ಇಂತಹ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ ಮನೆಯ ಟೆರೇಸ್ ಮೇಲೆ ನಿಂತುಕೊಂಡ ಯುವಕ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಯುವತಿ ಸರಿಯಾಗಿ ಬುದ್ದಿ ಕಳಿಸಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

ಕೋರಮಂಗಲ ನಿವಾಸಿಯಾಗಿರುವ ಯುವತಿ ನವೆಂಬರ್ ೮ ರಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ ತನಗೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಯುವಕ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿ ಮನವಿ ಮಾಡಿಕೊಂಡು ಅದರ ಸಂಪೂರ್ಣ ವಿವರವನ್ನು ಪೋಸ್ಟ್ ಮಾಡಿದ್ದಳು.

ಯುವತಿ ಪಕ್ಕದ ಮನೆಯ ಹುಡುಗ ತನ್ನ ಟೆರೇಸ್ ಮೇಲೆ ನಿಂತು ಹುಡುಗಿ ಮುಖ ಮಾಡಿಕೊಂಡು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತನೆ ಮಾಡುತ್ತಾನೆ ಇದನ್ನು ಗಮನಿಸದ ಹುದು ಯುವತಿ ಫೋಟೋ ತೆಗೆದುಕೊಳುತ್ತನೆ ಎಂದು ಹೇಳಿ ಆ ಯುವಕನ ಫೋಟೋ ತೆಗೆದುಕೊಳ್ಳುತ್ತಾಳೆ ಆಗ ಯುವಕ ಪ್ಯಾಂಟ್ ಹಾಕಿಕೊಂಡು ವಿಚಿತ್ರ ರೀತಿಯಲ್ಲಿ ನೋಡುತ್ತಾನೆ ಇದನೆಲ್ಲ ಗಮನಿಸಿದ ಯುವತಿ ಯಾವುದೇ ರೀತಿಯಲ್ಲಿ ಆ ಯುವಕನಿಗೆ ತಳಿಯದೆ ಅವನ ಸಂಪೂರ್ಣ ವರ್ತನೆ ಗಮನಿಸಿ ಫೋಟೋ ತೆಗೆದುಕೊಂಡು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಪೋಸ್ಟ್ ಮಾಡಿ ಮನವಿ ಮಾಡಿಕೊಂಡಿದ್ದರು ಈತನಿಗೆ ಶಿಕ್ಷೆ ಆಗಬೇಕು ಎಂದು.

ಈ ಪೋಸ್ಟ್ ವೈರಲ್ ಆದಮೇಲೆ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಈ ಪೋಸ್ಟ್ ಮಾಹಿತಿ ಅದರಮೇಲೆ ಆ ಯುವಕನ್ನು ಬಂಧಿಸಿದ್ದಾರೆ, ಈ ಯುವಕ ಇದೆ ಮೊದಲಲ್ಲ ಈ ಹಿಂದೆ ಪಕ್ಕದ ಮನೆಯಲ್ಲಿ ಇದ್ದ ಯುವತಿಗೆ ಸಹ ಈ ರೀತಿಯಾಗಿ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *