ವೀಕ್ಷಕರೆ ನಮ್ಮ ಭಾರತ ದೇಶದಲ್ಲಿ ಅನೇಕ ನಿಗೂಢ ವಿಸ್ಮಯ ಊಹೆಗು ನಿಲುಕದ ಸಂಗತಿಗಳು ಸಾಕಷ್ಟು ಇವೆ ಭಾರತ ದೇಶದಲ್ಲಿ ನಡೆಯುವ ವಿಸ್ಮಯ ನಿಗೂಢ ಸಂಗತಿಯ ಜಾಲ ಪತ್ತೆ ಹಚ್ಚಲೆಂದು ಪ್ರಪಂಚದ ನಾನಾ ಕಡೆಯಲ್ಲಿ ವಿಜ್ಞಾನಿಗಳು ಬರುತ್ತಾರೆ ಆದರೆ ಸೋತು ಮತ್ತೆ ವಾಪಸ್ ಹೋಗುತ್ತಾರೆ ನಮ್ಮ ದೇಶದಲ್ಲಿ ನಡೆಯುವ ಎಷ್ಟು ರಹಸ್ಯಗಳು ಸಾವಿರ ವರ್ಷಗಳಿಂದ ಯಾರಿಂದಲೂ ಪ್ರೀತಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಈ ಮಾಹಿತಿಯನ್ನು ಹೇಳುತ್ತಿರುವ ಈ ನಿಗೂಢ ಕೊಳದ ಬಗ್ಗೆ ಕೇಳಿದರೆ ಖಂಡಿತಾ ಹಿಂದೆ ಕೊಳವನ್ನು ನೋಡಬೇಕು ಎನ್ನುವ ಭಯಕ್ಕೆ ಹುಟ್ಟುತ್ತದೆ ವೀಕ್ಷಕರೆ.

ಈ ಕೊಳದ ಹೆಸರು ಭೀಮ ಕುಂಡ ಸ್ನೇಹಿತರೆ ನೀವು ನಂಬುತ್ತಿರೋ ಇಲ್ಲವೋ ಸುಮಾರು ಹತ್ತು ಸಾವಿರಕ್ಕೂ ಅಧಿಕ ವಿಜ್ಞಾನಿಗಳು ಈ ಬೀಮ್ ಕುಂಡಿಗೆ ಭೇಟಿ ಕೊಟ್ಟಿದ್ದಾರೆ ಪ್ರಪಂಚದಲ್ಲಿ ಅತಿ ಹೆಚ್ಚು ವಿಜ್ಞಾನಿಗಳು ಬೇಟಿ ಕೊಟ್ಟಿರುವ ಸ್ಥಳ ಯಾವುದೆಂದರೆ ಅದು ಭೀಮ ಕುಂಡ ವಿಜ್ಞಾನಿಗಳ ಸ್ವತಹ ಈ ಭೀಮ ಕುಂಡ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಈ ರೀತಿಯ ವಿಸ್ಮಯ ನಾವು ಈ ನೋಡುತ್ತೇವೆ ಎಂದು ನಮ್ಮ ಕನಸಲ್ಲೂ ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ಕೊಡುತ್ತಾರೆ.

ವೀಕ್ಷಕರೆಯ ಮಧ್ಯ ಪ್ರದೇಶದಲ್ಲಿ ಬಣ್ಣದಲ್ಲಿ ಇದು ಕ್ಲಿಯರ್ ಆಗಿದೆ ವಿಜ್ಞಾನಿಗಳು ನಡೆಸಿರುವ ಪರೀಕ್ಷೆಯಲ್ಲಿ ಭೀಮ ಕುಂಡ ಕೊಳ ಸುಮಾರು 5000 ವರ್ಷಗಳ ಹಳೆಯದ್ದು ಎಂದು ಗೊತ್ತಾಗಿದೆ ಸ್ನೇಹಿತರೆ 5000 ವರ್ಷಗಳ ಪುರಾತನ ಕುಲದ ನೀರಿನಲ್ಲಿ ಇಂದಿಗೂ ಪಾಚಿ ಕಟ್ಟಿಲ್ಲ ಬ್ಯಾಕ್ಟೀರಿಯಗಳು ಇಲ್ಲ ಅತ್ಯಂತ ಶುದ್ಧವಾದ ನೀರು ಎಂದು ಪರಿಗಣಿಸಲಾಗಿದೆ ಆಕಾಶದ ನೀಲಿ ಬಣ್ಣಕ್ಕೆ ಎರಡು ಪಟ್ಟು ಹೆಚ್ಚು ನೀಲಿ ಬಣ್ಣವಾಗಿ ಇರುವ ಬೀಮ್ ಕೊಂಡ ನೀರು ಇಂದಿಗೂ ಭೀಮ್ ಕೊಂಡ ಕೊಳದ ನೀರಿನ ಆಳ ಕಂಡುಹಿಡಿಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ನಾಳ ಪತ್ತೆಹಚ್ಚಲು ಪ್ರಯತ್ನ ಪಟ್ಟರು ಆಗುತ್ತಿಲ್ಲ ದುರಿತ ಈಜು ಪಟ್ಟುಗಳು ಮತ್ತು ಸ್ಕೂಬಾ ಡೈವರ್ಸ್ ಗಳು ಈ ನೀರಿನ ಅಳತೆ ಹೋದಾಗ ಗುರುತ್ವಾಕರ್ಷಣ ತೊಂದರೆಯಿಂದ ವಾಪಸ್ ಬರಬೇಕಾಗುತ್ತದೆ.

ಎಂದರೆ ಒಂದು ಸಲ ಈ ಜಾಗಕ್ಕೆ ಬಂದರೆ ಮತ್ತು ವಾಪಸ್ ಹೋಗಲು ವಾಪಸ್ ಬರುವುದಿಲ್ಲ ಪಾಂಡವರು ಈ ಪ್ರದೇಶಕ್ಕೆ ಬಂದಾಗ ದ್ರೌಪದಿಗೆ ಬಾಯಾರಿಕೆ ಆಗುತ್ತದೆ ಬಾಯಾರಿಕೆ ನೀಗಿಸಲು ಹುಡುಕಿದರೂ ಸಿಗುವುದಿಲ್ಲ ನೀರು ಸಿಗದ ಕಾರಣ ತನ್ನ ಗದೆಯನ್ನು ಭೂಮಿಗೆ ಹೊಡೆಯುತ್ತಾನೆ ಭೀಮು ಹೊಡೆದ ಏಟಿಗೆ ಭೂಮಿ ಎರಡು ಆಳವಾಗಿ ನೀರು ಚುಮ್ಮಲು ಪ್ರಾರಂಭವಾಗುತ್ತದೆ ಆದ ಕಾರಣ ಇದನ್ನು ಭೀಮ್ ಕೊಂಡ ಎಂದು ಕರೆಯುತ್ತಾರೆ ಹೆಚ್ಚು ಗುಹೆಗಳು ಕಂಡು ಬರುತ್ತದೆ ಈ ಗುಹೆಗಳಲ್ಲಿ ಪಾಂಡವರು ನೆಲೆಸಿದ್ದಾರೆ ಎಂದು ಹೇಳಲಾಗಿದೆ

Leave a Reply

Your email address will not be published. Required fields are marked *