ಒಂದು ಮಾವಿನ ಹಣ್ಣನ್ನು ಅಬ್ಬಬ್ಬ ಎಂದರೆ ಎಷ್ಟು ರೂಪಾಯಿಗೆ ಮಾಡಬಹುದು ಇಲ್ಲ ಕೊಂಡುಕೊಳ್ಳಬಹುದು 100 200 ಅಲ್ವೇ ಅಲ್ಲ. ಒಂದು ಹಣ್ಣಿಗೆ ರೂ.10,000 ಅಂತೆ, 12 ಮಾವಿನ ಹಣ್ಣನ್ನು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ ಈ ಬಾಲಕಿ. ಅರೆ ಒಂದು ಮಾವಿನ ಹಣ್ಣಿಗೆ ನಂಬಲು ಕಷ್ಟವಾದರೂ ಇದು ಸತ್ಯ. ಈ ವಿಷಯ ಸ್ನೇಹಿತರೆ ನಿಮಗೆ ಆಶ್ಚರ್ಯ ಅನಿಸಬಹುದು. ಆದರೆ ಖಂಡಿತಾ ಇದು ಸತ್ಯ. ಇದನ್ನು ಜಂಶೀದ್ ಪುರದ ಬಾಲಕಿ ಸಾಧಿಸಿ ತೋರಿಸಿದ್ದಾಳೆ. ಐದನೇ ತರಗತಿಯಲ್ಲಿ ಕಲಿಯುತ್ತಿರುವ ಈ ಬಾಲಕಿಯ ಹೆಸರು ತುಳಸಿ ಕುಮಾರಿ ಈಕೆಗೆ ಓದೋದು ಎಂದರೆ ಪಂಚಪ್ರಾಣ. ಆದರೆ ಕೊರೊನ ಲಾಕ್ ಡೌನ್ ಇಂದ ಶಾಲೆ ಬಂದಾಗಿದೆ. ಆನ್ಲೈನ್ ಕ್ಲಾಸ್ ನಲ್ಲಿ ಭಾಗಿಯಾಗುವುದಕ್ಕೆ ಅವಳ ಬಳಿ ಸ್ಮಾರ್ಟ್ ಫೋನ್ ಇಲ್ಲ. ಸ್ಥಳೀಯ ಮಾಧ್ಯಮ ಒಂದರ ಮೂಲಕ

ಯಾರು ಕೂಡ ಹಾಕಿಯ ಬೇಡಿಕೆಗೆ ಸ್ಪಂದಿಸಿಲ್ಲ. ಮಾವಿನ ಹಣ್ಣು ಮಾರಿ ದುಡ್ಡು ಸಂಪಾದಿಸಿ ಮೊಬೈಲ್ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾಳೆ. ಈ ವಿಷಯ ತಿಳಿದ ಶಿಕ್ಷಣ ಸಂಸ್ಥೆಯೊಂದರ ವ್ಯವಸ್ಥಾಪಕ ನಿರ್ದೇಶಕ ಆಮೆಯ ಹೆಡೆ ಆಕೆಗೆ ಸಹಾಯ ಮಾಡಲು ಮುಂದಾಗಿ ತುಳಸಿ ಕುಮಾರಿ ಮಾವಿನಹಣ್ಣು ಮಾರುತಿದ್ದ ಜಾಗಕ್ಕೆ ಹೋಗಿ ಒಂದು ಹಣ್ಣಿಗೆ ರೂ.10,000 ಅನ್ನು ಒಟ್ಟು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಯಂತೆ 12 ಮಾವಿನ ಹಣ್ಣನ್ನು ಖರೀದಿಸಿದ್ದಾರೆ.. ಯಾಕೆಂದರೆ ಆಕೆಯ ತಂದೆಯ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಅವರ ತಂದೆ ತುಳಸಿ ಕುಮಾರಿಗೆ ಸ್ಮಾರ್ಟ್ ಫೋನನ್ನು ಕೊಡಿಸಿದ್ದಾರೆ. ತುಳಸಿ ಕುಮಾರಿಯ ಉದ್ದೇಶ ಅದಕ್ಕಾಗಿ ಆಕೆ ಪಟ್ಟ ಶ್ರಮ ಇದಕ್ಕೆಲ್ಲ ಒಳ್ಳೆಯ ಬೆಲೆ ಸಿಕ್ಕಿದೆ.

ಆಕೆಯ ಶಿಕ್ಷಣಕ್ಕೆ ಇನ್ನಷ್ಟು ನೆರೆ ನೀಡುತ್ತೇನೆ ಅಂತ ಆಮೆಯ ತಿಳಿಸಿದ್ದಾರೆ. ಈ ಹುಡುಗಿ ಈಗಲೇ ಇಷ್ಟೊಂದು ಅಲ್ಲ ತಲೆ ಉಪಯೋಗಸುತ್ತಿದ್ದಾಳೆ ಅಂದರೆ ಇನ್ನು ಕಲಿತು ದೊಡ್ಡವಳಾದ ಮೇಲೆ ಇನ್ನು ಏನೇನು ಮಾಡಬಹುದು ಎಂದು ಯೋಚನೆ ಮಾಡಿ. ಇಂದಿನ ಪರಿಸ್ಥಿತಿ ತಕ್ಕಂಗೆ ಟೆಕ್ನಾಲಜಿಯನ್ನು ಉಪಯೋಗಿಸಬೇಕು ಎಂಬುವುದು ಎಲ್ಲರಿಗೂ ಬಲ್ಲವಂತಾಗಿರಬೇಕು ಅಂದರೆ ಅಷ್ಟೇ ನಾವು ಈ ಓಡುವ ಜಗತ್ತಿನಲ್ಲಿ ಬದುಕಲು ಸಾಧ್ಯ ಇಲ್ಲವಾದರೆ ಮೇಲಿರುವ ಜನರು ನಮಗೆ ತಿಳಿದು ಹೋಗುತ್ತಾರೆ ಹಾಗೆ ನಮಗೆ ಮೇಲೆ ಹೇಳಲು ಯಾವತ್ತಿಗೂ ಸಾಧ್ಯವಾಗುವುದಿಲ್ಲ. ಈ ಹುಡುಗಿಗೆ ಮುಂದೆ ಒಳ್ಳೆಯ ಅಭ್ಯಾಸ ಹಾಗೂ ಒಳ್ಳೆಯ ಶಿಕ್ಷಣ ಸಿಗಲಿ ಎಂದು ಹಾರೈಸೋಣ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Leave a Reply

Your email address will not be published. Required fields are marked *