ನಮಗೆ ರಕ್ತದ ಸಮಸ್ಯೆ ಸರಿ ಸಾಮಾನ್ಯವಾಗಿ ಕಾಡುತ್ತಾ ಇರುತ್ತದೆ ಇವತ್ತಿನ ಮಾಹಿತಿ ಪ್ರಕಾರ ನೀವು ಪಾಲಿಸಿದರೆ ಸುಲಭವಾಗಿ ನೀವು ಈ ಸಮಸ್ಯೆಯಿಂದ ಹೇಗೆ ಹೊರಗೆ ಬರಬಹುದೆಂದು ತಿಳಿದುಕೊಳ್ಳುತ್ತೀರಾ ಈ ತರಹ ಮಾಡಿ ಕುಡಿಯುವುದರಿಂದ ನಮ್ಮ ರಕ್ತ ಶುದ್ದಿಯಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ ಇದು ನಮ್ಮ ಅಡುಗೆಮನೆಯಲ್ಲಿ ಬೇರೆ ಬೇರೆ ರೀತಿಯ ಸಾಂಬಾರು ಪದಾರ್ಥಗಳನ್ನು ನಾವು ಪ್ರತಿನಿತ್ಯದ ಅಡುಗೆಯಲ್ಲಿ ಕೂಡ ಬಳಸುತ್ತೇವೆ ಕೆಲವೊಂದು ಸಾಂಬಾರು ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು.

ನಾವು ಅಡುಗೆ ಎಲ್ಲಾದರೂ ಅಥವಾ ಇಲ್ಲವಾದರೆ ಕೆಲವೊಂದು ಮನೆಮದ್ದುಗಳಲ್ಲಿ ಮಾಡಿಕೊಳ್ಳಬಹುದು ತುಂಬಾನೇ ಎಫೆಕ್ಟಿವ್ ಆಗಿರುವಂತಹ ಮನೆಮದ್ದುಗಳು ಅಂತಹ ಒಂದು ಮಸಾಲೆಗಳಲ್ಲಿ ಒಣ ಶುಂಠಿ ಒಣ ಶುಂಠಿಯಲ್ಲಿ ಪುಡಿಯಿಂದ ನಾವು ಬೇರೆ ಬೇರೆ ರೀತಿಯ ಮನೆಮದ್ದುಗಳನ್ನು ಮಾಡಿಕೊಳ್ಳಬಹುದು ಇವತ್ತು ನಾವು ಅಂಥದೇ ಒಂದು ಮನೆಮದ್ದನ್ನು ನಾವು ಹೇಳುತ್ತಾ ಇದ್ದೇನೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಒಣ ಶುಂಠಿ ಪುಡಿ ಒಂದು ಮನೆಯಲ್ಲಿ ಇದ್ದುಬಿಟ್ಟರೆ ನಿಮಗೆ ಬೇರೆಬೇರೆ ರೀತಿ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಇವತ್ತು ನಾನು ಸಿಂಪಲ್ ಮನೆ ಮದ್ದನ್ನು ಮಾಡುವುದನ್ನು ಹೇಳುತ್ತಾ ಇದ್ದೀನಿ ನೀವು ಏನು ಮಾಡಬೇಕು ಎಂದರೆ ಈ ಶುಂಠಿ ಪುಡಿ ಒಂದು ಲೋಟ ಹಾಲು ತೆಗೆದುಕೊಂಡು ನೀವು ಎರಡನ್ನು ಕೂಡ ಮಿಕ್ಸ್ ಮಾಡಬೇಕು ಇದನ್ನು ಬಿಸಿಗೆ ಇಟ್ಟುಕೊಳ್ಳಬೇಕು ಇವಾಗ ಇದಕ್ಕೆ.

ಮತ್ತೆ ನಿಮಗೆ ಬೇಕಾದರೆ ಒಂದು ಕಾಲು ಚಮಚ ಆಗುವಷ್ಟು ಒಣಶುಂಠಿಯನ್ನು ಪುಡಿಯನ್ನು ಹಾಕಿಕೊಳ್ಳಬೇಕು ಒಣಶುಂಠಿ ಪುಡಿ ಹಾಕಿಕೊಂಡರೆ ಹಾಲಲ್ಲಿ ಚೆನ್ನಾಗಿ ಕುದಿಸಿ ಕೊಳ್ಳಬೇಕು ಹಾಲು ಚೆನ್ನಾಗಿ ಒಂದು ಎರಡು ನಿಮಿಷ ಕುದಿಸಿದ ಮೇಲೆ ಇದನ್ನು ನಾವು ಸೋಸಿ ಕೊಂಡು ಇಷ್ಟವಾದರೆ ಬಿಸಿ ಇರುವಾಗಲೇ ಕುಡಿಯಬಹುದು ಅಥವಾ ಸ್ವಲ್ಪ ಬೆಚ್ಚಗಾದ ಮೇಲೆ ಕುಡಿಯಬಹುದು ಇತರಹ ಮಾಡಿ ಕುಡಿಯುವುದರಿಂದ ನಮ್ಮ ರಕ್ತ ಶುದ್ದಿಯಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ ಒಂದು ನ್ಯಾಚುರಲ್ ಬ್ಲಡ್ ಪ್ಯೂರಿಫೈ ಅಂತ ಹೇಳಬಹುದು.

ಇದರಿಂದಾಗಿ ದೇಹದ ಮಾಡುವುದಕ್ಕೆ ತುಂಬಾ ಸಹಾಯವಾಗುತ್ತದೆ ಅಲ್ವಾ ಹಾಗೆ ಪ್ರದೇಶ್ ಇನ್ಫೆಕ್ಷನ್ ಸಮಸ್ಯೆ ಆಗುತ್ತಾ ಇರುತ್ತದೆ ಮೂತ್ರದಲ್ಲಿ ಸೋಂಕು ಆಗುತ್ತೆ ಅಂತಹ ವರಿಗೆ ಕೂಡ ತುಂಬಾನೆ ಒಳ್ಳೆಯದು ಇನ್ಫೆಕ್ಷನ್ ಎಲ್ಲಾ ಸಮಸ್ಯೆ ದೂರ ಇಟ್ಟುಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಗ್ಯಾಸ್ಟಿಕ್ ಸಮಸ್ಯೆಗಳು ದೂರವಾಗುತ್ತವೆ ಯಾರಿಗೆ ಸೀತ ಗಂಟಲು ಉರಿ ಸಮಸ್ಯೆಗಳು ಎಲ್ಲಾ ಕಾಡುತ್ತಾ ಇರುತ್ತದೆ ಅಂತಹವರಿಗೆ ಕೂಡ ತುಂಬಾನೇ ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ತುಂಬಾ ಸುಲಭದಲ್ಲಿ ಮಾಡಬಹುದು.

ಇದರಿಂದಾಗಿ ಗಂಟಲು ಕಿರಿಕಿರಿ ಎಲ್ಲ ಬೇಗನೆ ಕಡಿಮೆಯಾಗುತ್ತದೆ ಆದಷ್ಟು ಬಿಸಿ ಬಿಸಿ ನೀರು ಇರುವಾಗಲೇ ತುಂಬಾನೇ ಕೆಮ್ಮು ಕಫ ಇಲ್ಲ ಕಡಿಮೆಯಾಗುತ್ತದೆ ಇನ್ನು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾನೇ ಒಳ್ಳೆಯ ಮನೆಮದ್ದು ಅಂತ ಹೇಳಬಹುದು ಬೇರೆಬೇರೆ ರೀತಿ ಇನ್ಫೆಕ್ಷನ್ ಗಳೆಲ್ಲ ಹೋರಾಡುವುದಕ್ಕೆ ನಮ್ಮ ದೇಹವನ್ನು ರೆಡಿ ಮಾಡುವುದಕ್ಕೆ ನಾವು ಇದನ್ನು ಬಳಸಬಹುದು.

Leave a Reply

Your email address will not be published. Required fields are marked *