270 ವರ್ಷಗಳ ನಂತರ ಮಹಾಕಾಲ ಮಂದಿರದ ಖಜಾನೆಗೆ ಓಪನ್ ಮಾಡಿದಾಗ ಏನಾಯ್ತು ಗೊತ್ತಾ ಒಳಗಿನ ದೃಶ್ಯ ನೋಡಿ ಅಲ್ಲಿನವರು ಬೆರೆತು ಹೋದರು ಏನಿದು ಘಟನೆ ಅಂತ ನೋಡುವುದಕ್ಕೂ ಮುಂಚೆ ನಿಮಗು ದೇವರು ಶಿವನ ಮೇಲಿನ ನಂಬಿಕೆ ಭಕ್ತಿ ಇದ್ದರೆ ಈಗಲೇ ಮಾಹಿತಿಯನ್ನು ಹಂಚಿಕೊಳ್ಳಿ ಮತ್ತು ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ಈ ಘಟನೆ 2018 ನಡೆದಿದ್ದು ಧನುಷ ಎಂಬ ವ್ಯಕ್ತಿ ಚೆನ್ನೈನಿಂದ ತನ್ನ ಸ್ನೇಹಿತನ ಮದುವೆಗೆ ಬಂದಿದ್ದ ಧನುಷ್ ಮಹಾಕಾಳ ಮಂದಿರದಲ್ಲಿರುವ ಜ್ಯೋತಿರ್ಲಿಂಗ ಬಗ್ಗೆ ಸಾಕಷ್ಟು ಮಾಹಿತಿಯನ್ನು ಈಗಾಗಲೇ ಕಲೆ ಹಾಕಿದ್ದ ಇಲ್ಲಿರುವ ಒಂದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ದಕ್ಷಿಣ ದಿಕ್ಕಿಗೆ ಇತ್ತು ಇಲ್ಲಿ ರಾತ್ರಿ ವೇಳೆಯಲ್ಲಿ ವಿಚಿತ್ರ ವಿಚಿತ್ರವಾದ ಚಮತ್ಕಾರಗಳು ನಡೆಯುತ್ತವೆ.

ಈ ಚಮತ್ಕಾರಗಳು ನೋಡಿದರೆ ಯಾರ್ಯಾದರೂ ಶಾಕ್ ಆಗಿ ಬಿಡುತ್ತಾರೆ ಇವನು ಕೂಡ ದೇವರು ಶಿವನ ದರ್ಶನ ಪಡೆಯಬೇಕು ಅಂತ ತುಂಬಾ ಅಸೆ ಪಡುತ್ತಿದ್ದ ಆದರೆ ಹೇಗೋ ಸಮಯ ಮಾಡಿಕೊಂಡ ಧನುಷಗೆ ಮಹಾಕಾಳನ ಕರೆ ಬಂದಿಬಿಟ್ಟಿತ್ತು ಇನ್ನು ಆಶ್ಚರ್ಯಕರವಾದ ವಿಷಯ ಏನೆಂದರೆ ಅಂದಿನ ಕಾಲದಲ್ಲಿ ಉಜ್ಜೀಯ ನಲ್ಲಿ ಇರುವುದು ಒಬ್ಬನೇ ರಾಜ ಅದು ಮಹಾಕಾಲ ಶಿವ ಇಲ್ಲಿ ಬೇರೆ ವಿಕ್ರಮಾದಿತ್ಯ ಕಾಲದಲ್ಲಿ ಬೇರೆ ಯಾವ ರಾಜ ಕೂಡ ಇಲ್ಲಿ ರಾತ್ರಿ ಉಳಿದುಕೊಂಡರೆ ಸಂಕಟಗಳು ಎದುರಿಸಬೇಕಿತ್ತು ಅವರನ್ನು ಸಾಯಿಸಲಾಗುತ್ತಿತ್ತು ಯಾವುದೇ ದೇಶದ ಪ್ರಧಾನಮಂತ್ರಿಯಾಗಲಿ ಅಥವಾ ಮುಖ್ಯಮಂತ್ರಿ ಆಗಲಿ ಅವರು ರಾತ್ರಿ ವೇಳೆಯಲ್ಲಿ ವಾಸವಾಗುವುದಿಲ್ಲ ಈ ದೇವಾಲಯದ ವೈಭವ ನೋಡಿ ಧನುಷ್ ದಂಗಾಗಿ ನೋಡುತ್ತಾನೆ.

ಜ್ಯೋತಿರ್ಲಿಂಗದ ದರ್ಶನ ಪಡೆದ ನಂತರ ಸೂರ್ಯದೇವನ ದರ್ಶನವನ್ನು ಮಾಡಿದ ಆಯಿತು.ಮಹಾಕಾಳ ದೇವಸ್ಥಾನಕ್ಕೆ ಪ್ರತಿದಿನ ಲಕ್ಷಾಂತರ ಕಡೆಯಲ್ಲಿ ಜನಸಂಖ್ಯೆ ಬರುತ್ತದೆ ಅಂತ ಗೊತ್ತಿರಲ್ಲಿಲ ಅವನಿಗೆ ಮಹಾದೇವ ಈತನ ಜೊತೆ ಯಾವ ರೀತಿ ಆಟ ಆಡಿದರು ಎಂದರೆ ಧನುಷಗೆ ಜೀವನಪೂರ್ತಿ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ ಮುಂದಕ್ಕೆ ಹೋಗುತ್ತಾ ಹೋಗುತ್ತಾ ಧನುಷ್ ಒಂದು ರಹಸ್ಯ ಸ್ಥಳಕ್ಕೆ ಬಂದು ಬಿಟ್ಟ ಇಲ್ಲಿಗೆ ಆಚೆ ಹೋಗಲು ಯಾವುದೇ ದಾರಿ ಇರಲಿಲ್ಲ ಎದುರುಗಡೆ ಒಂದು ಖಜಾನೆ ಮಂತ್ರ ಕಾಣಿಸುತ್ತಿತ್ತು ಒಳಗಿನ ದೃಶ್ಯ ನೋಡಿ ಧನುಷ್ ಬೆಚ್ಚಿಬಿದ್ದ ಈ ಖಜಾನೆ ನೂರಾರು ವರ್ಷಗಳಿಂದ ಮುಚ್ಚಿದ ರೀತಿ ಕಾಣಿಸುತ್ತದೆ ಬಹಳ ಜೋತಿರ್ಲಿಂಗಗಳು ಧನುಷಗೆ ಕಾಣಿಸಿದವು.

ಇದರ ಜೊತೆಗೆ ಬಹಳಷ್ಟು ಬಂಗಾರದ ಸಾಮಾನುಗಳು ಕೂಡ ಅವನಿಗೆ ಕಾಣಿಸಿಕೊಂಡು. ಅಂದರೆ ಎಲ್ಲಾದಕ್ಕಿಂತ ಹೆಚ್ಚಾಗಿ ಅವನಿಗೆ ಅತಿ ಶಕ್ತಿಯಾದ ಒಂದು ಬೆಳಕು ಅವನಿಗೆ ಕಾಣಿಸಿತು ಆ ಬಂಗಾರವು ಬಹಳ ಜಾಸ್ತಿ ಇತ್ತು .ಆ ದೃಶ್ಯ ನಿಜಕ್ಕೂ ದಂದಾಗುವ ರೀತಿ ಇತ್ತು ಇಂಥ ಅದ್ಭುತ ನೋಡಿದನು. ಧನುಷ್ ಆ ಖಜಾನೆ ಭಾಗಿಲವನ್ನು ಮುಚ್ಚಿ ಬಿಟ್ಟು ಬಿಟ್ಟ ಬಹಳ ಕಷ್ಟಪಟ್ಟು ಹಾಗೂ ಹೀಗೂ ಮಾಡಿ ಮಹಾಕಾಳ ಮಂದಿರದಿಂದ ಹೊರಗೆ ಬಂದಿದ್ದಾನೆ. ನಂತರ ಇದರ ಬಗ್ಗೆ ಅಂದರೆ ಇತಿಹಾಸವನ್ನು ತಿಳಿಯಲು ಪ್ರಯತ್ನ ಮಾಡುತ್ತಾನೆ ಅದರಲ್ಲಿ ಅವನಿಗೆ ತಿಳಿದಿದ್ದು ಏನೆಂದರೆ ಸಾವಿರದ 35ನೇ ಇಸವಿಯಲ್ಲಿ ಮಹಾಕಾಲ ಮಂದಿರವನ್ನು ಸುಲ್ತಾನನಾಗಿದ್ದ.

ರಾಜ ಧ್ವಂಸ ಮಾಡಿಬಿಟ್ಟಿದ್ದ ಇದೇ ಅಕ್ರಮಣದ ಸಮಯದಲ್ಲಿ ಮಹಾಕಾಲ ಮಂದಿರದ ಗರ್ಭಗುಡಿ ಒಳಗಿದ್ದ ಜ್ಯೋತಿರ್ಲಿಂಗವನ್ನು ಅಕ್ರಮಕಾಲದಿಂದ ಸುರಕ್ಷಿತವಾಗಿ ಇಡಲು ಇದು ಹತ್ತಿರವಿತ್ತು ಹೀಗಾಗಿ ಅದೇ ಮುಖ್ಯವಾದ ಜ್ಯೋತಿರ್ಲಿಂಗವನ್ನು ಈ ಬಾವಿಯ ಒಳಗಡೆ ಮುಚ್ಚಿ ಬಿಡುತ್ತಾರೆ. ಬಾವಿ ಒಳಗೆ 550 ವರ್ಷಗಳ ಕಾಲ ಇರಲಾಗಿತ್ತು. ಬಂದಂತಹ ರಾಜ ಈ ಬಾವಿಯಲ್ಲಿ ಸಿಕ್ಕಿರುವಂತಹ ದೇವಸ್ಥಾನ ಕಟ್ಟಿ, ಅದನ್ನು ಪೂಜೆ ಮಾಡಲು ಶುರು ಮಾಡಿದರು.

Leave a Reply

Your email address will not be published. Required fields are marked *