ಕೃಷಿ ಮಂತ್ರಿಯಾಗಿ ಕೇವಲ ಕೃಷಿಕರಿಗೆ ಬೆಳೆಯನ್ನು ಬೆಳೆಯುವುದಕ್ಕೆ ಮಾತ್ರ ಸಹಾಯ ಮಾಡದೇ ಇಂದಿನ ಯುವಪೀಳಿಗೆಗೆ ಕೃಷಿ ಕ್ಷೇತ್ರದ ಬರಲು ಸ್ಪೂರ್ತಿ ಕೂಡ ಆಗಿದ್ದಾರೆ ನಮ್ಮ ನೆಚ್ಚಿನ ಕೃಷಿ ಮಂತ್ರಿಗಳಾದ ಶ್ರೀ ಬಿ ಸಿ ಪಾಟೀಲ್ ರವರು. ಹೌದು ರಾಜ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬೇಕು ಎಂಬುದಾಗಿ ಕನಸು ಕಂಡು ಅದನ್ನು ಸಾಕಾರಗೊಳಿಸುವಲ್ಲಿ ಕೂಡ ಸಾಕಷ್ಟು ಯಶಸ್ವಿಯಾಗಿದ್ದಾರೆ.

ಹೀಗಾಗಿ ರಾಜ್ಯದ ಕೃಷಿ ಮಂತ್ರಿಗಳಾಗಿ ಬಿ ಸಿ ಪಾಟೀಲ್ ಅವರು ಜನರ ನೆಚ್ಚಿನ ಜನ ನಾಯಕನಾಗಿದ್ದಾರೆ. ಕೇವಲ ಹೆಸರಿಗೆ ಮಾತ್ರ ಕೃಷಿ ಮಂತ್ರಿಯಾಗದೇ ನಿಜವಾಗಿಯೂ ಕೂಡ ರೈತರ ಸಮಸ್ಯೆಗಳನ್ನು ತಳಮಟ್ಟದಿಂದಲೇ ಬಗೆಹರಿಸುವ ಕಾರ್ಯರೂಪ ವನ್ನು ಜಾರಿಗೆ ತಂದಿದ್ದಾರೆ. ರೈತರ ಪ್ರತಿಯನ್ನು ಸಮಸ್ಯೆಗಳನ್ನು ಕೂಡ ಪಾರದರ್ಶಕ ರೀತಿಯಲ್ಲಿ ಅವರಿಗೆ ತೃಪ್ತಿಯಾಗುವ ಹಾಗೆ ಬಗೆಹರಿಸಲು ಎಲ್ಲಾ ಕ್ರಮಗಳನ್ನು ಕೂಡ ಜಾರಿಗೆ ತಂದಿದ್ದಾರೆ. ಇಂತಹ ಜನ ಪಯೋಗಿ ಆಡಳಿತ ಕೇವಲ ಸಿನಿಮಾಗಳಲ್ಲಿ ಮಾತ್ರ ನೋಡಿದ್ದೆವು. ಆದರೆ ನಿಜ ಜೀವನದಲ್ಲೂ ಕೂಡ ಇಂತಹ ಉತ್ತಮ ಹಾಗೂ ಬೆಳವಣಿಗೆ ಮುಂದು ವಂತಹ ಆಡಳಿತವನ್ನು ನೀಡುತ್ತಿರುವವರು ಕೇವಲ ಬಿ ಸಿ ಪಾಟೀಲ್ ಸಾಹೇಬರು ಮಾತ್ರ ಎಂದು ಹೇಳಬಹುದು. ತಮ್ಮನ್ನು ಆರಿಸಿದ ಜನರ ಕೆಲಸವನ್ನು ಚಾಚುತಪ್ಪದೆ ದೇವರ ಕೆಲಸವೆಂಬಂತೆ ಮಾಡಿ ಅವರಿಗೆ ಉತ್ತಮ ಜೀವನದ ಹಾದಿಯನ್ನು ತೋರಿದ್ದಾರೆ.

ಇದರಿಂದಾಗಿಯೇ ಇಂದು ಕೃಷಿ ಸಚಿವರಾಗಿರುವ ಬಿಸಿ ಪಾಟೀಲ್ ರವರು ಎಂದರೆ ಕೇವಲ ಅವರ ಪಕ್ಷಕ್ಕೆ ಮಾತ್ರವಲ್ಲದೆ ಎಲ್ಲ ಸಾಮಾನ್ಯ ಜನರಿಗೂ ಕೂಡ ತುಂಬಾನೇ ಇಷ್ಟ. ಸಾಮಾನ್ಯ ಜನರು ತಪ್ತಿ ಪಡುವಂತಹ ಸನ್ಮಾರ್ಗದ ಆಡಳಿತವನ್ನು ನೀಡುತ್ತಿರುವ ಕೃಷಿ ಸಚಿವರಿಗೆ ಖಂಡಿತವಾಗಿಯೂ ಕನ್ನಡಿಗರು ಆಭಾರಿಯಾಗಿದ್ದಾರೆ. ಇನ್ನು ಇತ್ತೀಚೆಗೆಷ್ಟೇ ಸಾಕಷ್ಟು ರೈತರ ಸಮಸ್ಯೆಗಳನ್ನು ಚಿತ್ರವಾಗಿ ಅಂದುಕೊಂಡ ಸಮಯಕ್ಕೆ ನೆರವೇರಿಸಿದ್ದು ಕೂಡ ಅವರ ಕರ್ತವ್ಯನಿಷ್ಠೆಗೆ ಸಾಕ್ಷಿಯಾಗಿದೆ. ತಮ್ಮ ಜನ್ಮದಿನಾಚರಣೆಯನ್ನು ಕೂಡ ರಾಜ್ಯದ ರೈತರಿಗೆ ಮೀಸಲಿಟ್ಟಿದ್ದಾರೆ ನಮ್ಮ ನೆಚ್ಚಿನ ಕೃಷಿ ಮಂತ್ರಿಗಳು. ಹೌದು ಗೆಳೆಯರೇ ಕೃಷಿ ಮಂತ್ರಿ ಗಳಾಗಿರುವ ಬಿ ಸಿ ಪಾಟೀಲ್ ರವರು ತಮ್ಮ ಜನ್ಮದಿನಾಚರಣೆಯನ್ನು ರೈತರೊಂದಿಗೆ ಸಂಪೂರ್ಣವಾಗಿ ಅವರ ಸಮಸ್ಯೆ ಹಾಗೂ ಕೃಷಿಯ ಕುರಿತಂತೆ ಅಗತ್ಯ ಮಾಹಿತಿಗಳನ್ನು ನೀಡುವ ಸಲುವಾಗಿ ಕಳೆದಿದ್ದಾರೆ. ಅದಕ್ಕೆ ತಾನೆ ಜನಮೆಚ್ಚಿದ ನಾಯಕ ಎಂದು ಬಿ ಸಿ ಪಾಟೀಲ್ ರವರನ್ನು ಕರೆಯುವುದು.

Leave a Reply

Your email address will not be published. Required fields are marked *