ಇವತ್ತು ಹೇಳಲು ಹೊರಟಿರುವ ಈ ದೇಶದ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನಿಮಗೆ ಎಲ್ಲರಿಗೂ ಆಶ್ಚರ್ಯ ಉಂಟು ಮಾಡುತ್ತೆ. ಈ ದೇಶದ ಜನಗಳಿಗೆ ಮರಗಳು ಮಕ್ಕಳಿದ್ದ ಹಾಗೆ ಊಟ ದೇವರ ಸಮಾನ ವೀಕ್ಷಕರೇ ಭಾರತ ದೇಶದ ಪಕ್ಕದಲ್ಲಿ ಅಂಟಿಕೊಂಡಿರುವ ಈ ದೇಶದಲ್ಲಿ ಪೊಲ್ಯೂಷನ್ ಝೀರೋ ‌ ನೂರಕ್ಕೆ 100 ಶುದ್ಧ ಗಾಳಿ ವೀಕ್ಷಕರೇ ಈ ದೇಶದಲ್ಲಿ ಸಿಗುವ ಶುದ್ಧ ಗಾಳಿ ಮತ್ತೆಲ್ಲೂ ನೋಡಲು ಸಾಧ್ಯವಿಲ್ಲ. ಇವತ್ತು ಹೇಳಲು ಹೊರಟಿರುವುದು ಭಾರತ ದೇಶದ ಮಿತ್ರ ರಾಷ್ಟ್ರವಾದ ಭೂತಾನ್ ದೇಶದ ಬಗ್ಗೆ ವೀಕ್ಷಕರೇ ಭೂತಾನ್ ದೇಶವನ್ನು ಎರಡು ಹೆಸರಿನಿಂದ ಕರೆಯುತ್ತಾರೆ, ಬೂಟ್ ಮತ್ತು ಭೂತಾನ್ ಭೂತಾನ್ ದೇಶದ ಪ್ರಜೆಗಳು ನಮ್ಮ ಭಾರತದೇಶದ ಪ್ರಜೆಗಳನ್ನು ದೇವರ ರೀತಿ ನೋಡುತ್ತಾರೆ.

ಭಾರತ ದೇಶದಿಂದ ಅತೀ ಹೆಚ್ಚಾಗಿ ಪ್ರವಾಸಿಗರು ಭೂತಾನ್ ದೇಶಕ್ಕೆ ಹೋಗುತ್ತಾರೆ. ಪ್ರವಾಸಿಗರಿಗೆ ಹೇಳಿ ಮಾಡಿಸಿದ ದೇಶ ಅಂದರೆ ಅದ್ಭುತ ದೇಶ.ಭೂತಾನ್ ದೇಶದ ಜನಸಂಖ್ಯೆ 75% ಬುದ್ಧಿಸ್ಟ್ ಇದ್ದಾರೆ. ಕೇರಳ ರಾಜ್ಯ ಎಷ್ಟು ದೊಡ್ಡದಾಗಿದೆ ಎಂದಷ್ಟೇ ದೊಡ್ಡದಾದ ಭೂತಾನ್ ದೇಶ ಆಗಿದೆ.38,000 ಕಿಲೋಮೀಟರ್ ಭೂತಾನ್ ದೇಶ ಸಂಪೂರ್ಣವಾಗಿ ಹಸಿರಿನಿಂದ ಕೂಡಿದೆ. ಎಲ್ಲಿ ನೋಡಿದರೂ ಮರ ಗಿಡಗಳು ಕಂಡು ಬರುತ್ತೆ.ದಟ್ಟ ಕಾಡಿನ ಮಧ್ಯೆ ಇದೆ. ಈ ಭೂತಾನ್ ದೇಶ, ಭೂತಾನ್, ದೇಶದ ರಸ್ತೆಗಳು ಒಂದು ರೀತಿಯ ಅನುಭವ ಕೊಡುತ್ತೆ. ಈ ರಸ್ತೆಗಳಲ್ಲಿ ಪ್ರಯಾಣ ಮಾಡುವುದಕ್ಕೆ ಪ್ರವಾಸಿಗರು ಬರುತ್ತಾರೆ.

ದೇಶದಲ್ಲಿ ಒಂದು ಸಿಗ್ನಲ್ ಲೈಟ್ ಕೂಡ ಇಲ್ಲೀವರೆಗೆ ಸಿಗ್ನಲ್ ಲೈಟ್ ಅಂದರೆ ಏನು ಗೊತ್ತಿಲ್ಲ. ಯಾರು ಕೂಡ ವೇಗವಾಗಿ ಗಾಡಿ ಚಲಾಯಿಸಿ ಗೊತ್ತಿಲ್ಲ. ಎಲ್ಲರೂ ನಿಧಾನವಾಗಿ ಗಾಡಿ ಚಲಾಯಿಸುತ್ತಾರೆ. ಪ್ರಪಂಚದಲ್ಲಿ ಇಷ್ಟೊಂದು ಅಪಾಯಕಾರಿ ವಿಮಾನ ನಿಲ್ದಾಣ ಎಲ್ಲೂ ಇಲ್ಲ. ಪ್ಲಾಸ್ಟಿಕ್ ಬ್ಯಾಗ್ ಬದಲು ಕಾಟನ್ ಬ್ಯಾಗ್ ಅನ್ನು ಬಳಸುತ್ತಾರೆ. ಭೂತಾನ್ ದೇಶದಲ್ಲಿ ಯಾರಾದರೂ ಜನಗಳ ಮಧ್ಯೆ ಧೂಮಪಾನ, ಮದ್ಯಪಾನ ಮಾಡೋದು ಕಂಡರೆ ಅವರಿಗೆ ನೇರವಾಗಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತೆ. ಭೂತಾನ್ ದೇಶದಲ್ಲಿ ಹುಟ್ಟಿದ ಪ್ರಜೆಗಳು ಗಂಡಾಗಲೀ ಹೆಣ್ಣಾಗಲೀ ಒಬ್ಬರು ನಾಲ್ಕು ಮದುವೆಯನ್ನು ಆಗಬಹುದು.

ನಾಲ್ಕು ಮದುವೆ ಆಗಬಹುದು ಎಂದು ಕಾನೂನು ಕೂಡ ಮಾಡಲಾಗಿದೆ. ಭೂತಾನ್ ದೇಶದ ಪ್ರಜೆಗಳು ಟಿವಿ ಮೊಬೈಲ್ ಅನ್ನು ಉಪಯೋಗಿಸುತ್ತಾರೆ, ಆದರೆ ಅದು ಆಗಿಲ್ಲ. ವಾಟ್ಸಪ್ ಫೇಸ್‌ಬುಕ್ ಇನ್‌ಸ್ಟಾಗ್ರಾಂ ಇಂದ ಸಮಯ ಹಾಳಾಗುತ್ತದೆ ಎಂದು ಯಾರು ಬಳಸುವುದಿಲ್ಲ, ಬಳಸಬಾರದು ಎಂದು ಯಾವುದೇ ಕಾನೂನು ಇಲ್ಲ. ಈ ದೇಶದಲ್ಲಿ ಅಪರಾಧ ಪ್ರಕರಣಗಳು ತುಂಬಾ ಕಮ್ಮಿ ವರ್ಷಕ್ಕೆ ಏನಿಲ್ಲ ಅಂದರೂ ಒಂದು ಐದರಿಂದ ಆರು ಪ್ರಕರಣ ಬಂದರೂ ಹೆಚ್ಚು.

Leave a Reply

Your email address will not be published. Required fields are marked *