ಪೋಸ್ಟ್ ಆಫೀಸ್ ನಲ್ಲಿ ತುಂಬಾ ಅಟ್ರಾಕ್ಟ್ ಯೋಜನೆಗಳಲ್ಲಿ ಇದು ಒಂದು ನೀವು ಹಾಕಿರುವ ಹಣ ಡಬಲ್ ಆಗಿ ನಿಮ್ಮ ಕೈ ಸೇರುತ್ತೆ ಅಂತ ಯಾವ ಸ್ಕೀಮ್ ಇದೆ ಎಂದು ತಿಳಿಯಲು ಈ ಮಾಹಿತಿ ನೋಡಿ ಸ್ಕೀಮ್ ನಲ್ಲಿ ಎಷ್ಟು ಡಿಪಾಸಿಟ್ ಮಾಡಬಹುದು, ಎಷ್ಟು ಡಿಪಾಸಿಟ್ ಮಾಡಿದ್ರೆ ಹಣ ನಿಮಗೆ ಸಿಗುತ್ತೆ. ಪೋಸ್ಟ್ ಆಫೀಸ್‌ನ ಕಿಸಾನ್ ವಿಕಾಸ್ ಪತ್ರ ಸ್ಕೀಂನಲ್ಲಿ ಹಣ ಡಬಲ್ ಆಗಿ ರಿಟರ್ನ್ಸ್ ನಿಮಗೆ ಸಿಗುತ್ತೆ. ಹಾಗಾದರೆ ಈ ಸ್ಕೀಂ ಬಗ್ಗೆ ಡೀಟೇಲ್ ಆಗಿ ನೋಡೋಣ. ಕಿಸಾನ್ ವಿಕಾಸ್ ಪತ್ರ ಅಕೌಂಟ್ ತೆರೆಯಲು ಯಾವುದೇ ತರ ವಯಸ್ಸಿನ ಮಿತಿ ಇಲ್ಲ.10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅಕೌಂಟ್ ಓಪನ್ ಮಾಡಬಹುದು.

ಪೋಸ್ಟ್ ಆಫೀಸ್ ನಲ್ಲಿ ಕಿಸಾನ್ ವಿಕಾಸ್ ಪತ್ರ ಅಕೌಂಟ್ ತೆರೆಯಲು ಆಧಾರ್ ಕಾರ್ಡ್ ವೋಟರ್ ಐಡಿ ಕಾರ್ಡ್, ಹಾಗೆ ಪ್ಯಾನ್ ಕಾರ್ಡ್ ಎಲ್ಲ ದಾಖಲೆಗಳು ಬೇಕು. ಜೊತೆಗೆ ಪಾಸ್‌ಪೋರ್ಟ್, ಸೈಜಿನ ಫೋಟೋ ಸಹಬೇಕಾಗುತ್ತೆ. ಹಾಗೆ ಕಿಸಾನ್ ವಿಕಾಸ್ ಪತ್ರ ಒಂದು ಪೋಸ್ಟ್ ಆಫೀಸ್‌ನಿಂದ ಭಾರತ ದೇಶದಲ್ಲಿ ಯಾವುದಾದರೂ ಪೋಸ್ಟ್ ಆಫೀಸ್‌ಗೆ ವರ್ಗಾ ವಣೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.ಇದರಲ್ಲಿ ಮುಖ್ಯವಾಗಿ ಖಾತೆ ತೆರೆಯುವಾಗ ನಾಮಿನಿ ಡೀಟೆಲ್ಸ್ ಭರ್ತಿ ಮಾಡಬೇಕಾಗುತ್ತೆ. ನಿರ್ದಿಷ್ಟವಾಗಿ ಸಿಂಗಲ್ ಅಕೌಂಟ್ ಓಪನ್ ಮಾಡಬಹುದು. ಕಿಸಾನ್ ವಿಕಾಸ್ ಪತ್ರ ಸ್ಕೀಮ್‌ನಲ್ಲಿ. ಎರಡು ಜನ ಸೇರಿಕೊಂಡು ಜಾಯಿಂಟ್ ಅಕೌಂಟ್ ಕೂಡ ಒಂದು ಮಾಡಿಕೊಳ್ಳುವುದಕ್ಕೆ ಇದರಲ್ಲಿ ಅವಕಾಶವಿದೆ.

ಹಾಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಹೂಡಿಕೆ ಮಾಡಿರುವ ಮೊತ್ತಕ್ಕೆ ಯಾವುದೇ ರೀತಿಯಲ್ಲಿ ಯಾವುದೇ ರೀತಿ ರಿಯಾಯಿತಿ ದೊರೆಯುವುದಿಲ್ಲ. ಆದರೆ ಗಳಿಸಿರುವ ಬಡ್ಡಿ ಮೊತ್ತಕ್ಕೆ ಟ್ಯಾಕ್ಸ್ ಕಟ್ಟಬೇಕಾಗಿಲ್ಲ.ಕಿಸಾನ್ ವಿಕಾಸ್ ಪತ್ರ ಅಕೌಂಟ್ 10 ವರ್ಷ ನಾಲ್ಕು ತಿಂಗಳು ಅವಧಿ ಹೊಂದಿದೆ. ಅಂದರೆ ಮೆಚ್ಯೂರಿಟಿ ಪಡೆದಿದೆ. ನೀವು ಹಾಕಿರುವ ಹಣ ಡಬಲ್ ಆಗಿ ದೊರೆಯುವುದಕ್ಕೆ 10 ವರ್ಷ ನಾಲ್ಕು ತಿಂಗಳು ಸಮಯ ಬೇಕಾಗುತ್ತೆ. ಕಿಸಾನ್ ವಿಕಾಸ್ ಪತ್ರ ಅಕೌಂಟ ಅವಧಿ ಅಕಾಲಿಕವಾಗಿ ಅಕೌಂಟ್ ಕ್ಲೋಸ್ ಮಾಡಬಹುದು.

ಆದರೆ ಅದು ಯಾವಾಗವೆಂದರೆ ಅಕೌಂಟ್ ಓಪನ್ ಮಾಡಿದ ವ್ಯಕ್ತಿ ಮರಣ ಹೊಂದಿದಾಗ ಅಥವಾ ನ್ಯಾಯಾಲಯ ಆದೇಶಿಸಿದಾಗ ಹಾಗೆ ಇನ್ನಿತರ ದೊಡ್ಡ ಕಾರಣ ಇದ್ದಾಗ ಮಾತ್ರ ಅಕೌಂಟ್ ಮುಚ್ಚಬಹುದು ಮತ್ತು ಅಕೌಂಟ್ ಓಪನ್ ಮಾಡಿ 2 ವರ್ಷ ಆರು ತಿಂಗಳು ಆಗಿರಬೇಕು.ಕಿಸಾನ್ ವಿಕಾಸ್ ಪತ್ರ ಅಕೌಂಟ್‌ನಲ್ಲಿ ಮಿನಿಮಮ್ ₹1000 ಮತ್ತುಗೆ ಯಾವುದೇ ತರಲಿಲ್ಲ. ಮಿನಿಮಮ್ ₹1000 ಡಿಪಾಸಿಟ್ ಮಾಡಬಹುದು. ಬಡ್ಡಿ ವಿಷಯಕ್ಕೆ ಬಂದ್ರೆ ಕಿಸಾನ್ ವಿಕಾಸ್ ಪತ್ರ ಅಕೌಂಟ್ಗೆ ಶೇಕಡಾ ಸಿಕ್ಸ್ ಪಾಯಿಂಟ್ ಬಡ್ಡಿ ಪ್ರೆಸೆಂಟ್ ದೊರೆಯುತ್ತದೆ. ಹಾಗಿದ್ದರೆ ಕಿಸಾನ್ ವಿಕಾಸ್ ಪತ್ರದಲ್ಲಿ ಪ್ರಶ್ನಿಸಿರುವ ಬಡ್ಡಿ ಆಧಾರದ ಮೇಲೆ ₹1000, ₹10,000, 1,00,010 ಲಕ್ಷ ಡಿಪಾಸಿಟ್ ಮಾಡಿದ್ರೆ ಮರಳಿ ಎಷ್ಟು ಸಿಗುತ್ತೆ ಎಂದು ಕ್ಯಾಲ್ಕುಲೇಟರ್ ನೋಡೋಲು ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *