ಜೀವನದಲ್ಲಿ ಏನಾದರು ಸಾಧಿಸಬೇಕು ಅನ್ನೋರಿಗೆ ಇವರ ಮಾತು ಒಮ್ಮೆ ಕೇಳಿ ನಿಮಗೂ ಏನಾದ್ರು ಮಾಡಬೇಕು ಅನೋದು ಮನಸಲ್ಲಿ ಬಂದೆ ಬರುತ್ತೆ. ನಗುವ ಸಂಬಂಧಿಕರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟ ಈ ಯುವಕ. ನಾವು ಏನಾದರು ಸಾದಿಸುವಾಗಲೇ ನಾವು ಏನು ಅಂತ ಬೇರೆಯವರಿಗೆ ಗೊತ್ತಾ ಆಗುತ್ತೆ ಮತ್ತು ನಮಗೆ ನಮ್ಮವರು ಯಾರು ಅನ್ನೋದು ಗೊತ್ತಾಗುತ್ತೆ. ಉದ್ಯಮ ಮಾಡಲು ಹಲವು ದಾರಿಗಳಿವೆ ಆದರೆ ನಾವು ಯಾವ ದಾರಿಯಲ್ಲಿ ಹೋಗುತ್ತೇವೆ ಅನ್ನೋದು ತುಂಬಾ ಮುಖ್ಯ.

ಈ 28 ವರ್ಷದ ಯುವಕ ಓದಿದ್ದು ಇಂಜಿನಿಯರಿಂಗ್ ಆದರೂ ಯಾವುದೇ ಸರಿಯಾದ ಕೆಲಸ ಸಿಗದೇ ಇದ್ದಾಗ ಏನು ಮಾಡಬೇಕು ಅನ್ನೋದು ತಿಳಿದಿ ಇದ್ದಾಗ ಈ ಬಿಸಿನೆಸ್ ಮಾಡಲು ಶುರುಮಾಡುತ್ತಾನೆ ಆದರೆ ಈ ಕೊಬ್ಬರಿ ಬಿಸಿನೆಸ್ ಮಾಡುವಾಗ ಎಲ್ಲರು ಇವನಿಗೆ ನೋಡಿ ನಕ್ಕವರೇ ಜಾಸ್ತಿ ಅಂತೇ ಮತ್ತು ಇದನ್ನೆಲ್ಲ ಮಾಡಲು ಸಾಧ್ಯವೇ ಇಲ್ಲ ಅಂತ ಆಡಿಕೊಂಡವರೇ ಹೆಚ್ಚು. ಯಾವ ರೀತಿಯಾಗಿ ಈ ಬಿಸಿನೆಸ್ ಶುರುಮಾಡಿದರು ಮತ್ತು ಹೇಗೆ ಕಷ್ಟ ಸುಖ ಇತ್ತು ಅನ್ನೋದು ಅವರ ಮಾತಲ್ಲೇ ಕೇಳಿ. ಇವರ ವಿಡಿಯೋ ಇಲ್ಲಿದೆ ನೋಡಿ.

Leave a Reply

Your email address will not be published. Required fields are marked *