ವೀಕ್ಷಕರೆ ನೋಡಿ ನೀವು ದೇವರ ಪೂಜೆಯನ್ನು ಮಾಡುವಾಗ ಅಪ್ಪಿತಪ್ಪಿಯೂ ಕೂಡ ಈ ಒಂದು ಸಮಯದಲ್ಲಿ ದೇವರ ಪೂಜೆಯನ್ನು ಮಾಡಬೇಡಿ. ನೀವು ಒಂದು ವೇಳೆ ಮಾಡಿದ್ದೆ ಆದರೆ ಯಾವುದೇ ರೀತಿಯ ಪ್ರಯೋಜನಗಳನ್ನು ನೀವು ಪಡೆದುಕೊಳ್ಳುವುದಿಲ್ಲ. ಹೌದು ವೀಕ್ಷಕರೆ ವೀಕ್ಷಕರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಮನೆಯಲ್ಲಿ ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಯಾವಾಗಲೂ ಕೂಡ ಸಕರಾತ್ಮಕ ಅಂಶ ತುಂಬಿರುತ್ತದೆ. ಮನೆಯಲ್ಲಿ ಯಾವಾಗಲೂ ಸುಖ ಸಂಪತ್ತು ಸಮೃದ್ಧಿ ಇರುತ್ತದೆ. ಮನೆಯ ಸದಸ್ಯರಿಗೆ ಅಭಿವೃದ್ಧಿಗಳು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ.

ಅಷ್ಟೇ ಅಲ್ಲದೆ ಯಾವುದಾದರೂ ಒಂದು ವಿಶೇಷವಾದ ಸಂದರ್ಭಗಳಲ್ಲಿ ಶುಭ ಸಂದರ್ಭಗಳಲ್ಲಿ ನಾವು ದೇವರ ಪೂಜೆಯನ್ನು ಮಾಡಿ ನಂತರ ಅವಂದು ಕಾರ್ಯಗಳನ್ನು ಆರಂಭಿಸುವುದರಿಂದ ನಾವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಪ್ರಗತಿಯನ್ನು ಹೊಂದುತ್ತೇವೆ ಎನ್ನುವ ಕಾರಣಕ್ಕಾಗಿ ಅದೇ ರೀತಿಯಲ್ಲಿ ನಾವು ದೇವರಪೂಜೆಯ ವಿಷಯದಲ್ಲಿ ಗೊತ್ತು ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ನಮ್ಮ ಮೇಲೆ ಋಣಾತ್ಮಕ ಪರಿಣಾಮಗಳು ಉಂಟುಮಾಡುತ್ತದೆ. ಅದು ನಮ್ಮ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ

ದೇವರ ಪೂಜೆಯನ್ನು ಮಾಡುವಾಗ ಕೆಲವು ವಿಷಯಗಳಲ್ಲಿ ಸಂಕ್ಷಿಪ್ತವಾಗಿ ತಿಳಿದಿರಬೇಕು. ಇದಕ್ಕೆ ಸಂಬಂಧಿಸಿದ ಹಾಗೆ ನಾವು ಕೆಲವು ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ದೇವರ ಪೂಜೆಗೆ ಏನೇ ಮಾಡಿದರೂ ಕೂಡ ಎಂದು ಹೇಳಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಹಾಗೆ ನಾವು ಕೆಲವು ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ದೇವರ ಪೂಜೆಗೆ ಏನು ಮಾಡಬಾರದು ಎಂದು ಹೇಳಲಾಗುತ್ತದೆ ಕೆಲವು ಘಟನೆಗಳು ನಮ್ಮ ಜೀವನದಲ್ಲಿ ನಡೆದು ಕೆಲವು ಸಂದರ್ಭಗಳಿಗೆ ಅನುಗುಣವಾಗಿ ನಮ್ಮ ಮನೆಯಲ್ಲಿ ದೇವರ ಪೂಜೆಯನ್ನು ಮಾಡಬಾರದು. ಇದರಿಂದ ಯಾವುದೇ ರೀತಿಯ ಪ್ರಯೋಜನಗಳು ಸಿಗುವುದಿಲ್ಲ ಎಂದು ಹೇಳಲಾಗುತ್ತದೆ.

ಹಾಗಾದರೆ ಯಾವ ಸಂದರ್ಭದಲ್ಲಿ ಮನೆಯಲ್ಲಿ ದೇವರ ಪೂಜೆಯನ್ನು ಮಾಡಬಾರದು ಮತ್ತು ಯಾವ ಕಾರಣಕ್ಕಾಗಿ ಮಾಡಬಾರದು ಇದರಿಂದ ಉಂಟಾಗುವ ಪರಿಣಾಮಗಳು ಏನು ಎಂಬುದನ್ನು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವೇನಾದರೂಶೇರ್ ಮಾಡಲಿಲ್ಲ ಅಂದ್ರೆ ಈಗಲೇ ಶೇರ್ ಮಾಡಿ ಮತ್ತು ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ವೀಕ್ಷಕರೆ ಮೊದಲನೇದಾಗಿ ಮನೆಯ ಅಕ್ಕಪಕ್ಕ ಅಥವಾ ಯಾರದರೂ ಸಾವನ್ನಪ್ಪಿದರೆ ಅಂತಹ ದಿನಗಳಲ್ಲಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಪೂಜೆಯನ್ನು ಮಾಡಬಾರದು. ಇದು ಯಾವುದೇ ರೀತಿಯ ಫಲಗಳು ಸಿಗುವುದಿಲ್ಲ

Leave a Reply

Your email address will not be published. Required fields are marked *