ನಮ್ಮ ಜೀವನದಲ್ಲಿ ಎಳು ಬೀಳು ಸಾಮಾನ್ಯ ನಾವು ಮೇಲೆ ಎದ್ದರೆ ಮಾತ್ರ ನಮ್ಮ ಜೀವಕ್ಕೆ ಒಂದು ಅರ್ಥ ಸಿಗುತ್ತದೆ ಹಾಗೆ ಇನ್ನೊಂದು ರೀತಿಯಲ್ಲಿ ಅರ್ಥ ಸಿಗುವುದು ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ ಮಾತ್ರ ಹಾಗೆ ಈ ಜಗತ್ತಿನಲ್ಲಿ ಸಾಧಿಸಿರುವ ವ್ಯಕ್ತಿಗಳು ಯಾವುದೋ ಒಂದು ವಿಷಯಕ್ಕೆ ಸದಾ ಕಾಲ ಸುದ್ದಿಯಲ್ಲಿ ಇರುತ್ತಾರೆ ಕೆಲವೊಮ್ಮೆ ಸಂಸಾರದ ನಡುವೆ ವಿಚ್ಛೇದನಕ್ಕೆ ಹೆಸರುವಾಸಿಯಾದರೆ ಇನ್ನು ಕೆಲವೊಬ್ಬರು ವಯಸ್ಸಿನ ಅಂತರದ ಮಧ್ಯ ಮದುವೆಯಾದಾಗ ಹೆಸರುವಾಸಿಯಾಗುತ್ತಾರೆ.

ಇಂದು ಕೂಡ ಅದೇ ರೀತಿಯ ಸುದ್ದಿ ನಿಮ್ಮ ಮುಂದೆ ಇದೆ.ಬಯಸಿದಂತೆ ಬದುಕು ಎಲ್ಲರಿಗೂ ಸಿಗುವುದಿಲ್ಲ ಆದರೆ ಇವರಿಗೆ ಸಿಕ್ಕಿದೆ ನೋಡಿ ಕನ್ನಡ ಮಾತ್ರವಲ್ಲದೆ ಬಹುಭಾಷಾ ಚಿತ್ರದಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿಯವರು ಎಲ್ಲಾ ಚಿತ್ರರಂಗದಲ್ಲಿ ಬಹಳಷ್ಟು ಹೆಸರನ್ನು ಪಡೆದುಕೊಂಡಿದ್ದಾರೆ. ತಮ್ಮ 61ನೇ ವಯಸ್ಸಿಗೆ ಎರಡನೇ ಮದುವೆಯಾಗಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ದಾಂಪತ್ಯ ಜೀವನಕ್ಕೆ ನಟ ಕಾಲಿಟ್ಟಿದ್ದಾರೆ ಆಶಿಶ್ ವಿದ್ಯಾರ್ಥಿಯವರು ಈ ಹಿಂದೆ ರಾಜೋಶಿ ಅವರನ್ನು ಮದುವೆಯಾಗಿದ್ದರು ಆದರೆ ಈಗ ಆದಂಪತ್ಯಕ್ಕೆ ಸಾಕಷ್ಟು ವರ್ಷಗಳಿಂದ ಬ್ರೇಕ್ ಬಿದ್ದಿದೆ

ಈಗ ಅವರು ಉದ್ಯಮಿ ರೂಪ ಟಿ ಅವರನ್ನು ಈಗ ನಟ ಆಶಿಶ್ ಎರಡನೇ ಮದುವೆಯಾಗಿದ್ದಾರೆ ಕೊಲ್ಕತ್ತಾದ ಕ್ಲಬ್ನಲ್ಲಿ ಮೇ 25 ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ ಆಪ್ತರು ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ನಟ ಆಶಿಶ್ ಮದುವೆಯಾಗಿದ್ದಾರೆ ನಮ್ಮ ಮದುವೆ ಸಿಂಪಲ್ಲಾಗಿ ನಡೆಯಬೇಕು ಎಂದು ಆಸೆ ಇತ್ತು ಅದೇ ರೀತಿ ಖುಷಿಯಿದೆ ಸದ್ಯದಲ್ಲಿ ನಮ್ಮಿಬ್ಬರ ಭೇಟಿ ಬಗ್ಗೆ ಎಲ್ಲವನ್ನು ಹೇಳುವೆ ಎಂದು ಆಶಿಶ್ ಮಾತನಾಡಿದ್ದಾರೆ ವರದಿಗಳ ಪ್ರಕಾರ ಅವರ ಮದುವೆಯಲ್ಲಿ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು ಅವರ ಮದುವೆಯ ಫೋಟೋಗಳು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ.

ಅಷ್ಟಕ್ಕೂ ರೂಪಾಲಿ ಅಸ್ಸಾಂ ಮೂಲದವರಾಗಿದ್ದು ಉದ್ಯಮಿಯಾಗಿದ್ದರೆ ಅವರು ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ದುಬಾರಿ ಫ್ಯಾಷನ್ ಶಾಪ್ ಇಟ್ಟುಕೊಂಡಿದ್ದಾರೆ ಕನ್ನಡ ಹಿಂದಿ ತೆಲುಗು ತಮಿಳು ಮಲಯಾಳಂ ಸೇರಿದಂತೆ 11 ಭಾಷೆಗಳಲ್ಲಿ ಸುಮಾರು 300 ಸಿನಿಮಾಗಳಲ್ಲಿ ನಟಿಸಿದ್ದಾರೆ ಆಶಿಶ್ ವಿದ್ಯಾರ್ಥಿ ಇನ್ನು ಮದುವೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಆಶಿಶ್ ವಿದ್ಯಾರ್ಥಿ ತನ್ನ ಜೀವನದ ಈ ಹಂತದಲ್ಲಿ ರೂಪ ಅವರನ್ನು ಮದುವೆಯಾಗಿರುವುದು ಒಂದು ಅಸಮಾನ ಭಾವನೆ, ರೂಪಾ ಭೇಟಿ ಹೇಗಾಯಿತು ಎಂಬುದನ್ನು ಬೇರೆ ಸಮಯದಲ್ಲಿ ಹಂಚಿಕೊಳ್ಳುತ್ತೇನೆ.

ನಾವು ಸ್ವಲ್ಪ ಸಮಯದ ಹಿಂದೆ ಪರಿಚಯವಾಗಿದ್ದು ಈ ಬಾಂಧವ್ಯವನ್ನು ಮುಂದೆ ಯಾವುದೇ ರೀತಿಯಾದಂತಹ ತೊಂದರೆಯಾಗದಂತೆ ನೋಡಿಕೊಂಡು ನಾವು ಸಾಗುತ್ತೇವೆ ಎಂದು ಹೇಳಿದ್ದಾರೆ . ಇನ್ನು ಇವರು ಮದುವೆಯಾಗಿರುವಂತಹ ರೂಪಾಯವರ ವಯಸ್ಸು ಇವರಿಗಿಂತ 10 ವರ್ಷ ಕಡಿಮೆಯಾಗಿದೆ ಅಂದರೆ 50 ವಯಸ್ಸು ಇನ್ನು ಈ ಬಗ್ಗೆ ನೀವು ಎನು ಹೇಳುತ್ತೀರಾ ತಪ್ಪದೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡುವ ಮೂಲಕ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *