ಊರಿನಿಂದ ಬರುವಾಗ ₹100 ತಂದಿದ್ದರು ಈಗ 200 ಕೋಟಿಯ ವಾರಸುದಾರ.200 ಕೋಟಿ ವಾರಸುದಾರ ನೋವಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ. ಇವರ ಹೇಸರು ದೇವನಾಥನ್ ಆ ನೂರರಿಂದ 200 ಕೋಟಿ ಹಾಗಿದ್ದರೂ ಹೆಂಗೆ ಅಂತ ಹೇಳ್ತೀನಿ ಉತ್ತರ ಬಂಗಾಳದ ಒಂದು ಸಣ್ಣ ಹಳ್ಳಿಯವರಾಗಿದ್ದಾರೆ ದೇವನಾಥನ್ ಅವರು ಇವರಿಗೆ ಇಬ್ಬರು ಅಣ್ಣಂದಿರು ಇಬ್ಬರು ತಮ್ಮಂದಿರು ಇದ್ದು ಫ್ಯಾಮಿಲಿ ಆಗಿರುತ್ತೆ. ಜೊತೆಗೆ ಇದೊಂದು ಸಣ್ಣ ಪುಟ್ಟ ಟೀ ಅಂಗಡಿ ಕೂಡ ಇರುತ್ತೆ. ಅದನ್ನ ನೋಡ್ಕೊಂಡು 10ನೇ ತರಗತಿ ಕಂಪ್ಲೀಟ್ ಮಾಡಿದರು.

ಜೊತೆಗೆ ಡಿಪ್ಲೋಮಾ ಕೂಡ ಮಾಡ್ತಾರೆ.ಇದಾದ ಮೇಲೆ ಇವರು ಸ್ನೇಹಿತರೊಟ್ಟಿಗೆ ಮನೆ, ಆರ್ಥಿಕ ಪರಿಸ್ಥಿತಿ ಸ್ವಲ್ಪ ಅವರ ಕೈಯಲ್ಲಿ ಇರಲಿಲ್ಲ. ಏಕೆಂದರೆ ಆರ್ಥಿಕ ಪ್ರಗತಿ ಸ್ವಲ್ಪ ಕಡಿಮೆ ಇರೋದ್ರಿಂದ ಅವರ ಸ್ನೇಹಿತರೊಟ್ಟಿಗೆ ದೆಹಲಿಗೆ ಹೋಗ್ತಾರೆ. ದೆಹಲಿಗೆ ಹೋಗಿ ಒಂದು ಕ್ಯಾಂಟೀನ್‌ಗೆ ಕೆಲಸಕ್ಕೆ ಸೇರುತ್ತಾರೆ. ಅವರ ಸ್ನೇಹಿತರು ಮತ್ತೆ ದೇವನಾಥ್ ಅವರು ಸೇರಿಕೊಂಡು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಲೋಟಗಳನ್ನು ತೂಳೆತ್ತಾರೆ. ಮತ್ತೆ ತಟ್ಟೆಯನ್ನ ಕ್ಲಿನ್ ಮಾಡ್ತಾ ಇದ್ರು ಒಂದಷ್ಟು ಸ್ನೇಹಿತರಿಗೆ ಈ ಕೆಲಸ ಇಷ್ಟ ಆಗೋದಿಲ್ಲ. ನಾವು ಬಿಟ್ಟು ಹೋಗ್ತಿವಿ ಅಪಾ ನೀನು ಬಾ ಇಲ್ಲ ಅಂದ್ರೆ ಇರು ಅಂತ ಹೇಳಿ ಬಿಟ್ಟು ಹೋಗ್ತಾರೆ.

ಆದರೆ ಇವರು ಮನೆ ಪರಿಸ್ಥಿತಿಯನ್ನ ಯೋಚನೆ ಮಾಡಿ ಅಲ್ಲೇ ಕೆಲಸ ಮಾಡ್ತಾರೆ.ಅವರಿಗೆ ಕೊಟ್ಟಿದ್ದ ಸಂಭಾವನೆ ₹500.ಅಲ್ಲೇ ಇದ್ದು ಅಲ್ಲಿಂದ ಮಾಲೀಕರ ಮನ ಗೆಲ್ತಾರೆ ಸ್ನೇಹವನ್ನು ಗಳಿಸುತ್ತಾರೆ. ಪ್ರೀತಿಯನ್ನ ಗಳಿಸುತ್ತಾರೆ ಮತ್ತು ನಂಬಿಕೆಯನ್ನು ಸಹ ಗಳಿಸುತ್ತಾರೆ. ಅವರಿಗೆ ಸಿಗದಂತಹ ಐನೂರರಿಂದ ₹3000 ಕೊಡೋಕೆ ಶುರು ಮಾಡ್ತಾರೆ. ಆ 3000 ಮನೆ ಕಳಿಸೋಕೆ ಅಂತ ಯೋಚನೆ ಮಾಡ್ತಾ ಇರ್ತಾರೆ. ನಾನು ಇನ್ನಷ್ಟು ಸಮಯ ಕೆಲಸ ಮಾಡಿದ್ರೆ ಮನೆ ಇನ್ನಷ್ಟು ದುಡ್ಡು ಕೊಡಬಹುದು ಅಂತ 18 ಗಂಟೆಗಳ ಕಾಲ ಕೆಲಸ ಮಾಡೋಕೆ ಸ್ಟಾರ್ಟ್ ಮಾಡ್ತಾರೆ.

ಮನೆಯ ಆರ್ಥಿಕ ಪರಿಸ್ಥಿತಿ ಸ್ವಲ್ಪ ಚೇತರಿಸಿಕೊಂಡ ನಂತರ ಯೋಚನೆ ಮಾಡಿ ಅವರು ಆ ಕೆಲಸವನ್ನು ಬಿಟ್ಟು ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡ್ತಾರೆ.ಅಲ್ಲಿಂದ ಅವರ ಒಂದು ಹೊಸ ಜರ್ನಿ ಶುರು ಆಗುತ್ತೆ. ಒಂದು ಟರ್ನಿಂಗ್ ಪಾಯಿಂಟ್ ಅನ್ನೋದು ಆಗ್ತಾ ಬರುತ್ತೆ. ಅದಾದ ಮೇಲೆ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ಕೋರ್ಸ್ ಅನ್ನು ಕೂಡ ಕಂಪ್ಲೀಟ್ ಮಾಡುತ್ತಾರೆ. ಅದಾದ ಮೇಲೆ ಅವರು ಕೈಗೆ ಸಿಗೋದಿಲ್ಲಷ್ಟು ಎತ್ತರ ಬೀಳೆಯುತ್ತಾ ಹೋಗುತ್ತಾರೆ. ಇನ್ನಷ್ಟು ಕಡೆ ದೆಹಲಿ, ಪುಣೆ, ಜೈಪುರ್, ಆ ಕಡೆ ಎಲ್ಲ ಸೇವಾ ಸಂಸ್ಥೆಗಳನ್ನು ಸ್ಟಾರ್ಟ್ ಮಾಡ್ತಾರೆ. ಇದರ ಜೊತೆಗೆ ಹಲವಾರು ಎಕರೆಯ ತೋಟವನ್ನು ಸಹ ಶುರು ಮಾಡುತ್ತಾರೆ. ಈಗ ಅವರ ಅಂದಾಜು ಆಸ್ತಿ ಎರಡು ನೂರು ಕೋಟಿ ರೂಪಾಯಿ.

 

Leave a Reply

Your email address will not be published. Required fields are marked *