ಸೂರ್ಯ ಮುಳುಗದ ದೇಶ ಮತ್ತು ಭೂಮಿಯ ಕೊನೆಯ ರಸ್ತೆ ಇರೋದು ನಾರ್ವೆ ದೇಶದಲ್ಲೇ ನಾವೇ ಒಂದು ಪುಟ್ಟ ದೇಶದ ಜನಸಂಖ್ಯೆ ಲೆಕ್ಕ ಹಾಕಿದರೆ 50 ರಿಂದ 60,00,000 ಎಂದು ಹೇಳಲಾಗಿದೆ. ಅರ್ಧ ಬೆಂಗಳೂರಿನ ಜನಸಂಖ್ಯೆ ಒಂದು ದೇಶದಲ್ಲಿದೆ. ಅರ್ಧ ಬೆಂಗಳೂರಿನ ಜನಸಂಖ್ಯೆ ಒಂದು ದೇಶದಲ್ಲಿದರು ಈ ದೇಶದ ಸುತ್ತಳತೆ ಎಷ್ಟು ಗೊತ್ತಾ ಬರೋಬ್ಬರಿ 3,85,207 ಕಿಲೋಮೀಟರ್ ಕರ್ನಾಟಕ ರಾಜ್ಯಕ್ಕಿಂತ ಎರಡು ಪಟ್ಟು ದೊಡ್ಡದು. ಅಂದರೆ ಭೂಮಿಯ ಅತ್ಯಂತ ವಿಶಾಲವಾದ ದೇಶ. 1900 ನಾಲ್ಕರಿಂದ ನಾರ್ವೆ ದೇಶದಲ್ಲಿ ಇಲ್ಲಿಯವರೆಗೂ ಒಂದು ಭೂಕಂಪ ಆಗಿಲ್ಲ. ಒಂಭೈನೂರ ಮೂವತ್ತರರಿಂದ ಸುನಾಮಿ ಸಂಭವಿಸಿಲ್ಲ. ಹಾಗಾಗಿ ಈ ದೇಶವನ್ನು ಅತ್ಯಂತ ಸುರಕ್ಷಿತ ದೇಶ ಎಂದು ಘೋಷಣೆ ಮಾಡಲಾಗಿದೆ. ಇದೇ ಕಾರಣಕ್ಕೆ ಪ್ರಪಂಚದ ಆಹಾರ ಧಾನ್ಯಗಳ ಸಂರಕ್ಷಣೆ ಕೇಂದ್ರವನ್ನು ನಾರ್ವೆ ದೇಶದಲ್ಲಿ ಮಾಡಲಾಗಿದೆ. ಸ್ನೇಹಿತರೇ ನಾರ್ವೆ ದೇಶದಲ್ಲಿ 82 ದಿನಗಳ ಕಾಲ ದಿನದ 24 ಗಂಟೆಯೂ ಬಿಸಿಲು ಇರುತ್ತೆ.

