ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಇಂದಿನ ಮಾಹಿತಿಗೆ ಎಲ್ಲರಿಗೂ ಸ್ವಾಗತ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ವೀಕ್ಷಕರೇ ನಮ್ಮ ಭಾರತ ದೇಶದಲ್ಲಿ ಲಕ್ಷಾಂತರ ನರಸಿಂಹ ಸ್ವಾಮಿಯ ದೇವಸ್ಥಾನ ಕಂಡು ಬರುತ್ತದೆ ಲಕ್ಷ್ಮಿನರಸಿಂಹ ಸ್ವಾಮಿ ದೇವರನ್ನು ವಿವಿಧ ರೂಪದಲ್ಲಿ ಪೂಜೆ ಮಾಡುತ್ತಾರೆ ಭಾರತ ದೇಶದಲ್ಲಿ ಆಂಧ್ರಪ್ರದೇಶ ,ಕರ್ನಾಟಕದಲ್ಲಿ ಲಕ್ಷ್ಮಿನರಸಿಂಹ ಸ್ವಾಮಿಯ ದೇವಸ್ಥಾನ ಅತಿ ಹೆಚ್ಚು ಕಂಡುಬರುತ್ತದೆ ವೀಕ್ಷಕರೆ ಇವತ್ತು ನಾವು ಹೇಳಲು ಹೊರಟಿರುವ ದೇವಸ್ಥಾನದ ಹೆಸರು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ.

ವಾಡಪಲ್ಲಿ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದ ವಿಳಾಸ ನಿಮ್ಮಇಲ್ಲಿ ನೋಡಬಹುದು ತೆಲಂಗಾಣ ರಾಜ್ಯದ ಹೈದರಾಬಾದ್ ನಗರಕ್ಕೆ ಹೋಗಬೇಕು ಹೈದರಾಬಾದ್ ನಗರದಿಂದ 169 ಕಿಲೋಮೀಟರ್ ಪ್ರಯಾಣ ಮಾಡಿದರೆ ವಾಡಪಲ್ಲಿಹಳ್ಳಿ ಸಿಗುತ್ತದೆ ಇದೇ ಹಳ್ಳಿ ನೆಲೆಸಿರುವ ವಾಡಪಲ್ಲಿ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಹೈದರಾಬಾದ್ ನಲ್ಲಿ ದೇವಸ್ಥಾನದಲ್ಲಿ ನೆರವಾಗಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕವಿದ್ದು ಈ ದೇವಸ್ಥಾನಕ್ಕೆ ತಲುಪುವುದು ತುಂಬಾ ಸುಲಭವಾಗಿದೆ ಈ ದೇವಸ್ಥಾನ ನೆಲೆಸಿರುವ ಜಾಗದಲ್ಲಿ ಭೂಸೇನೆದಿ, ಒಟ್ಟಿಗೆ ಹರಿಯುತ್ತದೆ ಈ ನದಿ ದಡದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಕಂಡು ಬರುತ್ತದೆ,

ಈ ದೇವಸ್ಥಾನದಲ್ಲಿ ನೆಲೆಸಿರುವ ಲಕ್ಷ್ಮೀನರಸಿಂಹ ಸ್ವಾಮಿಯು ಸುಮಾರು 3000 ವರ್ಷಗಳ ಹಳೆಯದ್ದು ಇದು ಹೂವಿನ ನರಸಿಂಹ ಸ್ವಾಮಿ ಪುರಾವೆಗಳಲ್ಲಿ ಉಲ್ಲೇಖಿಸಲಾಗಿದೆ ಈ ನರಸಿಂಹ ಸ್ವಾಮಿ ವಿಗ್ರಹಕ್ಕೆ ದೇವಸ್ಥಾನ ಕಟ್ಟಿಸುವುದು ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರು ಪುರಾವೆಯಲ್ಲಿ ಹೇಳಿರುವ ಪ್ರಕಾರ ಋಷಿಮುನಿಗಳು ದೇವಸ್ಥಾನದಲ್ಲಿ ಕೊಡ ತಪಸ್ಸು ಮಾಡಿ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯು ನೆನೆಸಿಕೊಂಡು ತಮಗೆ ಬೇಕಾಗಿರುವ ಹಾಗೆ ಪ್ರತ್ಯಕ್ಷಗೊಂಡ ನರಸಿಂಹ ಸ್ವಾಮಿಯು ಶಿಲೆಯಾಗಿ ಇದೇ ಪ್ರದೇಶದಲ್ಲಿ ಪ್ರತಿಷ್ಠಾಪನೆಗೊಂಡಿರುವುದು ಎಂದು ಉಲ್ಲೆಲೇಖಿಸಲಾಗಿದೆ.

ನರಸಿಂಹಸ್ವಾಮಿ ಪ್ರತ್ಯಕ್ಷ ಗೊಂಡ ದಿನದಂದು ಎಣ್ಣೆ ಕಶೂಪುವನ್ನು ಸಂಹಾರ ಮಾಡಿರುತ್ತಾರೆ. ಹಾಗಾಗಿ ನರಸಿಂಹ ಸ್ವಾಮಿಯ ಕೋಪ ಇನ್ನೂ ಇಳಿದಿರುವುದಿಲ್ಲ ಇದೇ ಕೋಪದ ರೂಪದಲ್ಲಿ ಶಿಲೆಯಾಗಿ ಬದಲಾಗಿರುವುದನ್ನು ನೀವು ದೇವಸ್ಥಾನದಲ್ಲಿ ನೋಡಬಹುದು. ಈ ನರಸಿಂಹಸ್ವಾಮಿ ಅದ್ಭುತ ಪವಾಡ ಏನಪ್ಪ ಎಂದರೆ ಈ ನರಸಿಂಹ ಸ್ವಾಮಿಯೇ ಮೂಗಿನಿಂದ ಉಸಿರಾಡುವ ಶಬ್ದ ಮತ್ತು ಉಸಿರಾಡುವ ಗಾಳಿ ಕಂಡು ಬರುತ್ತದೆ. ಇದು ನೂರಕ್ಕೆ ನೂರು ಸತ್ಯವಾದ ಪವಾಡ ಎಲ್ಲಾ ಭಕ್ತಾದಿಗಳ ಕಣ್ಣಮುಂದೆ ನಡೆಯುತ್ತದೆ.

ಈ ಪವಾಡವನ್ನು ವೀಕ್ಷಿಸಲು ಸುಮಾರು ಪ್ರತಿ ದಿನ ಸಾವಿರಾರು ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.ಈ ಪವಾಡ ನರಸಿಂಹಸ್ವಾಮಿ ಮುಖದ ಹತ್ತಿರ ದೀಪ ಇಟ್ಟರೆ ದೀಪ ಆರಿ ಹೋಗುತ್ತದೆ ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದು ಹೀಗೆ ಬರುತ್ತಿರುವ ಗಾಳಿ ಆಮ್ಲಜನಕ ಗಾಳಿ ಎಂದು ಹೇಳಿದ್ದಾರೆ ಹಲವು ಬಾರಿ ಉಸಿರಾಡುವ ಶಬ್ದ ಮತ್ತು ಉಸಿರಾಡುವ ಗಾಳಿ ಜೋರಾಗಿ ಕೇಳಿ ಬರುತ್ತದೆ ಅಂತ ಹೇಳಬಹುದು. ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಇಲ್ಲಿ ನಡೆಯುವಂತಹ ಪವಾಡವನ್ನು ನೀವು ನಿಮ್ಮ ಕಣ್ಣಾರೆ ವೀಕ್ಷಿಸಬಹುದು.

Leave a Reply

Your email address will not be published. Required fields are marked *