ಸ್ನೇಹಿತರೆ ಗಣಪತಿಗೆ ಪ್ರಿಯವಾದ ತೆಂಗಿನ ಕಾಯಿ ದೀಪ ಆರಾಧನೆ ತುಂಬಾ ವಿಶೇಷವಾಗಿದೆ ಈ ದೀಪವನ್ನು ಹಚ್ಚುವಾಗ ಮೊದಲು ಸಂಕಲ್ಪವನ್ನು ಮಾಡಿಕೊಳ್ಳಬೇಕು ನೀವು ಯಾವ ಕೆಲಸಗಳು ಯಶಸ್ವಿಯಾಗಿ ನಡೆಯಬೇಕು ಎಂದು ಗಣಪತಿ ದೀಪಾರಾಧನೆ ಮಾಡುತ್ತಿದ್ದೀರಾ ಎಂದು ಬೇಡಿಕೊಳ್ಳಬೇಕು ನಾವು ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡಿ ದೀಪಗಳ ಆರಾಧನೆಯನ್ನು ಮಾಡುತ್ತೇವೆ ಅದರಲ್ಲೂ ತೆಂಗಿನಕಾಯಿಯ ದೀಪಾರಾಧನೆ ಮಾಡುವುದು ತುಂಬಾನೇ ವಿಶೇಷ ಎಂದು ಹೇಳಲಾಗುತ್ತದೆ ಅದರಲ್ಲೂ ತೆಂಗಿನಕಾಯಿ ದೀಪಾರಾಧನೆ ತುಂಬಾ ವಿಶೇಷ ಎಂದು ಹೇಳಲಾಗುತ್ತದೆ.

ತೆಂಗಿನ ಕಾಯಿಯ ದೀಪಾರಾಧನೆ ಮಾಡುವುದು ನಮ್ಮ ಕಷ್ಟಗಳು ದೂರವಾಗುತ್ತವೆ ಸಕಲ ಐಶ್ವರ್ಯಗಳು ಕೂಡ ವೃದ್ಧಿಯಾಗುತ್ತವೆ ಈ ರೀತಿಯ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ವಿದ್ಯಾರ್ಥಿಗಳು ಕೂಡ ಉತ್ತಮ ರೀತಿಯ ವಿದ್ಯಾಭ್ಯಾಸವನ್ನು ಮಾಡುತ್ತಾರೆ ಯಾವುದಾದರೂ ದೇವರ ವಿಗ್ರಹ ಆಹಾರವನ್ನು ದೇಹವನ್ನು ಅರ್ಪಿಸಬೇಕು ಆ ದೇವರಿಗೆ ಅರಿಶಿನ ಕುಂಕುಮ ಮತ್ತು ಹೂವುಗಳನ್ನು ಅರ್ಪಿಸಬೇಕು ದೀಪವನ್ನು ಹಚ್ಚುವಾಗ ಮೊದಲು ಒಂದು ತಟ್ಟೆಯಲ್ಲಿ ಹಕ್ಕಿಯನ್ನು ಹಾಕಬೇಕು ಇದರಿಂದ ನಮಗೆ ಸಮಸ್ಯೆಗಳು ದೂರವಾಗುತ್ತವೆ.

ಅಕ್ಕಿಯ ಮೇಲೆ ಸ್ವಸ್ತಿಕ್ ಬರೆಯಬೇಕು ಅದರ ಮೇಲೆ ಅರಿಶಿಣ ಕುಂಕುಮವನ್ನು ಹಾಕಬೇಕು ಇದನ್ನು ನಾವು ತೆಂಗಿನ ಕಾಯಿಯನ್ನು ಎರಡು ಭಾಗ ಮಾಡಿ ಅದರ ಮೇಲೆ ಅರಿಶಿಣ ಕುಂಕುಮವನ್ನು ಹಾಕಬೇಕು ಅದರ ಒಳಗೆ ಬತ್ತಿಯನ್ನು ಇಟ್ಟು ಕೊಬ್ಬರಿ ಎಣ್ಣೆಯಿಂದ ದೀಪವನ್ನು ಬೆಳಗಿಸಬೇಕು ಈ ದೀಪವು ಸ್ಪಷ್ಟವಾಗಿ ಉರಿಯುತ್ತಾ ಇರುವಾಗ ಈ ದೀಪವನ್ನು ಸಂಚಿ ವೇಳೆ ಬೆಳಕಬೇಕು ದೇವಸ್ಥಾನ ಆಗಿರಬಹುದು ಅಥವಾ ಮನೆಯಲ್ಲಾದರೂ ಈ ದೀಪವನ್ನು ಬೆಳಗಿಸಬಹುದಾಗಿದೆ.

