ಗಂಗಾ ಕಲ್ಯಾಣ ಯೋಜನೆ ಜಮೀನಿನಲ್ಲಿ ಬೋರ್ವೆಲ್ ಹಾಕಿಸಲು ರೈತರಿಗೆ 3.5 ಲಕ್ಷ ಸಹಾಯಧನ
ನಮಸ್ಕಾರ ಎಲ್ಲರಿಗೂ ಆತ್ಮೀಯವಾದ ಸ್ವಾಗತ ಕರ್ನಾಟಕ ಅಲ್ಪಸಂಖ್ಯಾ ವಿಕಾಸ ನಿಗಮವು ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2023 ರಿಂದ ಆರಂಭವಾಗಿದೆ. ಕೃಷಿ ಸಂಬಂಧಿತ ಸೌಲಭ್ಯಗಳ ಲಾಭವನ್ನು ನಾಗರಿಕರಿಗೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಪ್ರಾರಂಭಿಸುತ್ತಿವೆ. ಇತ್ತೀಚಿಗೆ ಕರ್ನಾಟಕ…