ಹಿಂದು ಸಂಪ್ರದಾಯದಲ್ಲಿ ಪೂಜೆ ಪುನಸ್ಕಾರಗಳಿಗೆ ಸಾಕಷ್ಟು ಮಹತ್ವವಾಗಿ ನೀಡಲಾಗಿದೆ ಅದೇ ರೀತಿಯಾಗಿ ಕಳಸ ಸ್ಥಾಪನೆಗೂ ಕೂಡ ಬಹಳ ಪ್ರಾಮುಖ್ಯತೆ ನೀಡಲಾಗುತ್ತಿದೆ ಯಾವುದು ಶುಭ ಸಮಾರಂಭಗಳಲ್ಲಿ ಪೂಜೆ ಪುನಸ್ಕಾರಗಳಿಗೆ ಕಳಸವನ್ನು ಸ್ಥಾಪಿಸಿ ನಂತರ ಪೂಜೆಯನ್ನು ಮಾಡಲಾಗುತ್ತದೆ ಇನ್ನು ಹಲವಾರು ಮನೆಗಳಲ್ಲಿ ಪ್ರತಿನಿತ್ಯ ಕಳಸವನ್ನು ಸ್ಥಾಪಿಸಿ ಪೂಜೆಯನ್ನು ಮಾಡಲಾಗುತ್ತದೆ ಕಳಸುಗಳಲ್ಲಿ ಎಷ್ಟು ವಿಧಿ ವಿಧಾನಗಳು ಇವೆ ಅದರಲ್ಲಿ ತೆಂಗಿನ ಕಾಯಿ ಇಟ್ಟು ಕಳಸವನ್ನು ಸ್ಥಾಪಿಸಿ ಪೂಜೆ ಮಾಡಿ ಊದು ಕೂಡ ಒಂದು ವಿಧಿ ವಿಧಾನವಾಗಿದೆ.

ಇನ್ನೂ ಕಲಸವನ್ನು ಸ್ಥಾಪಿಸಿದ ನಂತರ ತೆಂಗಿನ ಕೈಯಲ್ಲಿ ಇರುವಂತಹ ಬದಲಾವಣೆಗಳು ನಮ್ಮ ಗೊಂದಲಗಿ ಕಾರಣವಾಗುತ್ತದೆ ಹಾಗಾದರೆ ಇಂಥ ಸೂಚನೆಗಳು ನಮ್ಮ ಜೀವನದಲ್ಲಿ ಹೇಗೆ ಪರಿಣಾಮವನ್ನು ಬೀರುತ್ತವೆ ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ ಸ್ನೇಹಿತರೆ ಹಾಗಾಗಿ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಒಂದು ಮೆಚ್ಚುಗೆ ಕೊಡುವುದನ್ನು ಮರೆಯಬೇಡಿ.

ಹೌದು ಎಂಬ ನಂಬಿಕೆ ಇದೆ ಹಾಗಾಗಿ ಕಳಸದಲ್ಲಿ ಸ್ವಲ್ಪ ಬದಲಾವಣೆ ಯಾದರೂ ಗೊಂದಲಕ್ಕೆ ಕಾರಣವಾಗುತ್ತದೆ ಇನ್ನು ತೆಂಗಿನಕಾಯಿ ಇಟ್ಟು ಕಳಸವನ್ನು ಸ್ಥಾಪಿಸುವ ಮನೆಗಳಲ್ಲಿ ಏನಾದರೂ ತೆಂಗಿನ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಹಲವರು ಪ್ರಶ್ನೆಗಳು ಆತಂಕಗಳು ಉಂಟಾಗುತ್ತವೆ ಹಾಗಾದರೆ ಮನೆಯಲ್ಲಿ ಇಟ್ಟಂತಹ ಕಳಸದ ತೆಂಗಿನ ಕೈಯಲ್ಲಿ ಏನಾದರೂ ಮೊಳಕೆ ಬಂದರೆ ಇದರ ಅರ್ಥವೇನು ಅನ್ನುವುದನ್ನು ಸಂಪೂರ್ಣವಾಗಿ ತಿಳಿಯುವುದು ಬನ್ನಿ.

ಸಾಮಾನ್ಯವಾಗಿ ನಾವ್ ಮನೆಯಲ್ಲಿ ಪ್ರತಿಷ್ಠಾಪಿಸುವಾಗ ಮಹಾಲಕ್ಷ್ಮಿ ದೇವಿಯ ಸ್ವರೂಪವಾಗಿ ಅಥವಾ ಮನೆದೇವರ ಸ್ವರೂಪವಾಗಿ ದುರ್ಗಾದೇವಿಯ ಸ್ವರೂಪವಾಗಿ ನಾವು ಕಳಸವನ್ನು ಪೂಜಿಸುತ್ತೇವೆ ನಾವು ಯಾವ ದೇವರ ಹೆಸರಿನಲ್ಲಿ ಕಳಸವನ್ನು ಪೂಜಿಸುತ್ತೇವೆ. ಆ ದೇವರು ಕಳಸದಲ್ಲಿ ನೆಲೆಸುತ್ತಾರೆ ಎನ್ನುವ ನಂಬಿಕೆ. ಹೌದು ವೀಕ್ಷಕರೇ ನಮ್ಮ ಹಿಂದಿನ ಕಾಲದಿಂದಲೂ ಕೂಡ ಈ ಒಂದು ಪದ್ಧತಿ ಆಚರಣೆಗೆ ಬಂದಿದ್ದೆ ಹಾಗಾಗಿ ಸಾಂಪ್ರದಾಯಕವಾಗಿ ಕಳಸವನ್ನು ಸ್ಥಾಪಿಸಲಾಗಿದೆ ಇನ್ನು ಮನೆಯಲ್ಲಿ ತೆಂಗಿನಕಾಯಿ ಕಳಸದಲ್ಲಿ ಏನಾದರು ಮೊಳಕೆ ಬಿಟ್ಟರೆ ಅದರ ಅರ್ಥ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ ಎಂದು ಸೂಚನೆ ನೀಡುತ್ತದೆ.

ಹಾಗಾಗಿ ಮನೆಯಲ್ಲಿ ತೆಂಗಿನಕಾಯಿ ಮೊಳಕೆ ಬಂದರೆ ಅದು ಶುಭಸಕುನ ನೀವು ಪೂಜೆ ಮಾಡಿ ನಿಮ್ಮ ಮನೆಯ ಅಂಗಳದಲ್ಲಿ ಜಾಗವಿದ್ದರೆ ಅಥವಾ ಜಮೀನಿನಲ್ಲಿ ಜಾಗವಿದ್ದರೆ ನೀವು ಮೊಳಕೆ ಬಂದಿರುವ ತೆಂಗಿನಕಾಯಿಯನ್ನು ನೆಟ್ಟು ಮರವಾಗಿ ಬೆಳೆಸಿ ಇಲ್ಲದೆ ಹೋದಲ್ಲಿ ಯಾವುದಾದರೂ ದೇವಾಲಯಕ್ಕೆ ಅದು ಯಾವ ರೀತಿಯಾಗಿ ಸಮೃದ್ಧಿಯಾಗಿ ಬೆಳೆಯುತ್ತದೆ ಅದೇ ರೀತಿಯಾಗಿ ನಿಮ್ಮ ಮನೆಯ ಕೂಡ ಸಮ್ಮುಖವಾಗಿ ಬೆಳೆಯುತ್ತದೆ ಅಂತ ಹೇಳಲಾಗುತ್ತದೆ ಸ್ನೇಹಿತರೆ ಹೌದು ಇನ್ನು ತೆಂಗಿನಕಾಯಿ ಏನಾದರೂ ಬಿಟ್ಟರೆ ಅದರಿಂದ ಯಾವುದೇ ಕೆಟ್ಟ ಸೂಚನೆ ಆಗುವುದಿಲ್ಲ ಅಂತ ಹೇಳಬಹುದು.

Leave a Reply

Your email address will not be published. Required fields are marked *