ಇತ್ತೀಚಿನ ದಿನಗಳಲ್ಲಿ ರೈತರ ಎಲ್ಲರೂ ಕೂಡ ಈಗಿನ ಬರುತ್ತಿರುವಂತ ಟೆಕ್ನಾಲಜಿಗಳನ್ನು ಉಪಯೋಗಿಸಿಕೊಂಡು ಹೋಗ್ತಾ ಇದ್ದಾರೆ ಯಾವುದೇ ಕಾರಣಕ್ಕೂ ಕೂಡ ರೈತರು ಹಿಂದೆ ಉಳಿಯುವುದಿಲ್ಲ ಎನ್ನುವುದಕ್ಕೆ ಈಗಾಗಲೇ ಸಂಗತಿಗಳು ನಮ್ಮ ಮುಂದೆ ಇವೆ. ಅದಕ್ಕಾಗಿ ನಮ್ಮ ಹೊಲದಲ್ಲಿ ಉಪಯೋಗವಾಗುವಂತಹ ವಚನಗಳನ್ನು ಸುಮಾರು ಬಾರಿ ಹುಡುಕುತ್ತಾ ಇರುತ್ತಾರೆ ಸರಿಯಾದ ಮಾಹಿತಿ ಇರದೆ ಇರುವಂತಹ ಕಾರಣದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ರೈತರು ಹಲವಾರು ಬಾರಿ ಒಂದು ಮಷೀನ್ ಅನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಯೋಚನೆ ಮಾಡುತ್ತಾರೆ ಇವತ್ತಿನ ಮಾಹಿತಿಯಲ್ಲಿ ಇದರ ಬಗ್ಗೆ ನಿಮಗೆ ಉಪಯೋಗವಾಗುವಂತಹ ಒಂದು ಸಂಗತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಇದರಿಂದ ನಿಮಗೆ ಉಪಯೋಗವಾಗಬಹುದು ಎಂಬ ನಾವು ಅಂದುಕೊಂಡಿದ್ದೇವೆ. ಇವತ್ತು ಭಾರತದಲ್ಲಿರುವ ಒಂದು ಉತ್ತಮ ಕಂಪನಿಯನ್ನು ನಿಮಗೆ ಪರಿಚಯಿಸೋಣ ಕಂಪನಿಯ ಹೆಸರು ರಾಮ್ ಗರಿಯಾ ಆಗ್ರೋ ಇಂಡಸ್ಟ್ರೀಸ್ ಅವರ ಒಂದು ಉತ್ತಮ ಕ್ವಾಲಿಟಿ ಪ್ರಾಡಕ್ಟ್ ಮತ್ತು ಭಾರತದಲ್ಲಿ ನಂಬರ್ ಒನ್ ಪ್ರಾಡಕ್ಟ್ ಎಂದರೆ ಅದು ಮಲ್ಟಿ ಕ್ರಾಫ್ ತ್ರೇಷರ್ ನಮ್ಮ ಭಾಷೆಯಲ್ಲಿ ಹೇಳಬೇಕೆಂದರೆ.

ರಾಶಿ ಮೆಷಿನ್ ಬೀಜ ತೆಗೆಯುವ ಮಷೀನ್ಗಳು ಈ ರಾಶಿ ಮಿಷನ್ ತಯಾರಿಸುವ ಅಲ್ಲಿ ತುಂಬಾ ನಿಪುಣರಾಗಿರುವ ಈ ರಾಮ್ಗರಿಯ ಇಂಡಸ್ಟ್ರಿಯಸ್ ಅವರು ಹೊಸ ಹೊಸ ವಿಧದ ಹೈ ಕ್ವಾಲಿಟಿ ಕಾಲು ತೆಗೆಯುವ ಮಷೀನ್ ಗಳು ಪರಿಚಯಿಸಿದ್ದು ಈ ಮಷೀನ್ ಎಲ್ಲಾ ರೀತಿಯ ಅಂದರೆ ತೊಗರಿ ಗೋಧಿ ಸೂರ್ಯಪಾನ ಕಡಲೆ ಜೋಳ ಸೂರ್ಯಕಾಂತಿ ರಾಕಿ ಬತ್ತಾಯಿಗೆ ಎಲ್ಲ ರೀತಿಯ ಧಾನ್ಯಗಳು ತೆಗೆಯಬಹುದು ಅದೇ ರೀತಿ ಮೆಕ್ಕೆಜೋಳ ಮತ್ತು ಶೇಂಗಾ ಗೆ ಸಪರೇಟ್ ರಾಶಿ ಮಿಷನ್ ಗಳು ಇದ್ದು ಇವು ಹೈ ಕ್ವಾಲಿಟಿ ಯಿಂದ ಕೂಡಿದೆ ಇದೇ ಕಂಪನಿಯಲ್ಲಿ ಯಾಕೆ ರಾಗಿ ಮಿಷನ್ ಗಳು ತೆಗೆದುಕೊಳ್ಳಬೇಕು ಅಂತ ಕೇಳಬಹುದು ಇವರು 50 ವರ್ಷದಿಂದ ಈ ರಾಶಿ ಮಿಷನ್ ತಯಾರಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಕಾಲಕಾಲಕ್ಕೆ ತಕ್ಕಂತೆ ಹೊಸ ಟೆಕ್ನಾಲಜಿಗಳನ್ನು ಬಳಸಿಕೊಂಡು ಉತ್ತಮವಾದ ಮಷಿನ್ ಗಳು ತಯಾರು ಮಾಡುತ್ತಿದ್ದಾರೆ.

ವಿಷಯವಾಗಿ ಉತ್ತಮ ಸರ್ವಿಸ್ ಕೊಡುವ ಇವರು ಕರ್ನಾಟಕದ ಯಾವ ಮೂಲಗಳು ಬೇಕಾದರೂ ಮಾರುಕಟ್ಟೆಯ ತುಂಬಾ ರಾಶಿ ಮೆಷಿನ್ ಗಳು ಇದ್ದು ಬೀಜಗಳನ್ನು ವಿಂಗಡಿಸುವುದರಲ್ಲಿ ಸರಿಯಾದ ಕೆಲಸ ಮಾಡುವುದಿಲ್ಲ ಆದ ಕಾರಣ ಉತ್ತಮವಾದ ಕಟ್ಟರ್ಗಳು ಇಲ್ಲದೆ ಇರುವುದು ಆದರೆ ರಾಮಗರಿಯ ಹಾಗೂ ಇಂಡಸ್ಟ್ರಿಸ್ ಅವರ ಡಬಲ್ ಶೀಟ್ ಮಷೀನ್ ಗಳು ಅತ್ಯುತ್ತಮ ಕಟ್ಟರ್ ಗಳು ಹೊಂದಿದ್ದು ಉತ್ತಮವಾಗಿ ಬೀಜ ವಿಂಗಡನೆ ಮಾಡುತ್ತೇವೆ ಸರಿಯಾದ ಸಮಯ ಯಾವುದೇ ರೀತಿಯ ತೆಗೆದುಕೊಳ್ಳಬೇಕು ಎಂದರೆ ಈ ಕೆಳಗಡೆ ನೀಡಿರುವಂತಹ ನೋವು ವೀಕ್ಷಣೆ ಮಾಡಿಕೊಂಡು ನಂತರ ನೀವು ತಿರುವ ತೀರ್ಮಾನವನ್ನು ಮಾಡಿ.

 

Leave a Reply

Your email address will not be published. Required fields are marked *