ಈ ದೀಪಾವಳಿದ ನಂತರ ಆ ತೆಂಗಿನ ಕಾಯಿಯಲ್ಲಿರುವ ಅರಳಿ ಮರದ ಕೆಳಗಡೆ ಇಡಬೇಕು ದೀಪ ಹಚ್ಚಿದ ನಂತರ ಒಂದು ಮಂತ್ರವನ್ನು ಪಠಿಸಬೇಕು ಕರೋಡಿ ಕಲ್ಯಾಣ ಆರೋಗ್ಯ ಧನ ಸಂಪದ ಶತ್ರು ಬುದ್ಧಿ ವಿನಾಶಾಯ ದೀಪಂ ಜ್ಯೋತಿ ನಮೋಸ್ತುತಿ ಎಂಬ ಮಂತ್ರವನ್ನು ಪಠಿಸಬೇಕು ದೀಪದ ಕೆಳಗೆ ಹಾಕಿರುವ ಅಕ್ಕಿಯನ್ನು ಸಿಹಿ ಪದಾರ್ಥಗಳಾಗಿ ಸೇವಿಸಬೇಕು ಈ ದೀಪ ಆರಾಧನೆ ತುಂಬಾ ವಿಶೇಷ ಮತ್ತು ಇದನ್ನು ಮಾಡುವಾಗ ನೀವು ನಂಬಿಕೆಯಿಂದ ಮಾಡಬೇಕು ಆದರೆ ಸರ್ವ ಸಮಸ್ಯೆಗಳು ದೂರವಾಗುತ್ತದೆ ಮತ್ತು ಅನೇಕ ದೀಪಾರಾಧನೆಯಲ್ಲಿ ಈ ದೀಪ ಆರಾಧನೆ ಕೂಡ ಒಂದು ಈ ದೀಪ ಆರಾಧನೆ ಮಾಡುವುದರಿಂದ ನಿಮ್ಮ ಬಯಕೆಗಳು ಈಡೇರುತ್ತದೆ.

ಈ ದೀಪವನ್ನು ಸಂಕಷ್ಟ ಚತುರ್ಥಿ ದಿನ ಮಾಡಿದರೆ ತುಂಬಾ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಬಹುದು ನಿಮ್ಮ ಸಮಸ್ಯೆಗಳು ದೂರ ಆಗಬಾರದು ಎಂದರೆ ನಿಮ್ಮ ಕೆಲಸ ಕಾರ್ಯಗಳು ನಿರ್ಮಿತವಾಗಿ ನಡೆಯಬೇಕು ಎಂದರೆ ಈ ದೀಪಾರಾಧನೆಯನ್ನು ಮಾಡಿ ಈ ದೀಪ ಹರಿದ ನಂತರ ಹಸುಗಳಿಗೆ ಅಥವಾ ಹರಿಯುವ ನದಿಯಲ್ಲಿ ಬಿಡಬೇಕು ಈ ರೀತಿ ಮಾಡುವುದರಿಂದ ನಿಮಗೆ ಎಲ್ಲಾ ಆಸೆ ಆಕಾಂಕ್ಷಿಗಳು ಈಡೇರುತ್ತವೆ ಗಣಪತಿ ಸಿದ್ದಿ ಯಂತ್ರವನ್ನು ತುಳಸಿರಾಮ್ ಜೋಶಿ ಗುರುಗಳಿಂದ ಮಾಡಿಸಿಕೊಂಡರೆ ನಿಮ್ಮ ಜೀವನದಲ್ಲಿ ಅತ್ಯಂತ ಏಳಿಗೆಯನ್ನು ಕಾಣುತ್ತೀರ ಸ್ನೇಹಿತರೆ.

Leave a Reply

Your email address will not be published. Required fields are marked *