ನಮಸ್ಕಾರ ಎಲ್ಲರಿಗೂ ಆತ್ಮೀಯವಾದ ಸ್ವಾಗತ ಕರ್ನಾಟಕ ಅಲ್ಪಸಂಖ್ಯಾ ವಿಕಾಸ ನಿಗಮವು ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2023 ರಿಂದ ಆರಂಭವಾಗಿದೆ. ಕೃಷಿ ಸಂಬಂಧಿತ ಸೌಲಭ್ಯಗಳ ಲಾಭವನ್ನು ನಾಗರಿಕರಿಗೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಪ್ರಾರಂಭಿಸುತ್ತಿವೆ. ಇತ್ತೀಚಿಗೆ ಕರ್ನಾಟಕ ಸರ್ಕಾರವು ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಸರ್ಕಾರವು ಬೋರ್‌ವೆಲ್ ಅಥವಾ ತೆರೆದ ಬಾವಿಗಳನ್ನು ಪಂಪ್‌ಗಳೊಂದಿಗೆ ಕೊರೆಯುತ್ತದೆ. ಆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಬಹುದು. ಸಹಾಯಕ ಸಾಧನಗಳನ್ನು ಅಳವಡಿಸಿ ಫಲಾನುಭವಿಗಳಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುತ್ತದೆ.

ಅರ್ಹ ಅರ್ಜಿದಾರರಿಗೆ ಈ ಯೋಜನೆಯ ಲಾಭ ಪಡೆಯಲು ರಾಜ್ಯ ಸರ್ಕಾರವು 1.50 ಲಕ್ಷ ಮತ್ತು 3 ಲಕ್ಷ ರೂಪಾಯಿಗಳ ಬಜೆಟ್ ಅನ್ನು ಸಿದ್ಧಪಡಿಸಿದೆ.ರಾಜ್ಯದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಗಮ ಅಡಿಯಲ್ಲಿ ಜಾರಿಗೆ ತಂದಿರುವ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ನೀವು ಸುಲಭವಾಗಿ ನಾವು ತಿಳಿಸಿಕೊಡುತ್ತಿರುವ ಹಾಗೆ ಹಂತ ಹಂತವಾಗಿ ಅರ್ಜಿ ಸಲ್ಲಿಸಿ ಸುಲಭವಾಗಿ ಈ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿಯನ್ನು ನಿಮ್ಮ ಜಮೀನಿನಲ್ಲಿ ನಿರ್ಧರಿಸಬಹುದು ಈ ಮಾಹಿತಿಯಲ್ಲಿ ಆನ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸುವುದು ಏನೆಲ್ಲ ದಾಖಲೆಗಳು ಬೇಕಾಗುತ್ತದೆ ಹೇಗೆ ಅರ್ಜಿ ಸಲ್ಲಿಸುವುದು ಅರ್ಜಿ ಸಲ್ಲಿಸುವ ವೇಳೆಯಲ್ಲಿ ಏನೆಲ್ಲ ಅರ್ಹತೆಗಳು ಹೊಂದಿರಬೇಕು ಸಂಪೂರ್ಣ ಮಾಹಿತಿ ವತಿನಲ್ಲಿ ನೋಡೋಣ ಬನ್ನಿ.

ಈ ಮಾಹಿತಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಮಾಹಿತಿಯನ್ನು ಎಲ್ಲರ ಒಂದಿಗೂ ಹಂಚಿಕೊಳ್ಳಿ, ಹೌದು, ರಾಜ್ಯ ಸರ್ಕಾರದಿಂದ ಎಲ್ಲಾ ವರ್ಗದವರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಅಲ್ಪಸಂಖ್ಯಾತರಿಗೆ ಓಬಿಸಿ ವರ್ಗಕ್ಕೆ ಸೇರಿದ ಪ್ರತಿಯೊಬ್ಬರು ಲಿಂಗಾಯತರು ವೀರಶೈವಲಿತರು ಸೇರಿದಂತೆ ಒಕ್ಕಲಿಗರು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಪ್ರತಿಯೊಬ್ಬರು ಸುಲಭವಾಗಿ ಅರ್ಜಿಯನ್ನು ಸಲ್ಲಿಸಿ ಉಚಿತ ಕೊಳವೆ ಬಾವಿಯನ್ನು ನಿರ್ಮಿಸಿಕೊಳ್ಳಬೇಕು ರಾಜ್ಯ ಸರ್ಕಾರದಿಂದ 3,50,000 ಹಣ ಸಬ್ಸಿಡಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವ ವೇಳೆಯಲ್ಲಿ ಏನೆಲ್ಲ ಅರ್ಹತೆಗಳು ದಾಖಲೆಗಳು ಬೇಕೆಂದರೆ ನೀವು ಸಣ್ಣ ಮತ್ತು ಅತಿ ಸಣ್ಣ ರೈತರ ಆಗಿರಬೇಕು 18 ವರ್ಷ ಮೇಲ್ಪಟ್ಟಿರುವ ನಿಮ್ಮ ಜಮೀನಿನ ಪಹಣಿ ಹೊಂದಿರಬೇಕು ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಆದಾಯ ಮತ್ತು ದೃಢೀಕರಣ ಪತ್ರ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಇನ್ನೂ ಕೊನೆಯದಾಗಿ ಎಲ್ಲಿ ಅರ್ಜಿ ಸಲ್ಲಿಸುವುದು ಅಂದರೆ ನಿಮಗೆ ಸಂಬಂಧಪಟ್ಟ ಜಿಲ್ಲೆ ಅಥವಾ ತಾಲೂಕಿನ ವರ್ಗದ ನೇಮಕಾಮಕ್ಕೆ ಭೇಟಿ ನೀಡುವುದರ ಮೂಲಕ ಮೇಲಿನ ಎಲ್ಲ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಿ ಈ ಮೊತ್ತವನ್ನು ಬೋರ್‌ವೆಲ್ ಕೊರೆಯುವಿಕೆ, ಪಂಪ್ ಪೂರೈಕೆ ಮತ್ತು ವಿದ್ಯುದ್ದೀಕರಣಕ್ಕಾಗಿ 50000 ರೂ. ಠೇವಣಿ ಇಡಲಾಗುವುದು.

ಇದರೊಂದಿಗೆ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ತುಮಕೂರು ರಾಮನಗರಕ್ಕೆ 3.5 ಲಕ್ಷ ಸಹಾಯಧನವನ್ನು ಸರ್ಕಾರ ನೀಡುತ್ತದೆ. ಇದರೊಂದಿಗೆ ರಾಜ್ಯ ಸರ್ಕಾರ ಇತರೆ ಜಿಲ್ಲೆಗಳಿಗೆ ₹ 2 ಲಕ್ಷದವರೆಗೆ ಸಹಾಯಧನ ನೀಡಲಿದೆ. https://kmdc.karnataka.gov.in/

Leave a Reply

Your email address will not be published. Required fields are marked *