ಎಲ್ಲರಿಗೂ ನಮಸ್ಕಾರ ವೀಕ್ಷಕರೇ. ವೀಕ್ಷಕರೆ ನೋಡಿ ಸಂಬಂಧವಾಗಿ ಕಪ್ಪು ದಾರವನ್ನು ಗಂಡುಮಕ್ಕಳು ಮತ್ತು ಹೆಣ್ಣು ಮಕ್ಕಳು ಕಾಲಿಗೆ ಅಥವಾ ಕತ್ತಿಗೆ ಕಟ್ಟಿಕೊಳ್ಳುತ್ತಾರೆ. ಈ ರೀತಿಯಾಗಿ ಕಟ್ಟಿಕೊಳ್ಳುವುದರಿಂದ ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ. ಋಣಾತ್ಮಕ ಪರಿಣಾಮ ಬೀರುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಕೂಡ ಇದೆ. ಈಗಲೂ ಕೂಡ ಹುಟ್ಟಿದ ಮಗುವಿನಿಂದ ಹಿಡಿದು ದೊಡ್ಡವರು ಕೂಡ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಹೇಗೆ ಕಟ್ಟಿಕೊಳ್ಳುವುದರಿಂದ ಬೇರೆಯವರು ನಮ್ಮ ಮೇಲೆ ಯಾವುದೇ ರೀತಿಯ ಕೆಟ್ಟ ದೃಷ್ಟಿಯನ್ನು ನಮ್ಮ ಮೇಲೆ ಬೀರಿದರೆ ಅದು ತಗಳ ಬಾರದು. ಎಲ್ಲಾ ರೀತಿಯ ಋಣಾತ್ಮಕ ಅಂಶಗಳಿಂದ ನಮಗೆ ರಕ್ಷಣೆಯೆನ್ನುವುದು ಸಿಗಬೇಕು. ನಮ್ಮ ಮೇಲೆ ಯಾವುದೇ ರೀತಿಯಾದಂತಹ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮಗಳು ಉಂಟಾಗಬಹುದು ಎಂಬ ಉದ್ದೇಶಕ್ಕಾಗಿ ಈ ಒಂದು ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ.

ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕಪ್ಪು ದಾರವು ಎಲ್ಲ ರಾಶಿಗಳಿಗೂ ಹೊಂದುವುದಿಲ್ಲ. ಈ ಎರಡು ರಾಶಿಯವರು ಕೂಡ ಕಪ್ಪು ದಾರವನ್ನು ಧರಿಸಬಾರದು. ಇದರಿಂದ ಋಣಾತ್ಮಕ ಪರಿಣಾಮಗಳು ಹೆಚ್ಚಾಗಿ ವ್ಯಕ್ತಿಯ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಯಾವ ಎರಡು ರಾಶಿಗಳಿಗೆ ಕಪ್ಪುದಾರ ಹೊಂದುವುದಿಲ್ಲ ಮತ್ತು ಇದನ್ನು ಧರಿಸಿದರೆ ಅವರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಮತ್ತು ಯಾವ ಕಾರಣಕ್ಕಾಗಿ ಧರಿಸಬಾರದು ಎಂದು ನೋಡೋಣ ಬನ್ನಿ. ಮೊದಲನೆಯದಾಗಿ ಮೇಷ ರಾಶಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಪ್ಪಿತಪ್ಪಿಯೂ ಕೂಡ ಮೇಷ ರಾಶಿಯವರು ಕಪ್ಪು ದಾರವನ್ನು ಧರಿಸಬಾರದು.

ಯಾಕೆಂದರೆ ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಮಂಗಳನಿಗೆ ಕಪ್ಪು ಎಂದರೆ ಇಷ್ಟವಾಗುವುದಿಲ್ಲ. ಹಾಗಾಗಿ ಮೇಷ ರಾಶಿಯವರು ಒಂದು ವೇಳೆ ಕಪ್ಪು ದಾರವನ್ನು ಧರಿಸಿದರೆ ಅಷ್ಟು ಫಲಗಳ ನ್ನೂ ಪಡೆಯಬೇಕಾಗುತ್ತದೆ ಎಂದು ತಿಳಿಸಲಾಗುತ್ತದೆ. ಹಾಗಾಗಿ ಮೇಷ ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಧರಿಸಬಾರದು. ಎರಡನೆಯದಾಗಿ ವೃಶ್ಚಿಕ ರಾಶಿ. ವೃಶ್ಚಿಕ ರಾಶಿಯ ಅಧಿಪತಿ ಮಂಗಳನು ಆಗಿರುವುದರಿಂದ. ವೃಶ್ಚಿಕ ರಾಶಿಯವರು ಕೂಡ ಕಪ್ಪು ದಾರವನ್ನು ಕಟ್ಟಬಾರದು ಹೇಳಲಾಗುತ್ತದೆ ಒಂದು ವೇಳೆ ಕಟ್ಟಿದರೆ ಇವರು ಕೂಡ ಅಶುಭಫಲವನ್ನು ಪಡೆದುಕೊಳ್ಳಬೇಕಾಗುತ್ತದೆ

Leave a Reply

Your email address will not be published. Required fields are marked *