ಒಮ್ಮೊಮ್ಮೆ ಪವಾಡಗಳು ನಡೆಯುತ್ತವೆ ಎನ್ನುವುದನ್ನು ಕೆಲವೊಂದು ಸಂದರ್ಭದಲ್ಲಿ ನಂಬುವುದು ಕೂಡ ಕಷ್ಟವಾಗುತ್ತದೆ. ಆದರೆ ಅದೆಲ್ಲ ಸದ್ಯಕ್ಕೆ ಬಹಳ ಹತ್ತಿರದಲ್ಲಿ ಇರುತ್ತವೆ. ಅದರಲ್ಲೂ ಸಾವಿನ ದವಡಿಗೆ ಹೋಗಿ ಅದೃಷ್ಟದಂತೆ ಪವಾಡ ನಡೆದು ಮತ್ತೆ ಪುನರ್ಜನ್ಮ ನಡೆಯುವುದು ಬರುವಂತೆ ಇದಿಯಲ್ಲ ಅದು ಎಂತಹವರ ಮೈಯನ್ನು ಜುಮ್ ಎನ್ನುವಂತೆ ಮಾಡುತ್ತದೆ. ಹೌದು ಇಂತಹದೊಂದು ಘಟನೆ ಈಗ ಅಮೆರಿಕದ ಮೆಸ್ಕೋ ಸೆಟ್ನ ಏರ್ಪೋರ್ಟ್ ನಲ್ಲಿ ನಡೆದಿದೆ. ಮುಳುಗುಗಾರರು ಒಬ್ಬರು ತಿಮಿಂಗಲದ ಬಾಯಿಂದ ಹೊರಬಂದು ಅಕ್ಷರ ಸಹ ಸಾವಿನ ಕೂಪದಿಂದ ತಪ್ಪಿಸಿಕೊಂಡು ಬಂದಂತಾಗಿದೆ. ಹೌದು ಮೈಕಲ್ ಪಕಾಡನ್ನುವವರು ಈಜನ್ನು ಸಮುದ್ರಕ್ಕೆ ಇಳಿದಿದ್ದಾರೆ. ಹೌದು 56 ವರ್ಷದ ವ್ಯಕ್ತಿ ಈಜನ್ನು ಇಳಿದ ತಕ್ಷಣ ತಿಮಿಂಗಲ ಇವರನ್ನು ನುಂಗಿಬಿಟ್ಟಿದೆ. ತಿಮಿಂಗಲ ಬಾಯಿಂದ ತನ್ನನ್ನು ನುಂಗುತ್ತಿರುವುದು ಗೊತ್ತಿದ್ದರೂ ಸಹ

ಏನು ಮಾಡದ ಪರಿಸ್ಥಿತಿಯಲ್ಲಿ ಮೈಕಲ್ ಇದ್ದರು. ಇನ್ನೇನು ತನ್ನ ಕತೆ ಮುಗೀತು ಎಂದು ತನ್ನ ಇಬ್ಬರು ಮುದ್ದು ಮಕ್ಕಳನ್ನು ತಾನು ಇಲ್ಲದಿದ್ದರೆ ಅವರ ಪರಿಸ್ಥಿತಿ ಏನು ಯೋಚನೆ ಮಾಡುತ್ತಿರುವಾಗಲೇ ಸರಿ ಸುಮಾರು 30 ರಿಂದ 40 ಸೆಕೆಂಡ್ ಆದಮೇಲೆ ಇದ್ದಕ್ಕಿದ್ದಂತೆ ತಿಮಿಂಗಲ ತನ್ನ ತಲೆಯನ್ನು ಹೆಸರಿಸಿ ಸಮುದ್ರದ ದಡದ ಮೇಲೆ ತಂದು ಉಗುಳಿದೆ.

ಹೌದು ತಿಮಿಂಗಲದ ಹೊಟ್ಟೆಯ ಗಾಢ ಅಂಧಕಾರದಲ್ಲಿದ್ದ ಮೈಕಲವರಿಗೆ ಏನು ಆಗದೆ ಗೊತ್ತಿಲ್ಲದೆ ಒದ್ದಾಡುತ್ತಿರುವವರಿಗೆ ತಿಮಿಂಗಲ ಅವರನ್ನು ಬಾಯಿಂದ ಉಗುಳಿದೆ. ಸದ್ಯ ತರಚ್ಚು ಗಾಯಗಳಾಗಿರುವ ಮೈಕಲ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮಗಾತಾಭಿಕರದ ಅಪಘಾತದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಅಲ್ವಾ ಹೇಳುವುದು ಬೀಸು ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಅಂತ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *