ಹಿಂದಿನ ಕಾಲದಲ್ಲಿ ಹಾರ್ಟ್ ಅಟ್ಯಾಕ್ ಅನ್ನೋದು ತುಂಬಾ ಕಡಿಮೆ ಪ್ರಮಾಣಕ್ಕೆ ಬರುತ್ತಿತ್ತು ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು ಒಂದು 60 ವರ್ಷ ಮೇಲ್ಪಟ್ಟು ಜನರಿಗೆ ಮಾತ್ರ ಬರುತ್ತಿತ್ತು ಆದರೆ ಈಗೀಗ ಈ ಕಾಯಿಲೆ ಹೆಚ್ಚಾಗಿದೆ ಗೊತ್ತೇ ಆಗದೆ ಜನ ಕುಂತಲ್ಲೇ ಮಲಗಿದ್ದಲ್ಲೇ ಹೋಗ್ತಾ ಇದಾರೆ. ಅದಕ್ಕೆ ಕಾರಣ ಇತ್ತೀಚಿನ ನಮ್ಮ ಜೀವನ ಶೈಲಿ ಅಂತಾನೂ ಹೇಳಬಹುದು ನಾವು. ನಮ್ಮ ಆಹಾರ ಪದ್ಧತಿಯೇ ಇದಕ್ಕೆಲ್ಲಾ ಕಾರಣವಾಗಿದೆ.

ಯಾವ ಮನುಷ್ಯನೋ ಹೊತ್ತಿಗೆ ಸರಿಯಾಗಿ ಊಟ ನಿದ್ದೆಯನ್ನು ಮಾಡುತ್ತಾನೋ ಅಂತಹವನಿಗೆ ಯಾವ ರೋಗವು ಕೂಡ ಬರೋದಿಲ್ಲ ಎನ್ನುವ ಮಾತಿದೆ. ಆದರೆ ಈಗಿನ ಕಾಲದಲ್ಲಿ ಎಷ್ಟು ಹೊತ್ತಿಗೆ ತಿಂತೇವೆ ಎಷ್ಟೊತ್ತಿಗೆ ಮಲಗುತ್ತೇವೆ ಅಂತ ಹೇಳಲಿಕ್ಕೆ ಸಾಧ್ಯ ಇಲ್ಲ. ಆದರೆ ಸಡನ್ ಆಗಿ ಆಟಾಡಕ್ ಯಾವತ್ತೂ ಬರೋದಿಲ್ಲ ಕೆಲವೊಂದು ಮನ್ಸೂಚನೆಯನ್ನು ಅದು ನೀಡುತ್ತದೆ ಅದನ್ನು ಅರಿತು ನಾವು ಕೆಲವು ಪರಿಹಾರಗಳನ್ನ ಮಾಡಿಕೊಂಡರೆ ಖಂಡಿತ ಪಾರಾಗಬಹುದು. ಅದು ಕೊಡುವ ಸೂಚನೆಯನ್ನು ನಾವು ಪಾಲಿಸಬೇಕು ಬೆಳಿಗ್ಗೆ ಎದ್ದ ತಕ್ಷಣ ಪ್ರಾಣಾಯಾಮ ಹಾಗೂ ಕೆಲವು ಯೋಗಗಳನ್ನು ನಾವು ಮಾಡುವ ಮೂಲಕ ಖಂಡಿತವಾಗಲೂ ಹಾರ್ಟ್ ಅಟ್ಯಾಕ್ ನಿಂದ ತಪ್ಪಿಸಿಕೊಳ್ಳಬಹುದು. ಹಾಗಾದ್ರೆ ಏನು ಮಾಡುವುದು ಎಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಬೆಳಗ್ಗೆ ಎದ್ದ ತಕ್ಷಣ ತುಂಬಾ ಬೆವರು ಬರುತ್ತದೆ ನಿಮಗೆ. ಗೊತ್ತಾಗುತ್ತದೆ ಬಾಡಿ ಹೀಟ್ ಆಗಿ ಬೆವರು ಬರ್ತಾ ಇರುತ್ತದೆ ಇದ್ದಕ್ಕಿದ್ದ ಹಾಗೆ ಆಗ ನೀವು ಸ್ವಲ್ಪ ಜಾಗೃತಿ ಆಗಿರಬೇಕಾಗುತ್ತದೆ. ಅಲಕ್ಷ್ಯ ಮಾಡದೆ ವೈದ್ಯರನ್ನು ತಕ್ಷಣ ಭೇಟಿಯಾಗಬೇಕು ಮತ್ತೆ ದೇಹದ ಎಡ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಭುಜದಲ್ಲಿ ನೋವು ಕಾಣಿಸುತ್ತದೆ. ಕೀಲುಗಳಲ್ಲಿ ನೋವು ಕಾಣಿಸುತ್ತದೆ ಇದು ಆದರೆ ಹೃದಯಗತದ ಲಕ್ಷಣವಾಗಿರುತ್ತದೆ ಆದ್ದರಿಂದ ನೀವು ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನೀವು ಅಲಕ್ಷವನ್ನ ಮಾತ್ರ ತೋರದಿರಿ.

ಒಂದೊಂದು ಬಾರಿ ನಮಗೆ ಉಸಿರಾಡಲು ಕಷ್ಟವಾಗಬಹುದು ಬೆಳಗಿನ ಹೊತ್ತು ಈ ರೀತಿಯ ಲಕ್ಷಣಗಳು ತೀರಾ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ರಕ್ತನಾಳಗಳಲ್ಲಿ ಆಮ್ಲಜನಕದ ಕೊರತೆಯು ಕುಂಟಿತವಾದಾಗ ನಮಗೆ ಉಸಿರು ಹುಟ್ಟಿದಂತಹ ಅನುಭವ ಮತ್ತು ಎದೆಯಲ್ಲಿ ಭಾರ ಉಂಟಾಗುತ್ತದೆ ಇಂತಹ ವೇಳೆ ನಾವು ಅಲಕ್ಷ ಮಾಡದೆ ವೈದ್ಯರ ಬಳಿ ಹೋದರೆ ಖಂಡಿತವಾಗಲೂ ನಮಗೆ ಇದಕ್ಕೊಂದು ಪರಿಹಾರ ದೊರೆಯುತ್ತದೆ. ಇದುಕ್ಕಿರುವ ಒಂದೇ ಒಂದು ದಾರಿ ಎಂದರೆ ನೀವು ಸಮಯಕ್ಕೆ ಸರಿಯಾಗಿ ಊಟ ನಿದ್ದೆಯನ್ನು ಮಾಡಿದಲ್ಲಿ ನಿಮಗೆ ಯಾವ ಕಾಯಿಲೆಯೂ ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *