ನಮಗೆ ಸಾಮಾನ್ಯವಾಗಿ ಎಲ್ಲಾ ಕಡೆಗಳನ್ನು ಸಿಗುವಂತಹ ಒಂದು ತರಕಾರಿ ಎಂದರೆ ಅದು ಆಲೂಗಡ್ಡೆಯನ್ನು ನಾವು ಬೇರೆಬೇರೆ ರೀತಿಯ ಅಡುಗೆಗಳಲ್ಲಿ ಸಹಾಯವಾಗುವುದಕ್ಕೆ ಪ್ರತಿದಿನ ನಾವು ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಬಳಸುತ್ತೇವೆ ಬೆಳಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟದ ತನಕ ಬೇರೆ ಬೇರೆ ತರಹದಲ್ಲಿ ನಾವು ಇದನ್ನು ಬಳಸುತ್ತೇವೆ ಆದರೆ ಕೆಲವೊಬ್ಬರು ಆಲುಗಡ್ಡೆಯನ್ನು ತಿನ್ನುವುದಕ್ಕೆ ಹಿಂದೆಟು ಹಾಕುತ್ತಾರೆ ಅಲ್ವಾ ಗ್ಯಾಸ್ಟಿಕ್ ಜಾಸ್ತಿ ಆಗುತ್ತಿದ್ದು ತೂಕ ಜಾಸ್ತಿ ಆಗುತ್ತಿದ್ದು ಶುಗರ್ ಕೂಡ ಜಾಸ್ತಿಯಾಗುತ್ತದೆ.

ಈ ಎಲ್ಲಾ ಕಾರಣಗಳಿಂದ ಆಲೂಗಡ್ಡೆಯನ್ನು ಬಹಳ ಅವಾಯ್ಡ್ ಮಾಡುವವರು ಜಾಸ್ತಿ ಆದರೆ ನಾವು ಆಲೂಗಡ್ಡೆಯನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ನಮಗೆ ನಷ್ಟಕ್ಕಿಂತ ಲಾಭ ಹೆಚ್ಚಾಗುತ್ತದೆ ಅಂತ ಹೇಳಬಹುದು ಹೇಗೆ ಗೊತ್ತಾ ಇವತ್ತಿನ ಮಾಹಿತಿಯಲ್ಲಿ ನಾನು ಆಲೂಗಡ್ಡೆಯನ್ನು ಬಳಸುವುದರಿಂದ ಯಾವೆಲ್ಲಾ ರೀತಿಯ ಸಹಾಯ ಆಗುತ್ತದೆ ನಮಗೆ ಹಾಗೆ ಯಾವ ರೀತಿ ಬಳಸಬಹುದು ಅನ್ನುವುದನ್ನು ಹೇಳುತ್ತಾ ಇದ್ದೇನೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ವೀಕ್ಷಕರೇ.

ಆಲೂಗಡ್ಡೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗ ಬೇಕಾಗುವಂತಹ ಬೇರೆ ಬೇರೆ ರೀತಿಯ ಪೋಷಕಾಂಶಗಳು ಜೀವ ಸತ್ವಗಳು ಹಾಗೆ ಕನಿಜಾಂಶಗಳು ಎಲ್ಲವೂ ಕೂಡ ಸಿಗುತ್ತವೆ. ಅದರಲ್ಲಿ ಇಂಪಾರ್ಟೆಂಟ್ ಅಂತ ಹೇಳಿದರೆ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಎರಡು ಕೂಡ ಜಾಸ್ತಿಯಲ್ಲಿ ಇರುತ್ತದೆ ಹಾಗಾಗಿ ಯಾರಿಗೆ ಜಾಸ್ತಿ ಮಾಡಿಕೊಳ್ಳ ಬೇಕು ಅಂತ ಇರುತ್ತದೆ ಅಂತಹವರು ಆರೋಗ್ಯಕರವಾಗಿ ವೇಯ್ಟ್ ಜಾಸ್ತಿ ಮಾಡಿಕೊಳ್ಳುವುದಕ್ಕೆ ಆಲೂಗಡ್ಡೆಯನ್ನು ಆಹಾರದಲ್ಲಿ ನಿಯಮಿತವಾಗಿ ಬಳಸಬಹುದು.

ಇನ್ನು ಯಾರಿಗೆಲ್ಲ ಚರ್ಮದ ಸಂಬಂಧಿ ಸಮಸ್ಯೆಗಳು ಎಲ್ಲಾ ಇರುತ್ತವೆ ಚರ್ಮದಲ್ಲಿ ತುರಿಕೆ ಕಜ್ಜಿ ಇರುತ್ತದೆ ಹಾಗೆ ಕೆಲವೊಂದು ಸರಿ ಕಪ್ಪು ಕಲೆಗಳು ಆಗಿರುತ್ತವೆ, ಗಾಯಗಳದ ಬ್ಯಾನ್ ಆಗಿರಬಹುದು ಇತರ ಯಾವುದೇ ಸಮಸ್ಯೆಗಳು ಇದ್ದರೂ ಆಲೂಗಡ್ಡೆಯ ರಸವನ್ನು ಬಳಸುವುದರಿಂದ ತುಂಬಾನೇ ಸಹಾಯವಾಗುತ್ತದೆ ತುರಿಕೆ ಗಜ್ಜಿ ಎಲ್ಲಾ ಕಡಿಮೆ ಮಾಡಿಕೊಳ್ಳುವುದರ ಜೊತೆಯಲ್ಲಿ ಕಪ್ಪು ಕಲೆಗಳ ನಿವಾರಣೆ ಹಾಗೂ ಡಾರ್ಕ್ ಸರ್ಕಲ್ಸ್ ಇಲ್ಲ ಇದ್ದರೆ ಇವೆಲ್ಲವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ.

ಆಲೂಗಡ್ಡೆ ರಸ ತುಂಬಾನೇ ಸಹಾಯವಾಗುತ್ತದೆ ಇನ್ನು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ನಿಯಮಿತವಾಗಿ ನಾವು ಇದನ್ನು ಬಳಸಿದರೆ ಮಾತ್ರ ಅತಿಯಾಗಿ ಬಳಸಿದರೆ ಯಾವುದೂ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಹಾಗಾಗಿ ನಿಯಮಿತವಾಗಿ ಆಲೂಗಡ್ಡೆಯನ್ನು ಬಳಸುವುದು ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳುತ್ತದೆ ಇನ್ನು ಆಲೂಗಡ್ಡೆಯಲ್ಲಿ ವಿಟಮಿನ್ ಬಿ ಸಿಕ್ಸ್ ಹೇರಳವಾಗಿ ಸಿಗುವುದರಿಂದ ಯಾರಿಗೆ ಮಾನಸಿಕ ಒತ್ತಡ ಮಾನಸಿಕ ಖಿನ್ನತೆ ಸಮಸ್ಯೆಯಲ್ಲ ಇರುತ್ತದೆ.

ಅದರಿಂದ ಹೊರಗೆ ಬರುವುದಕ್ಕೆ ಕೂಡ ಆಲೂಗಡ್ಡೆಯನ್ನು ಬಳಸಬಹುದು ಹಾಗೆ ಇದರಲ್ಲಿ ಪ್ರೋಟೀನ್ ಹೇರಳವಾಗಿ ಸಿಗುವುದರಿಂದ ಮೂಳೆ ಮತ್ತು ಮಾಂಸ ಖಂಡಗಳ ಬೆಳವಣಿಗೆಗೆ ತುಂಬಾನೇ ಒಳ್ಳೆಯದು, ಮೂಳೆ ಮಾಂಸ ಖಂಡ ಸ್ಟ್ರಾಂಗ್ ಆಗಿ ಇರುವುದಕ್ಕೆ ಕೂಡ ತುಂಬಾ ಸಹಾಯ ಮಾಡುತ್ತದೆ. ಅಷ್ಟು ಇಲ್ಲದೆ ನಮ್ಮ ದೇಹದಲ್ಲಿ ಕೆಂಪು ರಕ್ತದ ಕಣಗಳನ್ನು ಹೆಚ್ಚಿಗೆ ಮಾಡುತ್ತದೆ ಹಾಗೆ ಮಲಬದ್ಧತೆ ಸಮಸ್ಯೆಯಿಂದ ನಾವು ದೂರ ಇರಬಹುದು.

Leave a Reply

Your email address will not be published. Required fields are marked *