ಎಲ್ಲರಿಗೂ ನಮಸ್ಕಾರ ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಉದ್ಯಮಗಳು ನೋಡಿ ಹಾಗೆ ಬೋತ್ ಮೇಲ್ ಫೀಮೇಲ್ ಅರ್ಜಿ ಸಲ್ಲಿಸಬಹುದು ಇನ್ನು ಕಾಯಂ ಹುದ್ದೆಗಳು ಆಗಿರುತ್ತವೆ, ಸಂಪೂರ್ಣವಾಗಿ ಕಾಯಂ ಹುದ್ದೆಗಳು ಆಗಿ ಕರ್ನಾಟಕ ರಾಜ್ಯ ಸರ್ಕಾರದ ಹುದ್ದೆಗಳು ಇನ್ನು ಎಲ್ಲ ಜಿಲ್ಲೆಗಳಲ್ಲಿ ನೇಮಕಾತಿಯಾಗುತ್ತದೆ ಬನ್ನಿ ಇದರ ಬಗ್ಗೆ ಒಂದೊಂದಾಗಿ ತಿಳಿಸಿಕೊಡುತ್ತೇವೆ ಎಲ್ಲಿ ಕಾಣಿಸುತ್ತಿದೆ ನೋಡಿ ಗ್ರಂಥಾಲಯ ಮತ್ತು ಕ್ಲರ್ಕ್ ಗ್ರಂಥಾಲಯ ಕ್ಲಬ್ ಸಹಾಯಕ ಹಾಗೂ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಮೇಲ್ ಫೀಮೇಲ್ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕಾಯಮುದ್ದೆಗಳು ಆಗಿರುತ್ತವೆ ಹಾಗೆ ಆನ್ಲೈನ್ ಮೂಲಕ ಆಫೀಷಿಯಲ್ ವೆಬ್ಸೈಟ್ ಗೆ ಹೋಗಿ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಇನ್ನು ಹುದ್ದೆಗಳಿಗೆ ಸಂಬಂಧಪಟ್ಟ ವಯಸ್ಸಿನ ಅವಶ್ಯಕತೆ ಶೈಕ್ಷಣಿಕ ಅರ್ಹತೆ ಶೈಕ್ಷಣಿಕ ಪ್ರಮುಖ ವಿವರಗಳು ಸಂಪೂರ್ಣವಾಗಿ ಮಾಹಿತಿಯಲ್ಲಿ ಇರುತ್ತವೆ. ಮಾಹಿತಿ ಕೊನೆಯವರೆಗೂ ವೀಕ್ಷಿಸಿ ಇನ್ನು ಇಲಾಖೆ ಹೆಸರು ನೋಡುವುದಾದರೆ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫರ್ನಾಮೆಂಟಲ್ ರಿಸರ್ಚ್ ಟಿ ಐ ಎಫ್ ಆರ್ ಈ ಒಂದು ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ ಒಟ್ಟು ಹುದ್ದೆಗಳ ಸಂಖ್ಯೆ ಇಲಾಖೆಯಲ್ಲಿ 4 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಲ್ಲಿ ಹುದ್ದೆಗಳ ಹೆಸರು ಲೈಬ್ರರಿ ಟ್ರೈನಿಂಗ್ ಮತ್ತು ಲೈಬ್ರರಿ ಸಹಾಯಕ ಹಾಗೂ ಕ್ಲರ್ಕ್ ಟ್ರೇನಿ ಹುದ್ದೆಗಳಿಗೆ ಸಹಾಯಕ ಉದ್ಯಮಗಳಿಗೆ ನೇಮಕಾತಿ ಇರುತ್ತದೆ.

