ಒಂದು ವೇಳೆ ನಾವು ಬೇರೆಯವರನ್ನು ನೋಡಿ ಅವರ ರೀತಿ ಹಾಗೆ ನಾವು ಕೂಡ ಮಾಡಬೇಕು ಎಂದರೆ ಅದಕ್ಕೆ ತುಂಬಾನೇ ಕಷ್ಟ ಪಡಬೇಕಾಗುತ್ತದೆ ಏಕೆಂದರೆ ಕೆಲವೊಮ್ಮೆ ಅವರು ತಮ್ಮದೇ ಆದಂತಹ ಶೈಲಿಯಲ್ಲಿ ಆ ಕೆಲಸವನ್ನು ಮಾಡಿ ಅದರಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತಾರೆ ಹಾಗಾಗಿ ನಮ್ಮ ಶೈಲಿ ಕೂಡ ಬದಲಾವಣೆ ಆಗಲಿದೆ ಇದೆ ಕಾರಣಕ್ಕಾಗಿ ನಾವು ಕೆಲವೊಮ್ಮೆ ಹಿಂದೆ ಉಳಿಯುತ್ತೇವೆ ಹಾಗೆ ನಮ್ಮ ಪರಿಶ್ರಮ ಕೂಡ ಅಷ್ಟೇ ವ್ಯತ್ಯಾಸ ಕೊಡುತ್ತದೆ. ವಿಭಿನ್ನ ರೀತಿಯ ಪ್ರಯತ್ನಗಳು ತುಂಬಾ ವ್ಯತ್ಯಾಸ ಇದೆ ಎಲ್ಲರಂತೆ ಆಲೋಚಿಸುವವರು ಅವರ ಜೊತೆ ಇರುತ್ತಾರೆ ವಿಭಿನ್ನವಾಗಿ ಆಲೋಚಿಸುವವರು ಬೇರೆ ರೀತಿ ಸಾಗುತ್ತಾರೆ.

ಇರುವುದು ಕಡಿಮೆ ಜಮೀನು, ಸರಿಯಾದ ನೀರಿನ ಮೂಲ ಇಲ್ಲ ಎಂದು ಆಲೋಚಿಸುವ ರೈತರು ವ್ಯವಸಾಯ ಕೈ ಚೆಲ್ಲುತ್ತಾರೆ ಈ ಟೆಕ್ನಿಕ್ ಮಾತ್ರ ಕಡಿಮೆ ಜಮೀನಿನಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚು ಲಾಭ ಗಳಿಸಬಹುದು ಅದು ಹೇಗೆ ಎಂದು ನೋಡೋಣ ಬನ್ನಿ. ಭಾರತದ ಹೆಚ್ಚು ಜನರ ರೈತರಿಗೆ 5 ಎಕರೆಗಿಂತ ಕಡಿಮೆ ಜಮೀನು ಇದೆ ಹಾಗೆ ಮಹಾರಾಷ್ಟ್ರದ ವಿಶ್ವನಾಥ ಈ ರೈತನಿಗೂ ಕೇವಲ ಒಂದೇ ಒಂದು ಎಕರೆ ಜಮೀನು ಇತ್ತು ಅದರ ಜೊತೆ ಅಲ್ಪ ಸ್ವಲ್ಪ ನೀರಾವರಿ ಇರುವ ಕಡಿಮೆ ಜಮೀನಿನಲ್ಲಿ ಏನಾದರೂ ಮಾಡಿ ಒಳ್ಳೆ ಹಣ ಗಳಿಸಬೇಕು ಎಂದು ಆಲೋಚಿಸಿದರು ಅದರಂತೆ ವಿಶ್ವನಾಥ ಅವರನ್ನು ಆಕರ್ಷಿಸಿತು ಆ ಪದ್ಧತಿ.

ಇದರ ಹೆಸರು ಮಲ್ಟಿ ಲೆಯರ್ ಫಾರ್ಮಿಂಗ್ ಮಲ್ಟಿ ಕ್ರಾಪಿಂಗ್ ಮಿಶ್ರ ಬೆಳೆ ಪದ್ಧತಿ, ಈ ಪದ್ಧತಿಯನ್ನು ಬಳಸಿಕೊಂಡು ವಿಶ್ವನಾಥ್ ಮಾಡಿದ ಐಡಿಯಾ ಏನು ಗೊತ್ತಾ ವಿಶ್ವನಾಥ್ ಮಾಡಿದ ಟೆಕ್ನಿಕ್ ಹೇಗಿತ್ತು ಎಂದರೆ ಮೊದಲು ಭೂಮಿಯ ಒಳಗಡೆ ಬೆಳೆಯುವ ತರಕಾರಿ ಹಾಕುವುದು ಇದಾದ ನಂತರ ಭೂಮಿಗೆ ಅಂಟಿಕೊಳ್ಳುವ ಬೆಳೆ ನಂತರ ಮೂರು ಅಡಿ ಉದ್ದ ಬೆಳೆಯುವ ಬೆಳೆ ,ಆರು ಅಡಿ ಎತ್ತರಕ್ಕೆ ಬೆಳೆಯುವ ಬೆಳೆ ಕೊನೇದಾಗಿ ಮರದ ರೂಪಕ್ಕೆ ಬರುವ ಬೆಳೆ ಹೀಗೆ ಒಂದೇ ಬಾರಿಗೆ ಐದು ಬೆಳೆಯನ್ನು ಹಾಕುವುದು ಈ ಪದ್ಧತಿಯಲ್ಲಿ ಹಲವಾರು ಉಪಯೋಗಗಳು ಭೂಮಿಯನ್ನು ,ನೀರನ್ನು ಸರಿಯಾಗಿ ಪೂರ್ತಿಯಾಗಿ ಬಳಕೆ ಮಾಡಬಹುದು.

ಒಂದು ಬೆಳೆಯಲ್ಲಿ ನಷ್ಟವಾದರೆ ಇನ್ನೊಂದು ಬೆಳೆಯಲಿ ಕೈ ಹಿಡಿಯುತ್ತದೆ ಭೂಮಿಫಲವತ್ತತೆ ವೃದ್ಧಿಯಾಗುತ್ತದೆ ಅದರ ಜೊತೆಗೆ ಗೊಬ್ಬರ ಕೂಡ ಸದ್ಬಳಕೆ ಆಗುತ್ತದೆ ಕಡಿಮೆ ಭೂಮಿಯಲ್ಲಿ ಹೆಚ್ಚು ಲಾಭಗಳಿಸಬಹುದು ಈ ಮಿಶ್ರ ಪದ್ಧತಿಯಲ್ಲಿ ತರಕಾರಿ ಇತರ ಬೆಳೆಗಳನ್ನು ತೆರೆದ ಈ ಜಾಗದಲ್ಲಿ ವರ್ಷಕ್ಕೆ 10 ಲಕ್ಷ ಲಾಭಗಳಿಸುತ್ತಿದ್ದಾರೆ ಹಾಗೆ ಈ ಪದ್ಧತಿಯನ್ನು ಅಳವಡಿಸಿಕೊಂಡ ಹಲವಾರು ರೈತರು ಕನಿಷ್ಠ ಅಂದರು ಏಳರಿಂದ ಎಂಟು ಲಕ್ಷ ಲಾಭಗಳಿಸುತ್ತಿದ್ದಾರೆ ಈ ಪದ್ಧತಿಯಲ್ಲಿ ವ್ಯವಸಾಯ ನಿರ್ವಹಣೆ ಕೂಡ ಸುಲಭ ನೀರು ಭೂಮಿ ಗೊಬ್ಬರವನ್ನು ಸರಿಯಾಗಿ ಉಪಯೋಗಿಸುತ್ತದೆ ಈ ಪದ್ಧತಿ, ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *