ನಗಿಸೋದು ತುಂಬ ಸುಲಭದ ಕೆಲಸ ಆದರೆ ಹೆಚ್ಚು ನಗಿಸುವವರ ಜೀವನ ಕಥೆ ಹೆಚ್ಚು ನೋವು ಹಾಗು ಕಷ್ಟದಿಂದ ಕೂಡಿರುತ್ತೆ ಅನ್ನೋದಕ್ಕೆ ಇವತ್ತಿನ ಕಾಮಿಡಿ ಕಿಂಗ್ ಚಿಕ್ಕಣ್ಣ ಅವರ ಜೀವನ ಅಂದರೆ ತಪ್ಪಿಲ್ಲ ಜೀವನದ್ಲಲಿ ಸಾಧನೆ ಮಾಡಬೇಕು ಅಂದರೆ ಕಷ್ಟ ಹಾಗು ಸವಾಲಿನ ಸಾಲುಗಳನ್ನು ದಾಟಿ ಮುಂದೆ ಬರಬೇಕು ಅಂತಹ ಕಷ್ಟದ ದಿನಗಳನ್ನು ಅನುಭವಿಸಿ ಬಂದಿರುವ ಚಿಕ್ಕಣ್ಣ ಅವರ ಜೀವನ ಕಥೆ ಹೇಗಿತ್ತು ಗೊತ್ತಾ ಯಾರಿಗೂ ಗೊತ್ತಿರದ ಹಲವು ಮಾಹಿತಿಗಳನ್ನು ಇಲ್ಲಿ ತಿಳಿಸುತ್ತೇವೆ ನೋಡಿ.

ಚಿಕ್ಕಣ್ಣ ಹುಟ್ಟಿದು 1980 ಮೈಸೂರಿನ ಬಲ್ಲ ಹಳ್ಳಿಯಲ್ಲಿ ಒಬ್ಬ ಬಡ ಕುಟುಂಬದಲ್ಲಿ ಜನಿಸಿದ ಚಿಕ್ಕಣ್ಣ ತಂದೆ ಬೈರೇಗೌಡ ತಾಯಿ ನಿಂಗಮ್ಮ ಅವರ ಮಗ ಈ ಚಿಕ್ಕಣ್ಣ ಬಾಲ್ಯದಲ್ಲೇ ಹೆಚ್ಚು ಬಡತನ ಅನುಭವಿಸಿದ ಚಿಕ್ಕಣ್ಣ ಶಾಲೆಗೆ ಹೋಗಲು ಕಷ್ಟ ಪಡುತಿದ್ದ ಚಿಕ್ಕ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಹತ್ತನೇ ತರಗತಿ ಮುಗಿಸಿದ ಚಿಕ್ಕಣ್ಣ ಮುಂದೆ ಕಾಲೇಜಿಗೆ ಹೋಗಲಿಲ್ಲ ಯಾಕೆ ಅಂದರೆ ಅವರ ಬಳಿ ಯಾವುದೇ ರೀತಿಯಾದ ಹಣ ಇರಲಿಲ್ಲ ಹಾಗಾಗಿ ಚಿಕ್ಕಣ್ಣ ಗಾರೆ ಕೆಲ್ಸಕ್ಕೆ ಹೋಗಿ ತಮ್ಮ ಜೀವನ ಮುಂದುವರಿಸಿದ ಚಿಕ್ಕಣ್ಣ.

ನಂತರ ಮೈಸೂರಿನಲ್ಲಿ ನಾಟಕ ಕಂಪನಿ ಸೇರಿಕೊಂಡು ನಾಟಕ ಮಾಡಲು ತಮ್ಮ ಜೀವನ ಮುಂದುವರಿಸುತ್ತಾರೆ ಹಾಗೆ ನಾಟಕ ಮಾಡುತಿದ್ದ ಚಿಕ್ಕಣ್ಣ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿ ಷೋ ನಲ್ಲಿ ಭಾಗವಹಿಸದ ಚಿಕ್ಕಣ್ಣ ಮತ್ತೆ ಯಾವತ್ತೂ ಹಿಂದೆ ತಿರುಗಿ ನೋಡಲಿಲ್ಲ ಆ ಮಟ್ಟಕ್ಕೆ ಇಂದು ಬೆಳದಿದ್ದರೆ.

ಆದರೆ ಅವರು ಬಾಲ್ಯದಲ್ಲಿ ಅನುಭವಿಸದ ದಿನಗಳು ಯಾರಿಗೂ ಹೆಚ್ಚು ತಿಳಿದಿಲ್ಲ ಗಾರೆ ಕೆಲ್ಸದ ಜೊತೆ ಕಡಲೆ ಕಾಯಿ ಸಹ ಮಾರಾಟ ಮಾಡಿದ್ದಾರೆ ಚಿಕ್ಕಣ್ಣ, ನೋಡಿ ಈ ರೀತಿಯಾಗಿ ಚಿಕ್ಕಣ್ಣ ತಮ್ಮ ಕಷ್ಟ ಹಾಗು ಹಲವು ಸವಾಲುಗಳನ್ನು ಹೆದುರಿಸಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ ಹಾಗಾಗಿ ಜೀವನದಲ್ಲಿ ಸಾದಿಸುವ ಛಲ ಇದ್ದಾರೆ ಏನು ಬೇಕಾದರೂ ಮಾಡಬಹುದು ಅನ್ನೋದಕ್ಕೆ ಈ ಚಿಕ್ಕಣ್ಣ ಅವರ ಕಥೆಯೇ ಸಾಕ್ಷಿ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *