳಬೇಕು.

ದೇವರ ಮೇಲೆ ಭಕ್ತಿ ಇರುವುದಿಲ್ಲ ದೇವರ ಪೂಜೆ ಹಬ್ಬಹರಿದಿನ ಆಚಾರವಿಚಾರದಲ್ಲಿ ನಂಬಿಕೆ ಕಳೆದುಕೊಂಡಿರುತ್ತಾರೆ. ವ್ಯರ್ಥವಾಗಿ ಸಮಯ ಕಳೆಯುವುದು ಕೆಲವೊಬ್ಬರು TV ಮುಂದೆ ಅಥವಾ ಕೈಯಲ್ಲಿ mobile ಸಿಕ್ಕರೆ ಸಾಕು ಸಮಯ ಕಳೆದಿದ್ದೆ ಅವರಿಗೆ ಗೊತ್ತಾಗುವುದಿಲ್ಲ.ಮನೆಗೆ ಯಾರು ಬಂದರು ಯಾರು ಹೋದರು ಗಂಡ office ಮುಗಿಸಿಕೊಂಡು ಮನೆಗೆ ಬಂದಿದ್ದಾರೆ ಅವರಿಗೆ ಒಂದು glass ನೀರು ಕೊಡಬೇಕು ಎಂದು ಕೂಡ ಅವರಿಗೆ ಅರಿವು ಇರುವುದಿಲ್ಲ.ಮಕ್ಕಳು school ಮುಗಿಸಿಕೊಂಡು ಮನೆಗೆ ಬಂದಿದ್ದಾರೆ ಮಕ್ಕಳ ಕಡೆ ಗಮನ ಕೊಡಬೇಕು ಇದ್ಯಾವುದೂ ಅರಿವಿಲ್ಲದೆ TV ಮುಂದೆ ಕೂತಿರುತ್ತಾರೆ ಧಾರವಾಹಿಯ & scene miss ಮಾಡುವುದಿಲ್ಲ.

ಕಷ್ಟ ಸುಖದ ಅರಿವಿಲ್ಲದೆ ಇರುವುದು ಹೌದು ಕೆಲವೊಬ್ಬರಿಗೆ ಗಂಡ ಎಷ್ಟು ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡಿಕೊಂಡು ಬರುತ್ತಾರೆ ಎಂಬುವ ಅರಿವಿರುವುದಿಲ್ಲ ಒಟ್ಟಿನಲ್ಲಿ ಅವರ ಬಯಕೆಗಳು ಈಡೇರಬೇಕು ಎನ್ನುವುದು ಅಷ್ಟೇ ಅವರಿಗೆ ಬೇಕಾಗಿರುತ್ತದೆ.ಏಳಲು ನಿಗದಿತ ಸಮಯ ಇರುವುದಿಲ್ಲ. ಅಡಿಗೆ ಕೂಡ ಮಾಡುವುದಕ್ಕೆ ಹೋಗುವುದಿಲ್ಲ. ತಿನ್ನುವುದರಲ್ಲೂ ಇತಿಮಿತಿ ಇರುವುದಿಲ್ಲ ಆಹಾರ ವಿದ್ಯುತ ನೀರು ಯಾವುದಕ್ಕೂ ಗಮನ ಕೊಡುವುದಿಲ್ಲ ಇತಿಮಿತಿಯಾಗಿ ಬಳಸುವುದಿಲ್ಲ.

ಉಪಯೋಗಿಸುವ ವಸ್ತುಗಳ ಬಗ್ಗೆ ಮನೆಯ ಸಾಮಗ್ರಿಗಳ ಬಗ್ಗೆ ಅರಿವಿರುವುದಿಲ್ಲ ಹುಳ ಬೀಳಬಹುದು ಕೊಳಿತು ಹೋಗಬಹುದು ಹಾಳಾಗಬಹುದು ಎಂಬ ಅರಿವಿಲ್ಲದೆ ಎಲ್ಲವನ್ನು waste ಮಾಡುತ್ತಾರೆ. ಹೆಣ್ಣುಮನೆಯ ಮಹಾಲಕ್ಷ್ಮಿ ಸಂಸಾರದ ಕಣ್ಣುಮನೆಯ ಬೆಳಗುವ ದೀಪ ಅವಳು ಪ್ರತಿಯೊಂದರ ಬಗ್ಗೆ ಜ್ಞಾನ ಕೊಟ್ಟು ಮನೆಯನ್ನು ಸರಿಯಾದ ರೀತಿಯಲ್ಲಿ ತೂಗಿಸಿಕೊಂಡು ಹೋದರೆ ಮಾತ್ರ ಆ ಮನೆಯಲ್ಲಿ ಲಕ್ಷ್ಮಿನೆಲೆಸಲು ಸಾಧ್ಯ.

Leave a Reply

Your email address will not be published. Required fields are marked *