ಪ್ರತಿವರ್ಷ ಮೇ ಜೂನ್ ಜುಲೈ ತಿಂಗಳಲ್ಲಿ ಸಂಪೂರ್ಣ ಬಿಸಿಲು ಮತ್ತು ಹೆಚ್ಚು ಪ್ರವಾಸಿಗರು ನಾರ್ವೆ ದೇಶಕ್ಕೆ ಬರೋದು ಈ ಮೂರು ತಿಂಗಳಲ್ಲಿ 24 ಗಂಟೆ ಬೆಳಕನ್ನು ಆನಂದಿಸಲು ಪ್ರವಾಸಿಗರು ಈ ದೇಶಕ್ಕೆ ಬರುತ್ತಾರೆ. ನಾರ್ವೆ ದೇಶ ಕ್ಕೆ ಬರುವ ಪ್ರವಾಸಿಗರಿಗೆ 24 ಗಂಟೆ ಬಿಸಿಲು ತುಂಬಾ ಎಂಜಾಯ್ ಮಾಡ್ತಾರೆ. ಆದ್ರೆ ನಾರ್ವೆ ದೇಶದ ಪ್ರಜೆಗಳಿಗೆ 82 ದಿನದ ನಿರಂತರ ಬಿಸಿಲಿನ ಬೆಳಕು ಒಂದು ರೀತಿಯ ನರಕ ಇದ್ದ ಹಾಗೆ. ಸ್ನೇಹಿತರ ನೀವೇ ಯೋಚನೆ ಮಾಡಿ ನಿರಂತರವಾಗಿ 24 ಗಂಟೆ ಕತ್ತಲೆ ಆಗದ ಹಾಗೆ ಸೂರ್ಯನ ಬೆಳಕಿದ್ದರೆ ಹೇಗಾಗುತ್ತೆ? ಜೀವನವೇ ಉಲ್ಟಾ ಪಲ್ಟಾ ಆಗಿ ಹೋಗುತ್ತೆ. ಇದೇ ಕಾರಣದಿಂದ ಜೀವನ ಮಾಡಲಾಗದೆ ನಾರ್ವೆ ದೇಶದಲ್ಲಿ ನೆಲೆಸಿದ ಭಾರತೀಯರು ವಾಪಸ್ ಬರುತ್ತಿದ್ದಾರೆ. 10,000 ಭಾರತೀಯರು ನೆಲೆಸಿದರು.

ಆದರೆ ಎಂಟು ವರ್ಷದ ಸ್ಟಾಟಿಸ್ಟಿಕ್ಸ್ ತೆಗೆದುಕೊಂಡರೆ ಸುಮಾರು 6000 ಭಾರತೀಯರು ಭಾರತಕ್ಕೆ ವಾಪಸ್ ಬಂದಿದ್ದಾರೆ. ಸದ್ಯಕ್ಕೆ ನಾರ್ವೆ ದೇಶದಲ್ಲಿ ಸುಮಾರು ಮೂರರಿಂದ 4000 ಭಾರತೀಯರು ವಾಸ ಮಾಡುತ್ತಿದ್ದಾರೆ. ಈ ಮೂರು ತಿಂಗಳು ನಾರ್ವೆ ದೇಶದ ಪ್ರಜೆಗಳ ಸಂಪೂರ್ಣ ಜೀವನ ಬದಲಾಗಿ ಹೋಗುತ್ತೆ. ತಿನ್ನುವ ಆಹಾರ ದಲ್ಲಿ ಕೆಲಸ ಮಾಡುವ ಸಮಯ, ಮಲಗುವ ಸಮಯ ಎಲ್ಲವೂ ಬದಲಾಗಿ ಹೋಗುತ್ತೆ. ಮೇ ಜೂನ್, ಜುಲೈ 3 ತಿಂಗಳು ಸಂಪೂರ್ಣವಾಗಿ ನಾರ್ವೆ ದೇಶದ ವಿದ್ಯುತ್‌ನ್ನು ಕಡಿತಗೊಳಿಸಲಾಗುತ್ತೆ. ವಿದ್ಯುತ್ ಇಲ್ಲ ಅಂದ್ರೆ ನಾರ್ವೆ ದೇಶದ ಜನರು ಏನು ಮಾಡುತ್ತಾರೆ ಎಂದು ಯೋಚನೆ ಮಾಡುತ್ತಿದ್ದೀರಾ? ದಿನದ 24 ಗಂಟೆ ಬಿಸಿಲು ಇರೋದ್ರಿಂದ ದೇಶಾದ್ಯಂತ ಸೋಲಾರ್ ಎನರ್ಜಿ ಬಳಸಲಾಗುತ್ತೆ. ಸಂಪೂರ್ಣ ನಾರ್ವೆ ದೇಶ ಸೋಲಾರ್ ಎಲೆಕ್ಟ್ರಿ ಸಿಟಿ ಆಗಿ ಬದಲಾಗುತ್ತೆ ಮನೆಯಾಗಲಿ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಆಗಲಿ ಆಗಲಿ ಎಲ್ಲ ಕಡೆ ಸೋಲಾರ್ ಎನರ್ಜಿ ಇರುತ್ತೆ.

Leave a Reply

Your email address will not be published. Required fields are marked *