ನಮಸ್ಕಾರ ನಾವು ಬೆಳಗ್ಗೆ ಎದ್ದ ತಕ್ಷಣ ಯಾವ ಯಾವ ಕೆಲಸಗಳನ್ನು ಮಾಡುತ್ತಿವೆ ಎನ್ನುವುದು ನಮ್ಮ ಪೂರ್ತಿ ದಿನದಲ್ಲಿ ಇರುತ್ತದೆ. ನಮ್ಮ ಪೂರ್ತಿ ದಿನವನ್ನು ಅವಲಂಬಿಸಿರುತ್ತದೆ. ನಾವು ಬೆಳಗ್ಗೆ ಸಂತೋಷವಾಗಿದ್ದರೆ ದಿನಪೂರ್ತಿ ಸಂತೋಷವಾಗಿರುತ್ತೇವೆ. ನಾವು ಬೆಳಗ್ಗೆ ಮಾಡುವಂತ ಕೆಲಸಗಳು ನಮ್ಮ ದಿನವನ್ನು ಪೂರ್ತಿ ನಿರ್ಧಾರ ಮಾಡುತ್ತೆ. ಹಾಗಾದರೆ ಬನ್ನಿ ಈ ಮಾಹಿತಿಯಲ್ಲಿ ಯಾವ ಮೂರು ಕೆಲಸಗಳನ್ನು ಎದ್ದ ತಕ್ಷಣ ಮಾಡಬಾರದು ಎಂದು ತಿಳಿಯೋಣ. ನೀವಿನ್ನೂ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ನಾವು ಎದ್ದ ತಕ್ಷಣ ಯಾವ ಯಾವ ಕೆಲಸಗಳನ್ನು ಮಾಡುತ್ತೀವಿ ಅದು ನಮ್ಮ ದಿನಪೂರ್ತಿ ನಿರ್ಧಾರ ಮಾಡುತ್ತೆ.

 

 

ನಾವು ಎದ್ದ ತಕ್ಷಣ ಚೆನ್ನಾಗಿ ಸಂತೋಷವಾಗಿದ್ದಾರೆ ದಿನಪೂರ್ತಿ ಸಂತೋಷವಾಗಿ ಇರುತ್ತೀರಿ. ಬೆಳಗ್ಗೆ ಎದ್ದ ತಕ್ಷಣ ಕಿರಿಕಿರಿ ಮಾಡಿಕೊಂಡು ಜಗಳ ಮಾಡಿಕೊಂಡಿದ್ದಾರೆ ದಿನಪೂರ್ತಿ ನಮಗೆ ಕಿರಿಕಿರಿ ಉಂಟಾಗುತ್ತದೆ. ಆದಕಾರಣ ಬೆಳಗ್ಗೆ ಎದ್ದ ತಕ್ಷಣ ಅಪ್ಪಿ-ತಪ್ಪಿ ಸಹ ಈ ಮೂರು ಕೆಲಸಗಳನ್ನು ಮಾಡಬೇಡಿ. ಮೊದಲನೆಯದಾಗಿ ನೀವು ಎದ್ದ ತಕ್ಷಣ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿ ಕೊಳ್ಳಬೇಡಿ. ಇದು ಬಹಳಷ್ಟು ಕೆಟ್ಟದ್ದು. ನೀವು ಮಾಡುವಂತಹ ಹಲವರು ತಪ್ಪುಗಳಲ್ಲಿ ಇದು ಬಹಳಷ್ಟು ಮುಖ್ಯವಾದ ತಪ್ಪು. ಎದ್ದ ತಕ್ಷಣ ತಮ್ಮ ಮುಖವನ್ನು ಯಾರು ಸಹ ಕನ್ನಡಿಯಲ್ಲಿ ನೋಡ ಕೊಳ್ಳಬೇಡಿ. ತಮ್ಮವರ ಮುಖವಾಗಲೀ ಅಥವಾ ಬೇರೆಯವರ ಮುಖವಾಗಲೀ ಕನ್ನಡಿಯಲ್ಲಿ ನೋಡಬಾರದು. ಎದ್ದ ತಕ್ಷಣ ದೇವರನ್ನು ನೆನೆಸಿಕೊಂಡು ನಿಮ್ಮ ಅಂಗೈಯನ್ನು ನೋಡಬೇಕು.

 

 

ಇನ್ನು ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಸಹ ನ್ಯೂಸ್ ಪೇಪರ್ ಅನ್ನು ಅಥವಾ ನ್ಯೂಸ್ ಚಾನೆಲ್ ನನ್ನು ಈ ಕೆಲಸವನ್ನು ಮಾಡಬಾರದು. ಕೆಟ್ಟ ಸುದ್ದಿಗಳನ್ನು ಎದ್ದ ತಕ್ಷಣ ಕೇಳಬಾರದು. ನಾವು ಬೆಳಗ್ಗೆ ರಾತ್ರಿ ಎಲ್ಲಾ ಚೆನ್ನಾಗಿ ನಿದ್ದೆ ಮಾಡಿರುತ್ತೇವೆ ಎದ್ದ ತಕ್ಷಣ ಕೆಟ್ಟ ವಿಚಾರಗಳನ್ನು ಕೇಳಿದರೆ ಅದು ನಮ್ಮ ಮನಸ್ಸಿಗೆ ನೇರವಾಗಿ ನಾತುತ್ತೆ. ಜೊತೆಗೆ ಅದನ್ನು ನಾವು ದಿನಪೂರ್ತಿ ಯೋಚನೆ ಮಾಡುತ್ತೇವೆ. ಒಂದು ಖಿನ್ನತೆಗೆ ಒಳಗಾಗಿ ಬಿಡುತ್ತೇವೆ. ಅದರ ಕಾರಣ ಇದೆ ತಕ್ಷಣ ಕೆಟ್ಟ ವಿಚಾರಗಳನ್ನು ಕೇಳಬಾರದು. ಇನ್ನು ಎದ್ದ ತಕ್ಷಣ ಜಗಳವನ್ನು ಆಡಬಾರದು. ಕಿರು ಚಾಳ ಬಾರದು ಆದಷ್ಟು ನೆಮ್ಮದಿಯಿಂದ ನಗುತ್ತ ಇರಬೇಕು.

Leave a Reply

Your email address will not be published. Required fields are marked *