ನೀವು ಸಹ ಜಮೀನು ಹೊಂದಿದ್ದಾರೆ ತಪ್ಪದೆ ಈ ಮಾಹಿತಿ ನೋಡಿ. ಯಾವುದೇ ರೀತಿಯಾದ ಜಮೀನು ಮಾಲೀಕರು ನೀವಾಗಿದ್ದರೆ ನೀವು ಈ ಮಾಹಿತಿ ತಿಳಿದುಕೊಳ್ಳಲೇ ಬೇಕು. ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನಿಮ್ಮ ಹೊಲ ಅಥವಾ ಜಮೀನು ಸರ್ವೇ ಅಥವಾ ಪೋಡಿ ಹಾಗು ಇನ್ನಿತರೇ ಯಾವುದೇ ರೀತಿಯಾದ ಅಳತೆಗೆ ಕೊಡುವುದರ ಬಗ್ಗೆ ರಾಜ್ಯ ಕಂದಾಯ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಸರ್ಕಾರ ಹೊಸ ಆದೇಶ ಏನು ಮತ್ತು ಯಾವ ಯಾವ ಆದೇಶದಲ್ಲಿ ಎಷ್ಟೆಲ್ಲ ಶುಲ್ಕ ವಿಧಿಸಲಾಗಿದೆ ಮತ್ತು ಯಾವೆಲ್ಲ ಕ್ರಮಗಳನ್ನು ಬದಲಾವಣೆ ಮಾಡಲಾಗಿದೆ ಮತ್ತು ಯಾವಲ್ಲೇ ಹೊಸ ಬದಲಾವಣೆಗಳನ್ನು ಮಾಡಲಾಗಿದೆ ಅನ್ನೋದು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಹೇಳಾಗಿದೆ ನೋಡಿ.

Leave a Reply

Your email address will not be published. Required fields are marked *