ಹುತ್ತದ ಮಣ್ಣಿನಿಂದ ಯಾವೆಲ್ಲ ರೀತಿಯದಂತಹ ಮನೆಮದ್ದುಗಳಿಗೆನ್ನು ಉಪಯೋಗ ಮಾಡಿಕೊಳ್ಳಬಹುದು ಅನ್ನೋದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತವೆ. ಹಾಗಾಗಿ ಇದನ್ನು ಕೊಳ್ಳಲು ವೀಕ್ಷಕರ ಹುತ್ತದ ಮಣ್ಣು ಪ್ರಕೃತಿ ನೀಡಿದ ಒಂದು ಉತ್ತಮವಾದ ಕೊಡುಗೆ ಅಂತ ಹೇಳ ಬಹುದು. ಇನ್ನು ಸ್ನೇಹಿತರೇ ಈ ಹುತ್ತದ ಮಣ್ಣು ಯಾವೆಲ್ಲ ರೋಗಗಳಿಗೆ ಬಳಸಬಹುದು ಅಂತ ನೋಡಿದ್ರೆ ಮೊದಲನೇದಾಗಿ ಯಾರಿಗೆ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆ ಇರುತ್ತದೆ.

ಹುತ್ತದ ಮಣ್ಣನ್ನು ನುಣುಪಾಗಿ ಪುಡಿ ಮಾಡಿಕೊಂಡು ಇದಕ್ಕೆ ನಾಟಿ ಹಸುವಿನ ಗೋಮೂತ್ರವನ್ನು ತೆಗೆದುಕೊಂಡು ಈ ಹುತ್ತದ ಮಣ್ಣು ಹಾಗೂ ಗೋಮೂತ್ರವನ್ನು ಚೆನ್ನಾಗಿ ಕಲಸ ಬೇಕು. ನಂತರ ನಿಮಗೆ ಎಲ್ಲಿ ಚರ್ಮರೋಗ ಇರುತ್ತದೆ. ಅಲ್ಲಿ ಇದನ್ನು ಲೇಪಿಸಿದರೆ ರೋಗ ಬೇಗನೆ ಗುಣವಾಗಲು ಸಹಾಯವಾಗುತ್ತದೆ. ಇನ್ನು ಈ ಹುತ್ತದ ಮಣ್ಣನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಮುಖಕ್ಕೆ ಹಚ್ಚಿ ಕೊಳ್ಳುವುದರಿಂದ ಮುಖದಲ್ಲಿ ಇರುವಂತಹ ಮೊಡವೆಗಳು ಮತ್ತು ಕಪ್ಪು ಕಲೆಗಳು ಕೂಡ ನೀವು ಲಾಗುತ್ತದೆ ಮತ್ತು ಕಣ್ಣಿನ ಸುತ್ತ ಇರುವಂತಹ ಕಪ್ಪು ಕಲೆಗಳು ಕೂಡ ನಿವಾರಣೆ ಮಾಡುವಂತಹ ಅದ್ಭುತ ಶಕ್ತಿ ಇದಕ್ಕಿದೆ.

ಇನ್ನು ಯಾರು ಕೀಲು ಮತ್ತು ಮಂಡಿ ನೋವು ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತವರು ಕೂಡ ಇದನ್ನು ಉಪಯೋಗ ಮಾಡಿಕೊಳ್ಳ ಬಹುದು. ಹುತ್ತದ ಮಣ್ಣನ್ನು ಪುಡಿ ಮಾಡಿ ಅದಕ್ಕೆ ಹಳೆ ಕಾಲದ ಬೆಲ್ಲ ಅಂದ್ರೆ ಮುದ್ದೆ ಬೆಲ್ಲ ಅನ್ನುತ್ತಾರಲ್ಲ. ಆ ಬೆಲ್ಲ ಅಥವಾ ಆರ್ಗ್ಯಾನಿಕ್ ಬೆಲ್ಲವನ್ನು ತೆಗೆದುಕೊಂಡು ಇದಕ್ಕೆ ಸ್ವಲ್ಪ ಹುಣಸೆ ಹಣ್ಣಿನ ನೀರು ಹಾಕಿ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಜೊತೆ ಗೆ ಒಂದೆರಡು ಕಾಳು ಮೆಣಸಿನ ಪುಡಿ ಹಾಕಿ ಮತ್ತು ಸ್ವಲ್ಪ ಅರಿಶಿನವನ್ನು ಕೂಡ ಮಿಕ್ಸ್ ಮಾಡಬೇಕು.

ನಂತರ ಸ್ವಲ್ಪ ನೀರನ್ನು ಹಾಕಿ ಎಲ್ಲವನ್ನು ಮಿಕ್ಸ್ ಮಾಡಿಕೊಂಡು ನೀವು ಹಚ್ಚಿಕೊಳ್ಳಬಹುದು. ಕಣ್ಣಿನ ಮೇಲ್ಬಾಗದಲ್ಲಿ ಮಣ್ಣಿನ ಪ್ಯಾಕ್ ಹಾಕಿಸಿಕೊಳ್ಳುವುದರಿಂದ ಕಣ್ಣುರಿ, ತುರಿಕೆ ಗ್ಲುಕೋಮಾ ಇರುವವರಿಗೂ ಒಳ್ಳೆಯ ಸಹಕಾರಿ.ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಸಹ ನೀವಾರಿಸುತ್ತದೆ ಮತ್ತು ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ.

Leave a Reply

Your email address will not be published. Required fields are marked *