ಎಲ್ಲರಿಗೂ ಸ್ವಾಗತ ಹೋಳಿಕ ದಹನವನ್ನು ಪಾಲ್ಗುಣಿಕ ದಿನದಂದು ಮಾಡಲಾಗುತ್ತದೆ ಹೋಳಿಯು ಉತ್ಸಾಹದ ಹಬ್ಬವಾಗಿದೆ. ಇದು ಜೀವನದಲ್ಲಿ ಸಂತೋಷವನ್ನು ತರುತ್ತದೆ. ಮಾರ್ಚ್ 24ರಂದು ಹೋಳಿಕ ದಹನದೊಂದಿಗೆ ಪ್ರಾರಂಭವಾಗುತ್ತದೆ ಹೋಳಿ ಹಬ್ಬದಂದು ಕೆಲವು ವಿಶೇಷ ಕ್ರಮಗಳನ್ನು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಇದನ್ನು ಅಳವಡಿಸಿಕೊಂಡರೆ ಪತಿ ಮತ್ತು ಪತ್ನಿಯ ನಡುವಿನ ಸಂಬಂಧದಲ್ಲಿ ಪ್ರೀತಿ ಮತ್ತು ಗೌರವ ಯಾವಾಗಲೂ ಉಳಿಯುತ್ತದೆ ಮತ್ತು ಹಣದ ಕೊರತೆಯೂ ಇರುವುದಿಲ್ಲ ಹೋಲಿ ದಿನದಂದು ಈ ಪರಿಹಾರಗಳನ್ನು ಮಾಡುವುದರಿಂದ ವ್ಯಕ್ತಿಯ ದೊಡ್ಡ ಸಮಸ್ಯೆಗಳನ್ನು ಸಹ ಪರಿಹರಿಸಬಹುದು ಮತ್ತು ಬಯಸಿದ ಫಲಿತಾಂಶಗಳು ಸಾಧಿಸಬಹುದು.

ಹಾಗಾದರೆ ಯಾವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಯಾವ ಪರಿಹಾರಗಳನ್ನು ಈ ದಿನದಂದು ಮಾಡಿಕೊಳ್ಳಬೇಕು ಈ ಎಲ್ಲ ಮಾಹಿತಿಯನ್ನು ಇವತ್ತಿನ ಮಾಹಿತಿಗೆ ತಿಳಿಸಿಕೊಡುತ್ತೇವೆ ಬನ್ನಿ. ಹೋಳಿ ದಿನದಂದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಇದರಿಂದ ಲಾಭಗಳು ತೆರೆಯುತ್ತವೆ ಲಕ್ಷ್ಮಿಯ ಜೊತೆಗೆ ವಿಷ್ಣು ವನ್ನು ಪೂಜಿಸಬಹುದು ಮತ್ತು ಬಡವರಿಗೆ ದಾನ ಮಾಡಿದರೆ ಹಾಗೆ ಹಸು ನಾಯಿ ಅಥವಾ ಯಾವುದೇ ಪ್ರಾಣಿ ಮತ್ತು ಪಕ್ಷಿಗೆ ಆಹಾರವನ್ನು ನೀಡುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಲಕ್ಷ್ಮೀದೇವಿಯ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ.

ಮದುವೆಯಲ್ಲಿ ವಿಳಂಬ ವೈವಾಹಿಕ ಜೀವನದಲ್ಲಿ ಅಡೆತಡೆಗಳನ್ನು ತಡೆದು ಹಾಕಲು ಯಾವುದೇ ವಿಶೇಷ ಆಸೆಯನ್ನು ಪೂರೈಸಲು ಭಗವಾನ್ ಶಿವನನ್ನು ಪೂರೈಸಿ, ಬಿಲ್ವಪತ್ರೆಯನ್ನು ಅರ್ಪಿಸಿ ಹಾಗೂ ಈ ದಿನದಂದು ಹನುಮನನ್ನು ಪೂಜಿಸಿ ಹನುಮನಿಗೆ ಐದು ಕೆಂಪು ಹೂಗಳನ್ನು ಅರ್ಪಿಸಿ ಈ ಪರಿಹಾರದಿಂದ ಎಲ್ಲಾ ಆಸೆಗಳು ಈಡೇರುತ್ತವೆ ತೆಗೆದುಕೊಂಡ ಕ್ರಮಗಳು ಜೀವನದಲ್ಲಿ ನಕರಾತ್ಮಕತೆಯನ್ನು ತೊರೆದು ಹಾಕುತ್ತದೆ ಮತ್ತು ಸಂತೋಷ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ ಒಳಿಕ ದಹನದ ಸಮಯದಲ್ಲಿ ಒಣ ತೆಂಗಿನ ಕಾಯಿ ತೆಗೆದುಕೊಂಡು ಆ ತೆಂಗಿನ ಕಾಯಿಯಲ್ಲಿ ಅಥವಾ ಕೊಬ್ಬರಿಯಲ್ಲಿ ಸಕ್ಕರೆಯನ್ನು ತುಂಬಿಸಿ ತೆಂಗಿನ ಕಾಯಿಯನ್ನು ಹೋಳಿ ಬೆಂಕಿಯಲ್ಲಿ ಇರಿಸಿ ಈ ಪರಿಹಾರವೂ ವೈವಾಹಿಕ ಜೀವನವನ್ನು ಸಂತೋಷಗೊಳಿಸುತ್ತದೆ ಅಂತ ಹೇಳಬಹುದು.

ಈ ಹೊಳಿ ದಿನದಂದು ಶಿವ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಎಲ್ಲಾ ಆಸೆಗಳು ಪೂರೈಸುತ್ತವೆ ಅಂತ ಹೇಳಬಹುದು. ಒಣ ತೆಂಗಿನ ಕಾಯಿ ತೆಗೆದುಕೊಂಡು ಆ ತೆಂಗಿನ ಕೈಯಲ್ಲಿ ಅಥವಾ ಕೊಬ್ಬರಿಯನ್ನು ಸಕ್ಕರೆಯನ್ನು ತುಂಬಿಸಿ ತೆಂಗಿನ ಕಾಯಿಯನ್ನು ಹೋಳಿಗೆ ಬೆಂಕಿಯಲ್ಲಿ ಇರಿಸಿ. ಈ ದಿನದಂದು ಹನುಮಾನನ್ನು ಪೂಜಿಸಿ 5 ಕೆಂಪು ಹೂಗಳನ್ನು ಅರ್ಪಿಸಿ ಈ ಪರಿಹಾರದಿಂದ ಎಲ್ಲಾ ಆಸೆಗಳು ನಿಮ್ಮ ಈಡೇರುತ್ತವೆ ಅಂತ ಹೇಳಬಹುದು ನೀವು ಸುಖಕರವಾದ ಜೀವನವನ್ನು ನಡೆಸುತ್ತೀರಾ ಮತ್ತು ಸಂತೋಷವಾಗಿ ಆನಂದವಾಗಿ ಬಾಳುತ್ತೀರಾ ಅಂತ ಹೇಳಬಹುದು.

Leave a Reply

Your email address will not be published. Required fields are marked *