ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿ ಮಿರಕಲ್ ನೋಡಿ. ನೋಡಿ ಸ್ನೇಹಿತರೆ ಕೆಲವರದು ರೂಢಿ ಇರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಈ ತರದನ್ನ ಕುಡಿಯುತ್ತಾರೆ. ಇನ್ನು ಕೆಲವರು ಗ್ರೀನ್ ಟೀ ಅದು ಇದು ಅಂತ ಹಾಗೆ ಹಲವಾರು ರೀತಿಯ ಒಂದು ಡ್ರಿಂಕ್ಸ್ ಅನ್ನ ರೂಢಿಯಲ್ಲಿ ಇಟ್ಟುಕೊಂಡಿದ್ದಾರೆ. ಆದರೆ ನಾವು ಹೇಳುವ ಈ ಪವರ್ ಫುಲ್ ರೆಮಿಡಿಯನ್ನ ಒಮ್ಮೆ ಮಾಡಿ. ಎಷ್ಟೋ ಜನರಿಗೆ ಮಂಡಿ ನೋವು ಕಾಲು ನೋವು ಕೈ ನೋವು ಅಂತ ಚಿಕ್ಕ ವಯಸ್ಸಿಗೆ ಕಾಣಿಸಿಕೊಳ್ಳುತ್ತಿದೆ. ಆದರೆ ಇದನ್ನು ನೀವು ಮಾಡಿದರೆ ಖಂಡಿತವಾಗಲೂ ಎಲ್ಲ ನೋವಿನಿಂದ ಪರಿಹಾರ ಸಿಗುತ್ತದೆ. ಹಾಗಾದರೆ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅದೇನೆಂದರೆ ಹುರಿದ ಎಳ್ಳನ್ನು ದಿನಾಲು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನೋದರಿಂದ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಹೌದು ಸ್ನೇಹಿತರೆ ಎಳ್ಳು ತುಂಬಾ ಔಷಧಿಯುಕ್ತವಾದ ಒಂದು ಪದಾರ್ಥ. ಇದನ್ನು ಬೆಳಗ್ಗೆ ಉರಿದುಕೊಂಡು ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ತಿನ್ನುವುದರಿಂದ ನಿಮ್ಮ ಎಲುಬು ಗಟ್ಟಿಯಾಗುತ್ತದೆ. ಅಷ್ಟೇ ಅಲ್ಲದೆ ಎಲ್ಲ ರೀತಿಯ ನೋವುಗಳು ಕೂಡ ಮಾಯವಾಗುತ್ತವೆ. ಜಾಯಿಂಟ್ ಪೈನ್ ಗೆ ಅಂತೂ ಇದು ತುಂಬಾ ರಾಮಬಾಣವಾದ ಒಂದು ರೆಮಿಡಿ.

ಎಳ್ಳು ಅನೆಕ ಪೋಷಕಾಂಶಗಳನ್ನು ಹೊಂದಿದೆ. ಇದು ದೇಹಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ತಾಮ್ರ ಮತ್ತು ಆಂಟಿ ಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಲಡ್ಡು ತಯಾರಿಕೆಯಲ್ಲಿ ಎಳ್ಳನ್ನು ಹೆಚ್ಚು ಬಳಸುತ್ತಾರೆ. ಇದಲ್ಲದೆ, ಇದನ್ನು ಚಟ್ನಿಯಲ್ಲಿಯೂ ಬಳಸಲಾಗುತ್ತದೆ. ಹುರಿದ ಎಳ್ಳಿನ ಬಳಕೆ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಬಳಸುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ರಕ್ತದೊತ್ತಡ ಇರುವ ರೋಗಿಗಳು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳ್ಳು ಬೆಲ್ಲವನ್ನು ಸೇವಿಸಬೇಕು. ಇದರಲ್ಲಿ ಮ್ಯಾಗ್ನಿಷಿಯಂ ಹೇರಳವಾಗಿರುವುದರಿಂದ ಇದು ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಕಾರಿ ಮಾಡುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಹೇರಳವಾಗಿರುತ್ತದೆ. ರೋಗಗಳು ಬರದಂತೆ ತಡೆಯಲು ಇದು ಸಹಕಾರಿಯಾಗಿದೆ. ಎಳ್ಳುನು ನಿಯಮಿತವಾಗಿ ತಿನ್ನುವವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ.

ಹುರಿದ ಏಳಲು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹಲ್ಲುಗಳು ಗಟ್ಟಿ ಆಗುತ್ತದೆ ಇದರಲ್ಲಿ ವಿಟಮಿನ್ ಬಿ ಇರುವುದರಿಂದ ಹಲ್ಲುಗಳಿಗೆ ತುಂಬಾ ಉತ್ತಮವಾಗಿದೆ. ಇದರಿಂದ ಅಲ್ಲಿನ ವಸಡು ಸಹಿತ ಗಟ್ಟಿಯಾಗುತ್ತದೆ. ಹೇಳಿ ನಲಿ ಹೇಳುವುದ ಕಬ್ಬಿನ ಕಬ್ಬಿಣ ಅಂಶವಿದೆ ಇದರಲ್ಲಿ ಇದನ್ನು ತಿನ್ನುವುದರಿಂದ ನಿಮ್ಮ ಹಿಮೋಗ್ಲೋಬಿನ್ ಹತೋಟಿಯಲ್ಲಿರುತ್ತದೆ. ಇದು ಎಲುಬಿನ ಕಾಯಿಲೆಗೆ ತುಂಬಾ ಒಳ್ಳೆಯದು. ಎಲುಬನ್ನು ತುಂಬಾ ಗಟ್ಟಿಯಾಗಿ ಇರಿಸುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಎಲುವಿನ ಸವಕುಳಿಯನ್ನ ತಪ್ಪಿಸುತ್ತದೆ ಹಾಗೂ ಎಲುವನ್ನ ಗಟ್ಟಿಯಾಗಿ ಇಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶೇರ್ ಮಾಡಿ.

Leave a Reply

Your email address will not be published. Required fields are marked *