ಪ್ರತಿ ತಿಂಗಳು ₹1200 ಬಂದು ಜಮಾ ಆಗುತ್ತೆ. ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಅದಕ್ಕೆ ಏನೆಲ್ಲ ಬೇಕು ಎಂಬುದರ ಮಾಹಿತಿ ಸಂಪೂರ್ಣವಾಗಿ ಇಲ್ಲಿದೆ 65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನು ದಿನಾಂಕ 2 2007 ರಂದು ಪ್ರಾರಂಭಿಸಲಾಗಿದೆ.ಕೆಳಕಂಡ ವ್ಯಕ್ತಿಗಳು ಈ ಯೋಜನೆಯನ್ನು ಪಡೆಯಲು ಆಹಾರರಾಗಿರುತ್ತಾರೆ ಅಂತ ಕೊಟ್ಟಿದ್ದಾರೆ. ಹಾಗಾದ್ರೆ ಒಂದನೇ ವ್ಯಕ್ತಿ ಯಾರು ಸಣ್ಣ ರೈತರು ಎರಡನೇ ಅವರು ಅತಿ ಸಣ್ಣ ರೈತರು. ಮೂರನೆಯವರು ಕೃಷಿ ಕಾರ್ಮಿಕರು, ನಾಲ್ಕನೇಯವರು ನೇಕಾರರು ಐದನೇ ಅವರು ಮೀನುಗಾರರು.

ಈ ಐದು ಕೆಟಗರಿಯಲ್ಲಿ ಬರುವಂತಹ ಜನರು ಈ ಒಂದು ಸಂಧ್ಯಾಸುರಕ್ಷಾ ಎನ್ನುವಂತಹ ಯೋಜನೆಗೆ ಅರ್ಜಿ ಸಲ್ಲಿಸಿ ₹1200 ಪ್ರತಿ ತಿಂಗಳು ಪಡೆಯಬಹುದು.ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ. ಅಸಂಘಟಿತ ವಲಯದ ಕಾರ್ಮಿಕರು.ಇದು ಬಿಲ್ಡಿಂಗ್ ಹೈ ಕನ್‌ಸ್ಟ್ರಕ್ಷನ್ ಈ 1996 ಅಡಿಯಲ್ಲಿ ಬರುವ ವ್ಯಕ್ತಿಗಳಿಗೆ ಅನುಭವವಾಗುವುದಿಲ್ಲ ಮತ್ತು ಅದರಡಿ ಯೋಜನೆ ಪಡೆಯುವವರು ಈ ಯೋಜನೆಗೆ ಆಹಾರ ಆಗಿರುವುದಿಲ್ಲ ಅಂತ ಕೊಟ್ಟಿದ್ದಾರೆ. ಯಾರ್ ಹತ್ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ ಇದೆ. ಸ್ವಲ್ಪ ಅವರಿಗೆ ಈ ಒಂದು ಯೋಜನೆ ಅನ್ವಯವಾಗುವುದಿಲ್ಲ.ಯಾಕಂದ್ರೆ ಅವರು ಈ ಒಂದು ಯೋಜನೆ ಅಡಿಯಲ್ಲಿ ಈಗಾಗಲೇ ಪಿಂಚಣಿಯನ್ನು ಪಡೆಯುತ್ತಿದ್ದಾರೆ.

ಈ ಒಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ ಹೊಂದಿದ್ದು, ಅವರು ಏನಾದ್ರೂ ಇದರ ಒಂದು ಪಿಂಚಣಿ ಪಡೆಯುತ್ತಿದ್ದಾರೆ. ಒಂದು ಬಿಲ್ಡಿಂಗ ಅದರ ಕನ್‌ಸ್ಟ್ರಕ್ಷನ್ ವರ್ಕ್ಸ್ ಬೋರ್ಡ್‌ನಿಂದ ಸಚಿವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ವಾರ್ಷಿಕ ಆದಾಯ 32 ಸಾವಿರಕ್ಕಿಂತಲೂ ಕಡಿಮೆ ಇರಬೇಕು. ಯಾರ್ದು ಪತಿ ಮತ್ತು ಪತ್ನಿ ಇಬ್ಬರ ಆದಾಯ ಸೇರಿ 32 ಸಾವಿರಕ್ಕಿಂತಲೂ ಕಡಿಮೆ ಇರಬೇಕು ನೋಡಿ ಫಲಾನುಭವಿಗಳು. ಪತಿ ಅಥವಾ ಪತ್ನಿಯ ಸಂಯೋಜಿತ ಠೇವಣಿ ಮೌಲ್ಯ 10 ಸಾವಿರಕ್ಕಿಂತ ಹೆಚ್ಚಿಗೆ ಇರಬಾರದು.

ಎಫ್‌ಡಿಐನಲ್ಲಿ ಬ್ಯಾಂಕ್ ಗಳಲ್ಲಿ ಅವುಗಳ ಮೌಲ್ಯ ಒಟ್ಟು 10 ಸಾವಿರಕ್ಕಿಂತಲೂ ಹೆಚ್ಚಿಗೆ ಇರಬಾರದು. ನೋಡಿ ಯಾವುದೇ ರೀತಿ ಪಿಂಚಣಿಯನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು ನೋಡಿ ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದರೂ ಸಹ ಇವರುಗಳು ಫಲಾನುಭವಿಗಳನ್ನು ಪೋಷಿಸದೇ ಇದ್ದಲ್ಲಿ ಈ ಯೋಜನೆಯಡಿ ಮಾಶಾಸನಕ್ಕೆ ಹರಾಗಿರುತ್ತಾರೆ. ಇವರಿಗೆ ಏನಾದರೂ ಗಂಡು ಮಕ್ಕಳಿದ್ದಾರೆ ಆ ಗಂಡು ಮಕ್ಕಳು ಇವರ ನೋಡಿಕೊಳ್ತಾ ಇಲ್ಲ ಅಂದ್ರೆ ಸ್ವಂತವರು ಈ ಮಾಶಾಸನ ಪಡೆಯಲು ಅರ್ಹರಾಗಿರುತ್ತಾರೆ. ಅಂತ ಕ್ಲಿಯರ್ ಆಗಿ ಇಲ್ಲಿ ಕೊಟ್ಟಿದ್ದಾರೆ.
ಇನ್ನು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ತಪ್ಪದೇ ಕೆಳಗಡೆ ಇರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *