ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ಸರ್ಕಾರ ಕೆಲವೊಬ್ಬರಿಂದ ಬೇಡವಾದ ಮಾತುಗಳಿಂದ ಸರ್ಕಾರಕ್ಕೆ ಸಾಕಷ್ಟು ತೊಂದರೆಗಳು ಅನುಭವಿಸಬೇಕಾಗುತ್ತದೆ. ಇತ್ತೀಚೆಗೆ ನಡೆದಂತಹ ಚುನಾವಣೆಯಲ್ಲಿ ಬಹುಮತದಿಂದ ಆರಿಸಿ ಬಂದಂತಹ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ಈಗಾಗಲೇ ಒಬ್ಬರು ಭವಿಷ್ಯ ನುಡೆದಿದ್ದರು. ಆದರೆ ಇನ್ನೊಬ್ಬ ಸ್ವಾಮೀಜಿ ಹೀಗೆ ಹೇಳಿದ್ದಾರೆ. ಕೆಲವು ಒಬ್ಬರ ಬಾಯಿಮಾತಿನಿಂದಲೇ ಸರ್ಕಾರ ಹದಗಿಡುವ ಸನ್ನಿವೇಶಗಳು ಮುಂದಿನ ದಿನಗಳಲ್ಲಿ ಬರಬಹುದು ಇಲ್ಲಿ ಸರ್ಕಾರ ಇದು ವರ್ಷ ಅಲ್ಲ 10 ವರ್ಷಗಳ ಕಾಲ ಎಲ್ಲ ಯುಗಗಳು ಇದೇ ಸರ್ಕಾರ ಕಂಡುಬರುತ್ತದೆ.

ಸಾಕಷ್ಟು ಕುತಂತ್ರಗಳು ನಡೆಯುವ ಸನ್ನಿವೇಶಗಳು ಶ್ರೀ ಸಿದ್ದರಾಮಯ್ಯ ಅವರಿಗೆ ಕಂಡುಬರುತ್ತಿರುವುದರಿಂದ ಸಾಕಷ್ಟು ಎಚ್ಚರಿಕೆ ಮುನ್ನಡೆಯಬೇಕು ಪದೇಪದೇ ಹೇಳುತ್ತಾ ಇದ್ದೇನೆ ಒಂದು ಶ್ರೀ ಕುಟುಂಬಗಳು ಸಹ ಈ ಒಂದು ಸರ್ಕಾರದ ಮೇಲೆ ಆಗುವುದು ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನ 20 5 2013 ರಂದು ಮಧ್ಯಾಹ್ನ 12:30 ಸಮಯದಲ್ಲಿ ವೀಕ್ಷಕರೆ ಇದೇ ರೀತಿಯಾದ ಅವತ್ತಿನ ಒಂದು ಲೆಕ್ಕಾಚಾರದ ಗ್ರಹಗಳ ಆಧಾರದ ಲೆಕ್ಕ ಯಾವ ರೀತಿ ಇದೆ ಅನ್ನುವುದಾದರೆ ಸರಕಾರದಲ್ಲಿ ಕೆಲವೊಬ್ಬರಿಂದ ಬೇಡವಾದ ಮಾತುಗಳಿಂದ ಸರ್ಕಾರಕ್ಕೆ ಮುಜುಗರ ಆಗಬಹುದು ಅಥವಾ ಬೇಡವಾದ ಮಾತುಗಳಿಂದ.