ಉದ್ಯೋಗ ಸ್ಥಳ ಅಭ್ಯರ್ಥಿಗಳಿಗೆ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ನೇಮಕಾತಿಯಾಗುತ್ತದೆ ಅಪ್ಲಿಕೇಶನ್ ಸಲ್ಲಿಸಬಹುದು ಇದಕ್ಕೆ ಸಂಬಂಧಪಟ್ಟಂತೆ ನೇರ ಲಿಂಕ್ ಇರುತ್ತೆ ನೋಡಿ ಇನ್ನು ಹುದ್ದೆಗಳ ವಿವರ ಲೈಬ್ರರಿ ಟ್ರೈನಿಂಗ್ ಒಂದು ಹುದ್ದೆ ಒಂದು ಹುದ್ದೆ ಇಂಜಿನಿಯರ್ ಟ್ರೈನಿಂಗ್ ಒಂದು ಹುದ್ದೆ ತಾತ್ಕಾಲಿಕ ವೈಜ್ಞಾನಿಕ ಸಹಾಯಕ ಒಂದು ಹುದ್ದೆ ಇದೆ ನೋಡಿ ಹಾಗೆ ವಯೋಮಿತಿ ನೋಡುವುದಾದರೆ ಒಂದು ಜನವರಿ 2023ಕ್ಕೆ ತಕ್ಕಂತೆ 28 ವರ್ಷ ಮೇಲಿರಬಾರದು ಅಂತ ಹೇಳಿದ್ದಾರೆ 28 ವರ್ಷದ ಒಳಗಡೆ ಇರುವವರು ಅರ್ಜಿ ಸಲ್ಲಿಸಬಹುದು ಇನ್ನು ಸಂಬಳದ ವಿವರ ನೋಡುವುದಾದರೆ.

22 ಸಾವಿರದಿಂದ 55 ವರೆಗೆ ಸ್ಯಾಲರಿ ಆಗಿರುತ್ತದೆ ಇದು ಜಾಸ್ತಿ ಕೂಡ ಆಗುತ್ತಾ ಹೋಗುತ್ತದೆ ಹಾಗೆ ಆಯ್ಕೆ ಮಾಡಿಕೊಂಡು ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡು ನೀವು ಅರ್ಜಿಸಬಹುದು ಶೈಕ್ಷಣಿಕವಾಗಿ. ನೋಡುವುದಾದರೆ ಲೈಬ್ರರಿ ಟ್ರೈನಿಂಗ್ ಕಲರ್ ಟ್ರೈನಿಂಗ್ ಯಾವುದೇ ಡಿಗ್ರಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಇನ್ನು ಇಂಜಿನಿಯರಿಂಗ್ ಟ್ರೈನಿಂಗ್ ಬಿ ಟೆಕ್ ಆದಂತಹ ಅಭ್ಯರ್ಥಿಗಳು ಹಾಗೆ ತಾತ್ಕಾಲಿಕ ವೈಜ್ಞಾನಿಕ ಸಹಾಯಕ ಪದವಿ ಕೇಳಿದ್ದಾರೆ ಯಾವುದೇ ಡಿಗ್ರಿ ಹೊಂದಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಹಾಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹೇಗೆ ಆಯ್ಕೆ ನಡೆಯುತ್ತದೆ.

ಎಂದರ ಕೇವಲ ಸಂದರ್ಶನ ಇರುತ್ತದೆ ಯಾವುದೇ ರೀತಿ ಲಿಖಿತ ಪರೀಕ್ಷೆ ಇರುವುದಿಲ್ಲ ನೇಮಕಾತಿ ಇರುತ್ತದೆ ಅಂತ ಹೇಳಿದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಇನ್ನು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಹಾರ್ಟ್ ಕಾಪಿ ಸಲ್ಲಿಸುವ ವಿಳಾಸ ಡಾಟಾ ಇನ್ಸ್ಟಿಟ್ಯೂಟ್ ಆಫ್ ಫರ್ನಾಮೆಂಟರಿ ರಿಸರ್ಚ್ ಆಫ್ ಸಂಖ್ಯೆ ಆರು ಐದು ಸೊನ್ನೆ ಮೂರು ಜಿಕೆ ಪೋಸ್ಟ್ ಆಫೀಸ್ ಶಾರದ ನಗರ ಚಿಕ್ಕಬೊಮ್ಮಸಂದ್ರ ಬೆಂಗಳೂರು. http://office.tifrbng.res.in/guidelines.php

Leave a Reply

Your email address will not be published. Required fields are marked *