ಈ ಪ್ರದೇಶದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಬೇಕು ಎಂದರೆ ಗುಂಡಿಗೆ ಗಟ್ಟಿರಬೇಕು ವಿಚಾರ ತಿಳಿಯದೆ ಇದ್ದರೆ ಈ ದೇವಸ್ಥಾನಕ್ಕೆ ಬಂದರೆ ಖಂಡಿತ ಹೆದರಿ ಹೋಗುತ್ತೀರಾ. ಈ ದೇವಸ್ಥಾನಕ್ಕೆ ಹೋಗುವಂತೆ ದೇವಸ್ಥಾನಕ್ಕೆ ಹೋಗುವಂತಿಲ್ಲ ಈ ದೇವಸ್ಥಾನ ತಿರುಪತಿ ದೇವಸ್ಥಾನಕ್ಕಿಂತ ಎರಡು ಪಟ್ಟು ದೊಡ್ಡದಾಗಿದೆ ಅಂಜನೇಯ ಸ್ವಾಮಿ ದೇವಸ್ಥಾನದಲ್ಲಿ 24 ತಾಸು ಇರುತ್ತದೆ ಅಮೃತ ಜಲ ಈ ಅಮೃತ ಜಲ ಎಂದು ಕರೆಯಲಾಗುತ್ತದೆ ಈ ಪವಿತ್ರ ಜಲವನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಪೂಜೆ ಮಾಡಿದ್ದಾರೆ ಕೇವಲ ಮೂರು ದಿನದಲ್ಲಿ ಪೂಜೆ ನೀಡಿರುತ್ತದೆ ಎನ್ನುವುದು ಭಕ್ತರ ನಂಬಿಕೆ.

ನಮ್ಮ ದೇಶದಲ್ಲಿ ಈ ನೆಲೆಸಿರುವ ಆಂಜನೇಯ ಸ್ವಾಮಿ ದೇವಸ್ಥಾನ ಈ ಆಂಜನೇಯ ರಾಜ್ಯ ಆಂಜನೇಯ ದೇವಸ್ಥಾನ ಎಂದು ಹೇಳಲಾಗುತ್ತದೆ ಈ ದೇವಸ್ಥಾನದ ಬಗ್ಗೆ ತಿಳಿಯದೆ ಬಂದ ಭಕ್ತರು ಎಷ್ಟು ಜನ ಹೆದರಿ ವಾಪಸ್ ಹೋಗಿದ್ದಾರೆ ಭಕ್ತರು ಈ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬರಲು ಯಾಕೆ ಹೆದರುತ್ತಾರೆ ಈ ದೇವಸ್ಥಾನ ಇರುವುದು ಎಲ್ಲಿ? ಈ ದೇವಸ್ಥಾನದ ಮೊಬೈಲ್ ಸಂಖ್ಯೆ ಕೊಡುತ್ತೇನೆ ದಯವಿಟ್ಟು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ.

ದೇವಸ್ಥಾನದ ಮೊಬೈಲ್ ಸಂಖ್ಯೆ ವಿಳಾಸ ನಿಮ್ಮ ಸ್ಕ್ರೀನ್ ಮೇಲ್ ಲಭ್ಯವಿದೆ ರಾಜಸ್ಥಾನ್ ರಾಜ್ಯದಲ್ಲಿರುವ ದವಸ ಎಂಬ ಊರಿಗೆ ಹೋಗಬೇಕು ಈ ಊರಿನಿಂದ 48 ಕಿಲೋಮೀಟರ್ ಪ್ರಯಾಣ ಮಾಡಿದರೆ ಪಾರ್ಲಿ ಎಂಬ ಪ್ರದೇಶ ಸಿಗುತ್ತದೆ ಇದೇ ಪ್ರದೇಶದಲ್ಲಿ ನೆಲೆಸಿರುವ ಮೆಹೆಂದಿ ಪೂರ್ ಬಾಲಾಜಿ ದೇವಸ್ಥಾನದ ಮೊಬೈಲ್ ಸಂಖ್ಯೆ ಏಳು ಮೂರು ಏಳು ಎಂಟು ಎರಡು ಎರಡು ಸೊನ್ನೆ ಸೊನ್ನೆ ಸೊನ್ನೆ. ಇಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯನ್ನು ಬಾಲಾಜಿ ಎಂದು ಕರೆಯಲಾಗುತ್ತದೆ ಆಂಜನೇಯ ಸ್ವಾಮಿಯ ಬಾಲ್ಯದ ಹೆಸರು ಬಾಲ ರಾಜಸ್ಥಾನದಲ್ಲಿ ಆಂಜನೇಯ ಸ್ವಾಮಿಗೆ ಹನುಮಾನ್ ಜಿ ಎಂದು ಕರೆಯುತ್ತಾರೆ.

ಹಾಗಾಗಿ ಬಾಲಾಜಿ ಎಂದು ಹೆಸರು ಬಂದಿದೆ ನೀವು ಈ ದೇವಸ್ಥಾನಕ್ಕೆ ಹೋದರೆ ಸುಮಾರು ಎರಡರಿಂದ ಮೂರು ಗಂಟೆ ಆಂಜನೇಯ ಸ್ವಾಮಿ ದರ್ಶನ ಮಾಡಲು ಕಾಯಬೇಕು ಮಂದಿರ ಅಂತ ಹೇಳಿದರೆ ತಪ್ಪಿಲ್ಲ ಮಧ್ಯರಾತ್ರಿನೂ ಈ ದೇವಸ್ಥಾನ ತೆರೆದಿರುತ್ತದೆ ನಾನು ಈ ದೇವಸ್ಥಾನ ಹೇಳಿದ ಹಾಗೆ ದೇವಸ್ಥಾನಕ್ಕೆ ಹೋಗಲು ಗುಂಡಿಗೆ ಗಟ್ಟಿ ಇರಬೇಕು ಹನುಮಂತ ದೇವರು ವಿಶ್ವದ ಏಕೈಕ ದೇವ ಪ್ರೇತಾತ್ಮ ಬಿಡಿಸುವ ಆಂಜನೇಯ ಸ್ವಾಮಿ ದೇವಸ್ಥಾನ ಬಿಡುತ್ತದೆ ಎಂದು ಹೇಳಲಾಗುತ್ತದೆ.

ಪ್ರತಿದಿನ ಅಂದಾಜು ಒಂದುವರೆ ಲಕ್ಷಕ್ಕಿಂತ ಅಧಿಕ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಮೊದಲೇ ಹೇಳಿದ ಹಾಗೆ ಈ ಆಂಜನೇಯನ ವಿಶೇಷತೆ ಏನೆಂದರೆ, ಈ ಆಂಜನೇಯನ ಬಲಭಾಗ ಎದೆಯಿಂದ ಅಮೃತಜಲ ಹರಿದು ಬರುತ್ತದೆ. ಈಚಲವನ್ನು ಪವಿತ್ರದ ಅಥವಾ ಅಮೃತ ಜಲ ಎಂದು ಕರೆಯಲಾಗುತ್ತದೆ ಈ ಜಲ ಬೆಳಿಗ್ಗೆ 5:30 ರಿಂದ 7 ಗಂಟೆ ತನಕ ಮಾತ್ರ ಬರುತ್ತದೆ.

ಈ ಬರುತ್ತಿರುವ ಜಲದಲ್ಲಿ ಆಂಜನೇಯ ಶಕ್ತಿ ಇದೆ ಎಂದು ಹೇಳಲಾಗುತ್ತದೆ.ನೀವು ಕೂಡ ಈ ಆಶ್ಚರ್ಯವನ್ನು ನಿಮ್ಮ ಕಣ್ಣಿನಿಂದ ವೀಕ್ಷಣೆ ಮಾಡಬೇಕು ಎಂದರೆ ನಾವು ನೀಡಿದಂತಹ ವಿಳಾಸಕ್ಕೆ ತಪ್ಪದೆ ಭೇಟಿ ಕೊಟ್ಟು ನೀವು ನಿಮ್ಮ ಕಣ್ಣಾರೆ ಇದನ್ನು ಕೊಡಬಹುದು.

Leave a Reply

Your email address will not be published. Required fields are marked *