ಅವರು ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆಗಳು ಅನುಭವಿಸಬೇಕಾಗುತ್ತದೆ ಅದರಿಂದ ಯಾರು ಯಾರು ಇರಬಹುದು ಸರ್ಕಾರ ನಡೆಸುವವರು ಮಾತಿನ ಮೇಲೆ ಸಾಕಷ್ಟು ಜನ ನಿಗಾ ಇತ್ತು ಸರ್ಕಾರವನ್ನು ಮುನ್ನಡೆ ಆದರೆ ಖಂಡಿತವಾಗಿ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರ್ಣವಾಗಿ ಸರ್ಕಾರ ಮುಂದುವರೆಯುತ್ತದೆ ಎಲ್ಲಿ ಅವರು ಕೂತಂತಹ ಸಮಯ ಅವರು ತೆಗೆದುಕೊಂಡ ಪ್ರಮಾಣವಚನ ಸಮಯ ನೋಡಿದಾಗ ಕೆಲವೊಬ್ಬರ ಬಾಯಿ ಮಾತಿನಿಂದಲೇ ಸರ್ಕಾರ ಸನ್ನಿವೇಶಗಳು ಮುಂದಿನ ದಿನಗಳಲ್ಲಿ ಬರಬಹುದು ಆದ್ದರಿಂದ ಯಾರೇ ಆಗಲಿ ಯಾವುದೇ ರಿಸರ್ಚ್ ಗಳು ಇರಬಹುದು ಯಾವುದೇ ಇರಬಹುದು ಸಾಕಷ್ಟು ತಮ್ಮ ಮಾತಿನಲ್ಲಿ ಮಾತನಾಡುವುದಕ್ಕಿಂತ ಮುಂಚೆ ನೂರು ಸಾರಿ ಯೋಚನೆ ಮಾಡಿ ಮಾತನಾಡಿದರೆ.

ಖಂಡಿತವಾಗಿ 5 ವರ್ಷ ಅಲ್ಲ 10 ವರ್ಷಗಳ ಕಾಲ ಮುಂದುವರೆಯುವ ಎಲ್ಲರಿಗೂ ಕಂಡುಬರುತ್ತವೆ, ಆದರೆ ಅವರು ಪ್ರಮಾಣ ವಚನ ಮಾಡಿದ ಗ್ರಹಗಳ ಒಂದು ಲೆಕ್ಕಾಚಾರ ನೋಡಿದಾಗ ಅಷ್ಟು ಸಂಬಂಧಿಸಿದ ಹಾಗೆ ಕಂಡು ಬರುತ್ತಿಲ್ಲ ಎಲ್ಲಿ ಯಾವುದು ವಿಚಾರದಲ್ಲಿ ಆಪ್ತ ವರ್ಗಗಳಿಂದಲೇ ಸಾಕಷ್ಟು ಕುತಂತ್ರಗಳು ನಡೆಯುವ ಸನ್ನಿವೇಶಗಳು ಶ್ರೀ ಮಾನ್ಯ ಸಿದ್ದರಾಮಯ್ಯ ಅವರಿಗೆ ಕಂಡು ಬರುತ್ತಿರುವುದರಿಂದ ಸಾಕಷ್ಟು ಎಚ್ಚರಿಕೆ ಮುನ್ನಡೆಯಬೇಕು ಇವತ್ತು ನಡೆಯುತ್ತಿರುವ ಒಂದು ಕೆಲವೊಂದು ಕುತಂತ್ರಗಳು ಕಂಡುಬರುತ್ತದೆ ನಾವು ದಿನಾರು ಟಿವಿ ನೋಡುತ್ತಾ ಇರುತ್ತೇವೆ ಆದ್ದರಿಂದ ಬಹಳ ಪ್ರಮುಖ ಕಂಡುಬರುವುದು ಪದೇ ಪದೇ ಹೇಳುತ್ತಾ ಇದ್ದೇನೆ ಇಲ್ಲಿ ಒಂದು ಸ್ತ್ರೀ ಕುಟುಂಬಗಳು ಸಹ ಸರ್ಕಾರದ ತಪ್ಪು ಕೇಸನ್ನು ಹಾಕಬಹುದು ಸಾಕಷ್ಟು ಜಾಗರೂಕತೆಯಿಂದ ಸರ್ಕಾರ ನಡೆಸಿದರೆ ಸಾಕಷ್ಟು ಉತ್ತಮವಾದ ಫಲಿತಾಂಶ ಜನರಿಗೆ ನೀಡಬಹುದು

Leave a Reply

Your email address will not be published. Required fields are marked *