ನಮಸ್ಕಾರ ನಾಡಿನ ವೀಕ್ಷಕ ಪ್ರಭುಗಳಿಗೆ ಪ್ರಿಯ ವೀಕ್ಷಕರೇ ಹಿಂದೂ ಪುರಾಣದಲ್ಲಿ ಸಂಜೀವಿನಿಯೂ ಗಂಭೀರ ನರಮಂಡಲ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯಿರುವ ಒಂದು ಮಾಯಾ ಶಕ್ತಿಯುಳ್ಳ ಮೂಲಿಕೆಯಾಗಿದೆ ಮತ್ತು ಈ ಒಂದು ಮೂಲಿಕೆಯಿಂದ ತಯಾರಿಸಿದ ಔಷಧಿಗಳು ಮರಣ ಬಹುತೇಕ ನಿಶ್ಚಿತವಾದ ಪರಿಸ್ಥಿತಿಯಿಂದ ಪುನಶ್ಚೇತನ ಗೊಳಿಸಬಲ್ಲ ಶಕ್ತಿ ಈ ಸಂಜೀವಿನಿ ಮೂಲಿಕೆಗೆ ಇತ್ತೆಂದು ನಂಬಲಾಗಿದೆ ಈ ಮೂಲಿಕೆಯನ್ನು ರಾಮಾಯಣದಲ್ಲಿ ಮೊದಲು ಉಲ್ಲೇಖಿಸಲಾಗಿತ್ತು ರಾವಣನ ಮಗನಾದ ಇಂದ್ರಜಿತ್ ನ್ನು ಲಕ್ಷ್ಮಣನ ಮೇಲೆ 1 ಪ್ರಬಲ ಅಸ್ತ್ರವನ್ನು ಎಸೆದಾಗ ಲಕ್ಷ್ಮಣನು ಗಂಭೀರವಾಗಿ ಗಾಯಗೊಳ್ಳುತ್ತಾನೆ. ಹಾಗೂ ಮೂರ್ಛೆ ಹೋಗಿ ಇನ್ನೇನು ಹೆಚ್ಚು ಕಡಿಮೆ ಹಣವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇರುತ್ತಾನೆ ಹಿಮಾಲಯದಲ್ಲಿ ದ್ರೋಣಗಿರಿ ಅಂದರೆ ಮಹೋದಯ ಪರ್ವತದಿಂದ ಈ ಮೂಲಿಕೆಯನ್ನು ತರಲು ಹನುಮಂತನಿಗೆ ಹೇಳಲಾಗುತ್ತದೆ ದ್ರೋಣಗಿರಿ ಪರ್ವತವನ್ನು ತಲುಪಿದಾಗ ಹನುಮಂತನ ಆ ಮೂಲಿಕೆಯನ್ನು ಗುರುತಿಸಲಾಗದೆ ಈ ಇಡೀ ಪರ್ವತವನ್ನು ಎತ್ತಿಕೊಂಡು ರಣರಂಗಕ್ಕೆ ಅಂದರೆ ಶ್ರೀಲಂಕಾಗೆ ಬರುತ್ತಾನೆ. ಆ ಇಡೀ ಪರ್ವತವನ್ನ ಎತ್ತಿಕೊಂಡು ರಣರಂಗಕ್ಕೆ ಬರುತ್ತಾನೆ ಹಾಗೂ ಲಕ್ಷ್ಮಣನ ಜೀವವನ್ನು ಕೂಡ ಕಾಪಾಡುತ್ತಾನೆ ಅಂತಹ ಲಕ್ಷ್ಮಣ ನನ್ನ ಜೀವವನ್ನು ಕಾಪಾಡಿ ದಂತಹ ಆ ಸಂಜೀವಿನಿ ಇರುವಂತಹ ಪರ್ವತ ಈಗ ಎಲ್ಲಿದೆ ಅದರ ಸ್ಥಿತಿ ಏನಾಗಿದೆ ಅದನ್ನು ಈಗ ಏನಂತ ಕರೆಯುತ್ತಾರೆ ಈಗಲೂ ಆ ಬೆಟ್ಟದಲ್ಲಿ ಸಂಜೀವಿನಿ ಮೂಲಿಕೆ ಬೆಳೆಯುತ್ತದೆಯಾ ಈ ಎಲ್ಲ ಸಮಗ್ರ ಮಾಹಿತಿಯನ್ನು ಈ ವಿಡಿಯೋದಲ್ಲಿ ನಿಮಗೆ ಕೊಡುವುದಕ್ಕೆ ಹೋಗ್ತಾ ಇದೀವಿ.

ಸೀತೆಯನ್ನು ರಾವಣ ನಿಂದ ಪಡೆದುಕೊಳ್ಳಲು ರಾಮ ಹಾಗೂ ರಾವಣನ ನಡುವೆ ಭಾರಿ ಯುದ್ದ ನಡೆಯುತ್ತದೆ ಆ ಸಂದರ್ಭದಲ್ಲಿ ರಾವಣನ ಮಗ ಮೇಘದಾತನ ದಾಳಿಗೆ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ ಸಾಯುವ ಪರಿಸ್ಥಿತಿಯು ಉಂಟಾಗುತ್ತದೆ ಆಗ ರಾವಣನ ತಮ್ಮನಾದ ವಿಭೀಷಣ ರಾಮನ ಸಹಾಯಕ್ಕೆ ಬರುತ್ತಾನೆ ವಿಭೀಷಣ ಸಲಹೆಯಂತೆ ಲಂಕೆಯ ಒಬ್ಬ ವೈದ್ಯ ಸುಶೇಷನನ್ನು ಕರೆಯಲಾಗುತ್ತದೆ ಸುಶೇಷನನ್ನು ಲಕ್ಷ್ಮಣನನ್ನು ಕಂಡಕೂಡಲೇ ಜೀವ ಉಳಿಸಬೇಕಾದ 4 ಮೂಲಿಕೆಗಳು ಅನಿವಾರ್ಯವೆನಿಸುತ್ತದೆ ಹೀಗಾಗಿ ಆ ವೈದ್ಯ ಲಕ್ಷ್ಮಣನನ್ನು ಉಳಿಸಲು ಮೃತ. ಸಂಜೀವಿನಿ ವಿಶಾಲಯಾಕರಣಿ ಸುವರ್ಣ ಕರಣಿ ಮತ್ತು ಸಂಬಾನಿ ಗಿಡಮೂಲಿಕೆಗಳನ್ನು ತರಬೇಕೆಂದು ರಾಮನಿಗೆ ಹೇಳುತ್ತಾನೆ ಆದರೆ ಅದು ಹಿಮಾಲಯದದ್ರೋಣಗಿರಿಯಲ್ಲಿ ಮಾತ್ರ ಲಭ್ಯವೆಂದು ಹೇಳುತ್ತಾನೆ ಆದರೆ ಈ ಗಿಡಮೂಲಿಕೆ ಯನ್ನು ತರುವವರು ಯಾರು ಅವು ಹೇಗಿರುತ್ತವೆ ಅವುಗಳನ್ನು ಕಂಡು ಹಿಡಿಯುವುದು ಹೇಗೆ ಜೊತೆಗೆ ಅಷ್ಟು ದೂರ ಹಿಮಾಲಯಕ್ಕೆ ಹೋಗಿ ಅದನ್ನು ತರುವವರು ಯಾರು ಎನ್ನುವ ಅತಿ ದೊಡ್ಡ ಪ್ರಶ್ನೆ ಅಲ್ಲಿ ಉಂಟಾಗುತ್ತದೆ ಆಗ ಸುಗ್ರೀವ ಹನುಮಂತನ ಹೆಸರನ್ನು ಪ್ರಸ್ತಾವಿಸುತ್ತಾನೆ ಅಷ್ಟು ಹೇಳುವುದು ತಡ ಹನುಮಂತ ಗಿಡಮೂಲಿಕೆಯನ್ನು ತರಲು ಹಿಮಾಲಯಕ್ಕೆ ಹಾರುತ್ತಾನೆ ಆದರೆ ಅಲ್ಲಿ ಹೋಗಿ ನೋಡಿದಾಗ ತುಂಬಾ ಗಿಡಮೂಲಿಕೆಗಳು ಇದ್ದವು.

Leave a Reply

Your email address will not be published. Required fields are marked *